Date : Saturday, 02-06-2018
ಶ್ರೀನಗರ: ಜೈಶೇ ಮೊಹಮ್ಮದ್ ಉಗ್ರ ಸಂಘಟನೆ ಭಾರತೀಯ ಸೇನಾಪಡೆಯ ನೆಲೆಗಳ ಮೇಲೆ ರಂಜಾನ್ ಮಾಸದ 17ನೇ ದಿನ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಸೈನಿಕರು ಹೈಅಲರ್ಟ್ನಲ್ಲಿದ್ದಾರೆ. ರಂಜಾನ್ ಮಾಸದ 17ನೇ ದಿನ ಬದ್ರ್ ಯುದ್ಧ...
Date : Saturday, 02-06-2018
ನವದೆಹಲಿ: ಸತತ ನಾಲ್ಕನೇ ದಿನವೂ ಪೆಟ್ರೋಲ್, ಡಿಸೇಲ್ ದರದಲ್ಲಿ ಕೊಂಚ ಇಳಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ದರ ಕುಸಿಯಬಹುದು ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ಶನಿವಾರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡಿಸೇಲ್ ದರವನ್ನು 9 ಪೈಸೆ ಕಡಿತಗೊಳಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Saturday, 02-06-2018
ನವದೆಹಲಿ: ದೇಶದ ಮೂರು ಹೈಕೋರ್ಟ್ಗಳಿಗೆ 14 ನ್ಯಾಯಾಧೀಶರುಗಳನ್ನು ನೇಮಕಗೊಳಿಸಿ ಶುಕ್ರವಾರ ಕಾನೂನು ಸಚಿವಾಲಯದ ಅಧಿಸೂಚನೆ ಹೊರಡಿಸಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ನಡೆದ ದೊಡ್ಡ ಸಂಖ್ಯೆಯ ನ್ಯಾಯಾಧೀಶರುಗಳ ನೇಮಕಾತಿಯಾಗಿದೆ. 7 ಹೊಸ(ಹೆಚ್ಚುವರಿ) ನ್ಯಾಯಾಧೀಶರುಗಳು ಮದ್ರಾಸ್ ಹೈಕೋರ್ಟ್ಗೆ ನೇಮಕಗೊಂಡಿದ್ದಾರೆ, ಐದು ನ್ಯಾಯಾಧೀಶರು ಮಧ್ಯಪ್ರದೇಶ ಹೈಕೋರ್ಟ್ಗೆ ನೇಮಕವಾಗಿದ್ದಾರೆ....
Date : Saturday, 02-06-2018
ನವದೆಹಲಿ: ಮಣಿಪುರದ ಇಂಫಾಲದಲ್ಲಿ ದೇಶದ ಮೊತ್ತ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ. ಮೇ 23ರಂದು ಕೇಂದ್ರ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಸಂಬಂಧ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು. ಬಳಿಕ ಅದನ್ನು ರಾಷ್ಟ್ರಪತಿಗಳ ಸಮ್ಮತಿಗಾಗಿ...
Date : Saturday, 02-06-2018
ನವದೆಹಲಿ: ಬೇನಾಮಿ ಅಥವಾ ಆಸ್ತಿ ಅವ್ಯವಹಾರಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದರೆ ರೂ.1 ಕೋಟಿ, ಅದೇ ವಿದೇಶದಲ್ಲಿ ಕಪ್ಪುಹಣ ಇಟ್ಟ ಬಗ್ಗೆ ಮಾಹಿತಿ ಬಹಿರಂಗಪಡಿಸಿದರೆ ರೂ.5 ಕೋಟಿಯಷ್ಟು ಹಣವನ್ನು ಗಳಿಸುವ ಅವಕಾಶ ಜನಸಾಮಾನ್ಯರಿಗೆ ಸಿಕ್ಕಿದೆ. ಗಣನೀಯ ಪ್ರಮಾಣದಲ್ಲಿ ಆದಾಯ,...
Date : Saturday, 02-06-2018
ನವದೆಹಲಿ: 2018ರ ಮೇ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರೂಪದಲ್ಲಿ ಭಾರತ ಒಟ್ಟು ರೂ.94,016 ಕೋಟಿಯನ್ನು ಸಂಗ್ರಹಿಸಿದೆ. ಇದು 2017-18ನೇ ಹಣಕಾಸು ಸಾಲಿನ ಸಾಮಾನ್ಯ ಸಂಗ್ರಹ ಮಾಸಿಕ ರೂ.90 ಸಾವಿರ ಕೋಟಿಗಿಂತ ಹೆಚ್ಚಾಗಿದೆ. ‘ಮೇ ತಿಂಗಳ ಸರಾಸರಿ ಆದಾಯ ಸಂಗ್ರಹ...
Date : Saturday, 02-06-2018
ಸಿಂಗಾಪುರ: ಸಿಂಗಾಪುರ ಭೇಟಿಯ ಮೂರನೇ ದಿನವೂ ಪ್ರಧಾನಿ ನರೇಂದ್ರ ಮೋದಿ ಬ್ಯೂಸಿ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಅಲ್ಲಿನ ಮಾಜಿ ಪ್ರಧಾನಿ ಗೋಹ್ಹ್ ಚೋಕ್ ಟಾಂಗ್ ಅವರನ್ನು ಭೇಟಿಯಾಗುವ ಮೂಲಕ ಅವರು ದಿನವನ್ನು ಆರಂಭಿಸಿದರು. ಬಳಿಕ ಕ್ಲಿಫೋರ್ಡ್ ಪೀಯರ್ ಪ್ರದೇಶಕ್ಕೆ ತೆರಳಿ ಸಿಂಗಾಪುರದ ನೀರಿನಲ್ಲಿ...
Date : Friday, 01-06-2018
ನವದೆಹಲಿ: ಐಎನ್ಎಸ್ವಿ ತಾರಿಣಿ ಮೂಲಕ ವಿಶ್ವ ನೌಕಾಯಾನ ‘ನಾವಿಕ ಸಾಗರ ಪರಿಕ್ರಮ’ ನಡೆಸಿದ ನೌಕಾಪಡೆಯ ಮಹಿಳಾ ಸಿಬ್ಬಂದಿಗಳು ಶುಕ್ರವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು. ಈ ವೇಳೆ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ರಾಷ್ಟ್ರಪತಿ ಕೋವಿಂದ್, ‘ನಾವಿಕ ಸಾಗರ್...
Date : Friday, 01-06-2018
ಸಿಂಗಾಪುರ: 16ನೇ ಶತಮಾನದ ಬುದ್ಧಗುಪ್ತ ಸ್ಥಿಲೆಯ ಪ್ರತಿರೂಪವನ್ನು ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರದ ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬುದ್ಧಗುಪ್ತ ಸ್ಥಿಲೆಯಲ್ಲಿ ಪಲ್ಲವ ಲಿಪಿಯಲ್ಲಿ ಬರೆದ ಸಂಸ್ಕೃತ ವಾಕ್ಯವಿದೆ. ಇದು ಭಾರತದಿಂದ ಆಗ್ನೇಯ ಏಷ್ಯಾದವರೆಗಿನ ಬೌದ್ಧಧರ್ಮದ ಪರಿವರ್ತನೆಯ ದ್ಯೋತಕವಾಗಿದೆ....
Date : Friday, 01-06-2018
ನವದೆಹಲಿ: ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅವರು ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ನೇಮಕವಾಗಿದ್ದಾರೆ. ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ನಾರ್ದನ್ ಕಮಾಂಡ್ ಆಗಿ ನೇಮಕವಾಗಿದ್ದಾರೆ. ಅನ್ಬು ಅವರು ಜನರಲ್...