News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 5th September 2026

×
Home About Us Advertise With s Contact Us

ಬಿಜೆಪಿ ಸೇರ್ಪಡೆಗೊಂಡ ಮಂಡ್ಯ ಸಂಸದೆ ಸುಮಲತಾ

ಬೆಂಗಳೂರು: ಆದರಣೀಯ ಪ್ರಧಾನಿ ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಇಡೀ ದೇಶವೇ ಮೆಚ್ಚುತ್ತಿದೆ. ದೇಶದಾದ್ಯಂತ ಮೋದಿಜೀ ಅವರ ಪರ ವಾತಾವರಣ ನಿರ್ಮಾಣವಾಗಿದೆ. 400ಕ್ಕೂ ಹೆಚ್ಚು ಸ್ಥಾನಗಳನ್ನು ಎನ್‍ಡಿಎ ಪಡೆಯಬೇಕೆಂಬ ಸಂಕಲ್ಪ ಮೋದಿಯವರದು. ಅದು ಜನಸಾಮಾನ್ಯರ ಅಭಿಪ್ರಾಯ ಕೂಡ ಆಗಿದೆ ಎಂದು ಬಿಜೆಪಿ...

Read More

2024-25ರ ವಿತ್ತ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಶೇ.7 ಕ್ಕೆ ಉಳಿಸಿಕೊಂಡ ಆರ್‌ಬಿಐ

ಮುಂಬಯಿ: ಸಾಮಾನ್ಯ ಮಾನ್ಸೂನ್ ನಿರೀಕ್ಷೆಗಳು, ಹಣದುಬ್ಬರದ ಒತ್ತಡವನ್ನು ನಿಯಂತ್ರಿಸುವುದು ಮತ್ತು ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ನಿರಂತರ ವೇಗದ ಹಿನ್ನೆಲೆಯಲ್ಲಿ ಆರ್‌ಬಿಐ  ಇಂದು 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಶೇಕಡಾ 7 ಕ್ಕೆ ಉಳಿಸಿಕೊಂಡಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ...

Read More

ಪಾಕಿಸ್ಥಾನದಲ್ಲಿ ಭಾರತ ಉಗ್ರರ ಹತ್ಯೆ ನಡೆಸಿದೆ ಎಂಬ ವರದಿ ಸುಳ್ಳು ಎಂದ ಕೇಂದ್ರ

‌ ನವದೆಹಲಿ: ಭಾರತವು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸಿದೆ ಎಂಬ ವಿದೇಶಿ ಮಾಧ್ಯಮ ವರದಿಯ ಆರೋಪಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದ್ದು, ಅವುಗಳನ್ನು “ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ” ಎಂದು ಕರೆದಿದೆ. ಪಾಕಿಸ್ಥಾನದಲ್ಲಿ ಉದ್ದೇಶಿತ ಹತ್ಯೆ ನಡೆಸುವ ಭಾರತದ  ಕ್ರಮವು ವಿದೇಶಿ...

Read More

ಬಿಜೆಪಿ ವಿರುದ್ಧ ಆರೋಪ: ಎಎಪಿ ನಾಯಕಿ ಆತಿಶಿಗೆ ಚುನಾವಣಾ ಆಯೋಗ ನೋಟಿಸ್

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ದೆಹಲಿ ಸಚಿವೆ ಅತಿಶಿ ಅವರಿಗೆ ಭಾರತೀಯ ಚುನಾವಣಾ ಆಯೋಗವು ನೋಟಿಸ್ ಕಳುಹಿಸಿದೆ. ಬಿಜೆಪಿ ವಿರುದ್ಧ ಅವರು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಬಿಜೆಪಿಗೆ ನಾನು ಪಕ್ಷಾಂತರ ಮಾಡದೇ ಹೋದರೆ...

Read More

ಲೋಕಸಭಾ ಚುನಾವಣೆ 2024: ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಆರ್ಥಿಕ ಜಾತಿ ಗಣತಿ ನಡೆಸುವ ಭರವಸೆ ನೀಡಿದೆ. ಪಕ್ಷವು ಅಧಿಕಾರಕ್ಕೆ ಬಂದರೆ, ಪಕ್ಷವು “ಜಾತಿಗಳು ಮತ್ತು ಉಪಜಾತಿಗಳನ್ನು ಮತ್ತು ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಗುರುತಿಸಲು” ರಾಷ್ಟ್ರವ್ಯಾಪಿ...

Read More

ಇಂದು ದೂರದರ್ಶನದಲ್ಲಿ ಪ್ರಸಾರವಾಗಲಿದೆ ʼದಿ ಕೇರಳ ಸ್ಟೋರಿʼ ಸಿನಿಮಾ: ಕೇರಳ ಸಿಎಂ, ಕಾಂಗ್ರೆಸ್‌ ವಿರೋಧ

ನವದೆಹಲಿ: ಲವ್‌ ಜಿಹಾದ್‌ನ ಕರಾಳ ಮುಖವನ್ನು ಬಯಲಿಗೆಳೆದ ʼದಿ ಕೇರಳ ಸ್ಟೋರಿʼ ಸಿನಿಮಾ ಇಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್‌ ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಗುರುವಾರ ರಾಜ್ಯದಲ್ಲಿ ‘ದಿ ಕೇರಳ ಸ್ಟೋರಿ’ ಪ್ರಸಾರ...

Read More

ಜೈನ ಸಮುದಾಯದ ವಿರೋಧ: ನಿಂತು ಹೋದ ಪ್ರಾಚೀನ ಜೈನ ವಿಗ್ರಹಗಳ ಹರಾಜು

ಮುಂಬಯಿ:  ಜೈನ ಸಮುದಾಯದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜೈನ ಮೂರ್ತಿಗಳ ಹರಾಜು ಪ್ರಕ್ರಿಯೆಯೊಂದು ನಿಂತಿದೆ. ಜೈನರ ರಾಷ್ಟ್ರವ್ಯಾಪಿ ವಿರೋಧವನ್ನು ಎದುರಿಸಿದ ನಂತರ, ಮುಂಬೈ ಹರಾಜುದಾರ ಫಾರೋಕ್ ತೊಡ್ಡಿವಾಲಾ ಪ್ರಾಚೀನ ಜೈನ ವಿಗ್ರಹಗಳ ಹರಾಜನ್ನು ರದ್ದುಗೊಳಿಸಿದ್ದಾರೆ. ಹರಾಜು ಪ್ರಸ್ತಾಪದ ಬಗ್ಗೆ ವರದಿಗಳು ಪ್ರಸಾರವಾದ...

Read More

ಮುಕ್ತ, ನ್ಯಾಯಸಮ್ಮತ ಚುನಾವಣೆ ಬಗ್ಗೆ ವಿಶ್ವಸಂಸ್ಥೆಯ ಸಲಹೆ ಭಾರತಕ್ಕೆ ಬೇಕಿಲ್ಲ: ಜೈಶಂಕರ್

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಗುರುವಾರ ಭಾರತದಲ್ಲಿನ ಚುನಾವಣೆಗಳ ಕುರಿತು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರ ಇತ್ತೀಚಿನ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ ಮತ್ತು ಭಾರತದಲ್ಲಿ ಚುನಾವಣೆಗಳು “ಮುಕ್ತ ಮತ್ತು ನ್ಯಾಯಸಮ್ಮತ”ವಾಗಿರಬೇಕು ಎಂದು ಹೇಳಲು ಜಾಗತಿಕ ಸಂಸ್ಥೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ....

Read More

ʼಮೋದಿ ಎಂದರೆ ಮೇಕರ್ ಆಫ್ ಡೆವಲಪ್‍ಡ್ ಇಂಡಿಯಾʼ- ಅನುರಾಗ್ ಸಿಂಗ್ ಠಾಕೂರ್ ವಿಶ್ಲೇಷಣೆ

ಬೆಂಗಳೂರು: ಮೋದಿ (ಎಂಒಡಿಐ) ಮಾಸ್ಟರ್ ಆಫ್ ಡಿಜಿಟಲ್ ಇನ್‍ಫರ್ಮೇಶನ್ ಅಥವಾ ಮೇಕರ್ ಆಫ್ ಡೆವಲಪ್‍ಡ್ ಇಂಡಿಯ ‘ವಿಕಸಿತ ಭಾರತ’ ಎಂದು ಕರೆಯಬಹುದು ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ವಿಶ್ಲೇಷಿಸಿದರು. ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ಗುರುವಾರ ನಡೆದ ಸಾಫ್ಟ್‍ವೇರ್...

Read More

ವಿಜಯಪುರ: 20 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ರಕ್ಷಣೆ

ವಿಜಯಪುರ: ಕೋಟ್ಯಂತರ ಕನ್ನಡಿಗರ ಪ್ರಾರ್ಥನೆ ಮತ್ತು ರಕ್ಷಣಾ ಪಡೆಗಳ ನಿರಂತರ ಪ್ರಯತ್ನದ ಫಲವಾಗಿ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಜೀವಂತವಾಗಿ ಹೊರ ಬಂದಿದೆ. ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿದ ನಂತರ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಕೊಳವೆ...

Read More

Recent News

Back To Top