Date : Thursday, 16-04-2015
ವಾಷಿಂಗ್ಟನ್: ಮೈಕ್ರೋಸಾಫ್ಟ್‌ನ ಸಿಇಓ ಭಾರತೀಯ ಮೂಲದ ಸತ್ಯಾ ನಡೆಲ್ಲಾ ಅವರಿಗೆ ‘ಚಾಂಪಿಯನ್ ಆಫ್ ಚೇಂಜ್’ ಬಿರುದನ್ನು ನೀಡಿ ಗೌರವಿಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉದ್ಯೋಗಸ್ಥ ಕುಟುಂಬಕ್ಕೆ ಸಹಕಾರಿಯಾಗುವಂತೆ ತಮ್ಮ ಕಂಪನಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವುದಕ್ಕಾಗಿ...
Date : Thursday, 16-04-2015
ಆಕೆ ಅದೆಷ್ಟು ಚೀರಿರಬಹುದೋ ಯಾರಿಗೆ ಗೊತ್ತು. ಅದು ಆತ್ಮಹತ್ಯೆನಾ ಅಥವಾ ಕೊಲೆನಾ ಅಥವಾ ಆಕಸ್ಮಿಕನಾ, ಮೂರರಲ್ಲಿ ಯಾವುದಾದರೂ ಒಂದು ಆಗಿರಲೇಬೇಕು. ಅದು ಗೊತ್ತಾಗಲೂ ಕನಿಷ್ಟ ಎಷ್ಟು ವರ್ಷಗಳು ಬೇಕಾಗಬಹುದು, ಇದು ಮೊದಲನೇ ಪ್ರಶ್ನೆ. ನನ್ನ ಮಗಳದ್ದು ಕೊಲೆನೆ ಅದರಲ್ಲಿ ಯಾವುದೂ ಸಂಶಯವಿಲ್ಲ...
Date : Thursday, 16-04-2015
ನವದೆಹಲಿ: ಎರಡು ತಿಂಗಳುಗಳ ಕಾಲ ರಾಹುಲ್ ಗಾಂಧಿ ಎಲ್ಲಿ ಹೋಗಿದ್ದರು ಎಂಬುದಕ್ಕೆ ಸಾಕ್ಷಿ ಎಂಬಂತೆ ರಾಹುಲ್ ಹೆಸರಲ್ಲಿ ನೀಡಲಾಗಿದ್ದ ವಿಮಾನದ ಟಿಕೆಟ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಟಿಕೆಟ್ ಪ್ರಕಾರ, ರಾಹುಲ್ ಫೆ.16ರಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ...
Date : Thursday, 16-04-2015
ಕಾಸರಗೋಡು : ಪೆರ್ಲ ಅಮೃತಧಾರಾ ಗೋಶಾಲೆ ಬಜಕೂಡ್ಲು ಇದರ ನೂತನ ಗೋಶಾಲೆ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ `ಗೋಲೋಕ’ ಬಜಕೂಡ್ಲಿನಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಬಿಡುಗಡೆಗೊಳಿಸಿದರು. ಎಪ್ರಿಲ್ 21ರಿಂದ 23ರ ತನಕ ಗೋವಿಂದ ಗೋಮಾತೆಗೆ ಅನಂತ ನೀರಾಜನ,...
Date : Thursday, 16-04-2015
ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಗುರುವಾರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಚೀನಾದ ಲಿ ಝ್ಸುರುಯ್ ಅವರು ಪಂದ್ಯದಲ್ಲಿ ಸೋಲುಂಡ ಹಿನ್ನಲೆಯಲ್ಲಿ ಸೈನಾ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ. ಇಂದು ಪ್ರಕಟಿಸಲಾದ ಹೊಸ...
Date : Thursday, 16-04-2015
ಬೆಂಗಳೂರು : ಬಿಬಿಎಂಪಿ ವಿಭಜನೆಯ ಬಗ್ಗೆ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಆಡಳಿತ ವಿಕೇಂದ್ರಿಕರಣಕ್ಕಾಗಿ ಬಿಬಿಎಂಪಿಯನ್ನು ಮೂರು ಭಾಗ ಮಾಡುವುದು ಅನಿವಾರ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು. ಗುರುವಾರ ಕೆಪಿಸಿಸಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿಬಿಎಂಪಿ...
Date : Thursday, 16-04-2015
ಕಾಸರಗೋಡು : ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.) ಎಡನೀರು ಇದರ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಇವರ ಶಿಷ್ಯೆಯರಿಂದ ವಿಷು ವಿಶೇಷ ನೃತ್ಯ ಸಿಂಚನ ವಿಶೇಷ ಕಾರ್ಯಕ್ರಮ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಅಡ್ಕ...
Date : Thursday, 16-04-2015
ಬೆಂಗಳೂರು: ಕೇಂದ್ರ ಭೂಸ್ವಾಧೀನ ಮಸೂದೆಯನ್ನು ವಿರೋಧಿಸುವ ಸಲುವಾಗಿ ದೆಹಲಿಯಲ್ಲಿ ಎ.19ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ರೈತ ಸಮಾವೇಶಕ್ಕೆ ರಾಜ್ಯದಿಂದ ಸುಮಾರು ೨ ಸಾವಿರ ರೈತರು ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಹೇಳಿದ್ದಾರೆ. ಗುರುವಾರ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು...
Date : Thursday, 16-04-2015
ನವದೆಹಲಿ: ಭಾರತೀಯ ಕ್ರಿಕೆಟ್ ಜಗತ್ತಿಗೆ ಆಟಗಾರನಾಗಿ, ನಾಯಕನಾಗಿ, ವಿಶ್ಲೇಷಕನಾಗಿ ಸಾಕಷ್ಟು ಕೊಡುಗೆಯನ್ನು ನೀಡಿರುವ ಸೌರವ್ ಗಂಗೂಲಿಯವರು ಮುಂಬರುವ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಡಂಕನ್ ಫ್ಲೆಚರ್ ಅವರ ಜಾಗಕ್ಕೆ ಗಂಗೂಲಿ ಅವರನ್ನು ನೇಮಿಸುವ ಬಗ್ಗೆ...
Date : Thursday, 16-04-2015
ಭುವನೇಶ್ವರ್: 3 ಸಾವಿರ ಕಿ.ಮೀ ರೇಂಜ್ ಹೊಂದಿರುವ ಪರಮಾಣು ಸಾಮರ್ಥ್ಯದ ಅಗ್ನಿ-III ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಗುರುವಾರ ಒರಿಸ್ಸಾದಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಕ್ಷಿಪಣಿ ಇದಾಗಿದ್ದು, ಭದ್ರಕ್ ಜಿಲ್ಲೆಯ ಧಮ್ರಾ ಕರಾವಳಿಯ ದ್ವೀಪ ಪ್ರದೇಶದಲ್ಲಿ ಇದನ್ನು ಉಡಾವಣೆಗೊಳಿಸಲಾಗಿದೆ. ‘ಇದು...