Date : Saturday, 30-06-2018
ಡಬ್ಲಿನ್: ಐರ್ಲೆಂಡ್‌ನ್ನು 143 ರನ್‌ಗಳ ಮೂಲಕ ಮಣಿಸಿ ಭಾರತ ಸರಣಿ ಜಯವನ್ನು ತನ್ನದಾಗಿಸಿಕೊಂಡಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಸುರೇಶ್ ರೈನಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಐರ್ಲೆಂಡ್‌ನ ಮಲಹಿದೆ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಟಿ-20 ಪಂದ್ಯದಲ್ಲಿ ಭಾರತ 20 ಓವರ್‌ಗಳಿಗೆ 4 ವಿಕೆಟ್...
Date : Friday, 29-06-2018
ನವದೆಹಲಿ: ನಾಪತ್ತೆಯಾದ, ಅನಾಥರಾದ ಮಕ್ಕಳನ್ನು ಪತ್ತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ‘ರಿಯುನೈಟ್’ ಎಂಬ ಮೊಬೈಲ್ ಅಪ್ಲಿಕೇಶನ್‌ವೊಂದನ್ನು ಬಿಡುಗಡೆಗೊಳಿಸಿದೆ. ಕೇಮದ್ರ ಸಚಿವ ಸುರೇಶ್ ಪ್ರಭು, ನೋಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಈ ಅಪ್ಲಿಕೇಶನ್‌ನನ್ನು ಶುಕ್ರವಾರ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು....
Date : Friday, 29-06-2018
ನವದೆಹಲಿ: ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಹತ್ತಿದ ಮಹಾರಾಷ್ಟ್ರದ ‘ಮಿಶನ್ ಶೌರ್ಯ’ ತಂಡದ 10 ಮಂದಿ ವಿದ್ಯಾರ್ಥಿಗಳು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯಲ್ಲಿ ಭೇಟಿಯಾದರು. ಈ ತಂಡದ ಐದು ಮಂದಿ ಯಶಸ್ವಿಯಾಗಿ ಮೌಂಟ್ ಎವರೆಸ್ಟ್‌ನ ತುತ್ತ ತುದಿಯನ್ನು ತಲುಪಿದ್ದಾರೆ. ಮೌಂಟ್...
Date : Friday, 29-06-2018
ನವದೆಹಲಿ: ಕೇಂದ್ರ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಆರಂಭಗೊಂಡು ಎರಡು ವರ್ಷಗಳು ಮುಕ್ತಾಯವಾಗಿದೆ. ಇದುವರೆಗೆ 4 ಕೋಟಿಕ್ಕೂ ಅಧಿಕ ಜನರಿಗೆ ಈ ಯೋಜನೆಯಡಿ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. ಬಡ ಮಹಿಳೆಯರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲಗಳಾಗಿದ್ದು, ಒಲೆಯಿಂದ ಗ್ಯಾಸ್‌ನತ್ತ ಅವರು ಮುಖ...
Date : Friday, 29-06-2018
ಬೆಂಗಳೂರು: ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕನಾಗಿ ಕೋಟ ಶ್ರೀನಿವಾಸ್ ಪೂಜಾರಿಯವರು ಆಯ್ಕೆಯಾಗಿದ್ದಾರೆ. ಇಂದು ಜರುಗಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಬಿಜೆಪಿಯ ತಳಮಟ್ಟದ ಕಾರ್ಯಕರ್ತನಾಗಿ ಬೆಳೆದ ಇವರು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೇರಿದಂತೆ...
Date : Friday, 29-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ‘ನ್ಯಾಷನಲ್ ಸೆಂಟರ್ ಫಾರ್ ಏಜಿಂಗ್’ಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಮೋದಿ, ‘ಏಮ್ಸ್‌ನಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಗಮನಿಸಿ ನಾವು ಅದರ ಎಲ್ಲಾ ಆವರಣಗಳಲ್ಲಿನ ಸೌಲಭ್ಯಗಳನ್ನು ಹೆಚ್ಚಳ ಮಾಡುತ್ತಿದ್ದೇವೆ. ಇವತ್ತು...
Date : Friday, 29-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಸಂಹಾರ ಕಾರ್ಯವನ್ನು ಬಿರುಸಿನಿಂದ ಮಾಡುತ್ತಿವೆ. ಸೈನಿಕರ ಗುಂಡೇಟಿಗೆ ಶುಕ್ರವಾರವೂ ಒರ್ವ ಉಗ್ರ ಹತನಾಗಿದ್ದಾನೆ. ಕುಪ್ವಾರ ಜಿಲ್ಲೆಯ ತ್ರೆಹ್ಗಾಮ್ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ಕಾರ್ಯಾಚರಣೆಗಿಳಿದ...
Date : Friday, 29-06-2018
ನವದೆಹಲಿ: ಭಾರತ ಜಗತ್ತಿನ 7ನೇ ಅತೀದೊಡ್ಡ ರಾಷ್ಟ್ರ. ಇಲ್ಲಿನ ಸಂಸ್ಕೃತಿ, ಭಾಷೆಗಳೆಲ್ಲವೂ ವೈವಿಧ್ಯತೆಯಿಂದ ಕೂಡಿದೆ. ವಿವಿಧ ಧರ್ಮ, ಜಾತಿ, ಜನಾಂಗಗಳಿಗೆ ಸೇರಿದ ಜನ ಭಿನ್ನ ಭಿನ್ನ ಭಾಷೆಯಲ್ಲಿ ಸಂವಾದಿಸುತ್ತಾರೆ. ಸಮೀಕ್ಷೆಯೊಂದರ ಪ್ರಕಾರ 1.2 ಬಿಲಿಯನ್ ಜನರಿರುವ ಭಾರತದಲ್ಲಿ ಹಿಂದಿಯನ್ನು ಹೆಚ್ಚಿನ ಜನರು...
Date : Friday, 29-06-2018
ಟೆಲ್ ಅವೀವ್: ಗುಜರಾತ್ ಮತ್ತು ಇಸ್ರೇಲ್ ನಡುವೆ ಜಂಟಿ ಕಾರ್ಯ ಪಡೆ ರಚನೆ ಮಾಡುವುದಾಗಿ ಗುಜರಾತ್ ಸಿಎಂ ವಿಜಯ್ ರೂಪಾಣಿ ಘೋಷಣೆ ಮಾಡಿದ್ದಾರೆ. ಇಸ್ರೇಲ್ ಪ್ರವಾಸದಲ್ಲಿರುವ ಅವರು, ಅಲ್ಲಿನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಉರಿ ಏರೀಲ್ ಅವರನ್ನು ಭೇಟಿಯಾಗಿ ಮಾತುಕತೆ...
Date : Friday, 29-06-2018
ಮುಂಬಯಿ: ರೈಲು ಪ್ರಯಾಣಿಕರನ್ನು ಸುರಕ್ಷಿತವಾಗಿಡಲು ಬಯಸುತ್ತಿರುವ ಸಚಿವ ಪಿಯೂಶ್ ಗೋಯಲ್ ನೇತೃತ್ವದ ಭಾರತೀಯ ರೈಲ್ವೇ, ತಂತ್ರಜ್ಞಾನವನ್ನು ಸುಧಾರಿಸಲು ನಿರ್ಧರಿಸಿದೆ. ಇದಕ್ಕಾಗಿ ಅದು ಇಸ್ರೇಲಿ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಸೆಂಟ್ರಲ್ ರೈಲ್ವೇಯು, ಪ್ಲಾಟ್‌ಫಾರ್ಮ್, ಎಂಟ್ರಿ, ಫೂಟ್ ಓವರ್ ಬ್ರಿಡ್ಜ್, ಎಕ್ಸಿಟ್...