News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಕ್ರಮ ಪ್ರವೇಶ, ಪೈಪ್ ಜೋಡಣೆ: ಕೆಐಡಿಬಿ ಮತ್ತು ಐಎಸ್.ಪಿ.ಆರ್.ಎಲ್ ವಿರುದ್ಧ ದೂರು

ಸುರತ್ಕಲ್ : ತನ್ನ ಖಾಸಗಿ ಜಮೀನಿಗೆ ಕೆಐಡಿಬಿ ಮತ್ತು ಐಎಸ್ ಪಿ ಆರ್ ಎಲ್ ಗುತ್ತಿಗೆದಾರರು ಅಕ್ರಮ ಪ್ರವೇಶ ಮಾಡಿ ಪೈಪ್ ಗಳನ್ನು ಜೋಡಿಸಿರುವುದರ ವಿರುದ್ಧ ರವೀಂದ್ರ ಹೆಗ್ಡೆ ಎಂಬವರು ಸುರತ್ಕಲ್  ಪೊಲೀಸರಿಗೆ ದೂರು ನೀಡಿ ಪೈಪ್ ಗಳನ್ನು ತೆರವುಗೊಳಿಸಿ ಅಕ್ರಮ ಪ್ರವೇಶ ಮಾಡಿದ ಗುತ್ತಿಗೆದಾರರ ಮೇಲೆ...

Read More

ಬಂಟ್ವಾಳ : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಸಭೆ

ಬಂಟ್ವಾಳ : ಬಂಟ್ವಾಳ ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಸಭೆ...

Read More

ಸರಳ ವಿವಾಹಕ್ಕೆ ಒತ್ತು ನೀಡಬೇಕು-ಬಿ.ಜನಾರ್ಧನ ಪೂಜಾರಿ

ಬಂಟ್ವಾಳ : ಆಡಂಬರದ ಮದುವೆಯ ಬದಲು ಸರಳ ವಿವಾಹಕ್ಕೆ ಒತ್ತು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಕರೆ ನೀಡಿದರು. ಅವರು ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ನಾರಾಯಣ ಗುರು ಸಭಾಂಗಣದಲ್ಲಿ ಬಿಲ್ಲವ ಅಸೋಸಿಯೇಶನ್ ಬೆಂಗಳೂರು, ಮತ್ತು ಬಂಟ್ವಾಳ ತಾಲೂಕು...

Read More

ಕಾರ್ಕಳ : ಬಾಹುಬಲಿಗೆ ಮಸ್ತಕಾಭಿಷೇಕ

ಕಾರ್ಕಳ : ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಭಾನುವಾರ ನಡೆಯಿತು. ಪರಮಪೂಜ್ಯ ಏಲಾಚಾರ್ಯ ಉಪಾಧ್ಯಾಯ 108 ನಿಜಾನಂದ ಮಹಾರಾಜರ ಪಾವನಸಾನಿಧ್ಯದಲ್ಲಿ ಅವರ ಅಖಿಲ ಭಾರತ ಭಕ್ತಮಂಡಳಿಯವರು ಈ ಕಾರ್ಯಕ್ರಮ...

Read More

ಕ್ರೀಡಾಳುಗಳಿಗೆ ಅವಿಭಜಿತ ಜಿಲ್ಲೆಯಲ್ಲಿ ಉತ್ತಮ ಅವಕಾಶ ಲಭ್ಯವಿದೆ – ಸೊರಕೆ

ಪಡುಬಿದ್ರಿ : ಎಳೆಯರಿಗೆ ಅವಕಾಶ ನೀಡುವ ಉದ್ದೇಶದಿಂದ ಕ್ರೀಡಾ ಕೂಟಗಳ ಹಮ್ಮಿಕೊಳ್ಳುವಿಕೆ ಸ್ವಾಗತಾರ್ಹ, ಅವಿಭಜಿತ ಜಿಲ್ಲೆಯಲ್ಲಿ ಕ್ರೀಡಾಳುಗಳು ಬಹಳಷ್ಟು ಮಂದಿ ಇದ್ದು, ಅವರಿಗೆ ಉತ್ತಮ ಅವಕಾಶ ಲಭ್ಯವಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಪಡುಬಿದ್ರಿ ಬೋರ್ಡು...

Read More

ಗೋವುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ-ಟಿ.ಬಿ ಜಯಚಂದ್ರ

ಶಿರೂರು : ಶಿರೂರು ಗ್ರೀನ್‌ವ್ಯಾಲಿ ಸಂಸ್ಥಾಪಕ ಅಬ್ದುಲ್ ಖಾದರ್ ಭಾಶು ಅವರು ಶಿರೂರಿನ ಬಡ ಮಹಿಳೆಯರಿಗೆ ದಾನರೂಪವಾಗಿ 100 ದನಗಳನ್ನು ನೀಡುವ ಚಿಂತನೆ ಅದ್ಭುತವಾಗಿದೆ ದಾನಗಳಲ್ಲಿ ಮಹಾದಾನವಾದ ಗೋವುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದು ಕಾನೂನು, ಪಶು...

Read More

ಶಿರೂರು ಗ್ರಾಮ ದತ್ತು ಸ್ವೀಕರಿಸಿದ ಆಸ್ಕರ್

ಶಿರೂರು: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಶಿರೂರು ದತ್ತು ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಈ ಗ್ರಾಮವನ್ನು ಸರ್ಕಾರ ಹಾಗೂ ಖಾಸಗಿ ವ್ಯಕ್ತಿಗಳ ಸಹಭಾಗಿತ್ವದಲ್ಲಿ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್ ಹೇಳಿದರು. ಶಿರೂರು ಗ್ರಾಮ ದತ್ತು ಸ್ವೀಕರಕ್ಕೆ...

Read More

ಕಾಂಗ್ರೆಸ್‌ನಿಂದ ‘ಜಮೀನ್ ವಾಪಸಿ’ ವೆಬ್‌ಸೈಟ್ ಬಿಡುಗಡೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಗೆ ಕೌಂಟರ್ ಕೊಡುವ ಸಲುವಾಗಿ ಕಾಂಗ್ರೆಸ್ ‘ಜಮೀನ್ ವಾಪಸಿ (http://zameenwapsi.com) ಎಂಬ ವೆಬ್‌ಸೈಟ್‌ವೊಂದನ್ನು ಶನಿವಾರ ಬಿಡುಗಡೆ ಮಾಡಿದೆ. ಭೂಸ್ವಾಧೀನ ಮಸೂದೆಯ ಬಗೆಗಿನ ಎಲ್ಲಾ ಮಾಹಿತಿಯನ್ನು ಈ ವೆಬ್‌ಸೈಟ್ ನೀಡಲಿದೆ. ಸರ್ಕಾರದ ವಿರುದ್ಧ ಬೃಹತ್ ಕಿಸಾನ್...

Read More

ಶಸ್ತ್ರ ಹಿಡಿದು ಯುದ್ದಕಿಳಿಯುವ ಯಾವ ಕವಿ-ಸಾಹಿತಿಯೂ ಋಷಿಯಾಗಲು ಸಾಧ್ಯವಿಲ್ಲ

ಬೆಳ್ತಂಗಡಿ : ಶಸ್ತ್ರ ಹಿಡಿದು ಯುದ್ದಕಿಳಿಯುವ ಯಾವ ಕವಿ-ಸಾಹಿತಿಯೂ ಋಷಿಯಾಗಲು ಸಾಧ್ಯವಿಲ್ಲ. ಕೃಷಿತನವನ್ನು ಮತ್ತು ಋಷಿತನವನ್ನು ಬೆಸೆಯುವ ಸಾಹಿತ್ಯ ನಮಗಿಂದು ಬೇಕಾಗಿದೆ ಎಂದು ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ|ವಸಂತ ಕುಮಾರ್ ಪೆರ್ಲ ಆಶಿಸಿದರು.ಅವರು ಶನಿವಾರ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆದ...

Read More

ಕಾರ್ಪೋರೇಟ್ ಬೇಹುಗಾರಿಕೆ: ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ: ಪೆಟ್ರೋಲಿಯಂ ಸಚಿವಾಲಯದ ಮಹತ್ವದ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಎಲ್ಲಾ 13 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಶನಿವಾರ ದೆಹಲಿ ಅಪರಾಧ ವಿಭಾಗದ ಪೊಲೀಸರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಅವರಿಗೆ  44...

Read More

Recent News

Back To Top