News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

Sri Ramkrishna High school participate in Namma Kanasu Swaccha Mangaluru

 Namma Kanasu Swaccha Mangaluru  – Inter School Clean City Contest organized by TEAM KANASU KANNU THEREDAGA flags off in the heart of Mangalore City with the high school students of...

Read More

ರಮಣ್ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ

ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ 36 ಸಾವಿರ ಕೋಟಿ ಅಕ್ಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಮಣ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಹಗರಣದ ಮೂಲವನ್ನು ಸುಪ್ರೀಂ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು, ನ್ಯಾಯ ಸಮ್ಮತ...

Read More

ಹೃದಯ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು

ಮಂಗಳೂರು : ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಶಿಫಾರಸ್ಸಿನ ಮೇರೆಗೆ ಬೊಂದೇಲ್ ಕೃಷ್ಣಾ ನಗರ ನಿವಾಸಿ ಶ್ರೀ ಕೆ. ಸದಾಶಿವರಾವ್ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೃದಯ ಚಿಕಿತ್ಸೆಗಾಗಿ ನೀಡಿದ ರೂ. 42,288.00 (ರೂಪಾಯಿ...

Read More

ಎಸ್‌ಬಿಐಯಿಂದ ಗೃಹ ಸಾಲ ವಿತರಣೆ ಪ್ರಕ್ರಿಯೆ ಚುರುಕು

ಮುಂಬಯಿ: ದೇಶದ ಹೆಸರಾಂತ ಬ್ಯಾಂಕ್‌ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಗೃಹ ಸಾಲ ವಿತರಣೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮತ್ತು ಉತ್ತಮ ಸೇವೆ ನೀಡಲು ಹೊಸ ನೀತಿ ಜಾರಿಗೊಳಿಸಿದೆ. ’ಪ್ರಾಜೆಕ್ಟ್ ತತ್ಕಾಲ್’ ಎಂಬ ಈ ಹೊಸ ಉಪಕ್ರಮದಂತೆ ಅರ್ಜಿದಾರನು ಎಲ್ಲಾ...

Read More

ಯುಪಿಎಸ್‌ಸಿ ಪರೀಕ್ಷೆ : ಮೊದಲ 4 ಸ್ಥಾನ ಮಹಿಳೆಯರಿಗೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2014ರಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗಾಗಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಇಲ್ಲೂ ಮಹಿಳೆಯರೇ ಮೇಲುಗೈಯನ್ನು ಸಾಧಿಸಿದ್ದಾರೆ. ಒಟ್ಟು 1,236 ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಅಗ್ರ ಐದು...

Read More

ಸ್ವಚ್ಛತೆಯಲ್ಲಿ ಹಿಂದೆ ಬಿದ್ದ ರಾಷ್ಟ್ರಪತಿ ಭವನ

ನವದೆಹಲಿ: ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಹಲವು ತಿಂಗಳುಗಳೇ ಉರುಳಿವೆ, ಆದರೆ ಸ್ವಚ್ಛತೆ ಮಾತ್ರ ಇನ್ನೂ ಮರಿಚಿಕೆಯಾಗಿದೆ. ಸರ್ಕಾರಿ ಕಛೇರಿಗಳು ಕೂಡ ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯವನ್ನು ತೋರಿಸುತ್ತಿವೆ. ರಾಷ್ಟ್ರ ರಾಜಧಾನಿಯಲ್ಲಿನ 49 ಸರ್ಕಾರಿ ಕಟ್ಟಡಗಳ ಸ್ವಚ್ಛತೆಯನ್ನು ಆಧಾರಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ವಿಜ್ಞಾನ...

Read More

ಒಂದು ಕಾಲದ ಬಾಕ್ಸರ್ ಚಾಂಪಿಯನ್ ಈಗ ಸ್ವೀಪರ್!

ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಆಗಿದ್ದ ಕ್ರೀಡಾಪಟುವೊಬ್ಬ ಈಗ ಕಸ ಗುಡಿಸುತ್ತಿದ್ದಾನೆ ಎಂದರೆ ನಾವು ಕ್ರೀಡೆಗೆ, ಕ್ರೀಡಾಪಟುಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದೇವೆ ಎಂಬುದು ತಿಳಿಯುತ್ತದೆ. ರಾಷ್ಟ್ರೀಯ ಬಾಕ್ಸಿಂಗ್ ಆಟಗಾರ ಕೃಷ್ಣ ರಾವತ್...

Read More

ಅಮರನಾಥ ಯಾತ್ರೆಗೆ ತೆರಳಿದ 3ನೇ ತಂಡ

ಜಮ್ಮು: ಮೂರನೇ ತಂಡ ಶನಿವಾರ ಪವಿತ್ರ ಅಮರನಾಥ ಯಾತ್ರೆಯನ್ನು ಆರಂಭಿಸಿದೆ. ಈ ತಂಡದಲ್ಲಿ 1,849 ಮಂದಿ ಯಾತ್ರಿಕರಿದ್ದು, ಇವರಲ್ಲಿ 406 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದಾರೆ. ಜಮ್ಮುವಿನಿಂದ ಇವರು ಬಸ್, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಇವರು ಯಾತ್ರೆಗೆ ಹೊರಟಿದ್ದಾರೆ....

Read More

ಹಳೇ ಕಾರ್‌ಗಳಿಗೆ ಸರ್ಕಾರದಿಂದಲೇ ಹಣ!

ನವದೆಹಲಿ: ಹೊಸ ಕಾರು ಖರೀದಿಸುವ ಮುನ್ನ ಹಳೇ ಕಾರನ್ನು ಹೇಗಪ್ಪಾ ಮಾರುವ ಚಿಂತೆಯನ್ನು ಸರ್ಕಾರ ದೂರ ಮಾಡಲಿದೆ. ಹಳೆ ಕಾರನ್ನು ಮಾರಿ ಹೊಸ ಕಾರ್ ಖರೀದಿಸುವ ಯೋಜನೆ ರೂಪಿಸಿದ್ದರೆ ಗ್ರಾಹಕರು ಆರ್.ಟಿ.ಓ.ಗೆ ಮೂಲಕ ಪಡೆಯಬಹುದು. ತಮ್ಮ ಹಳೇ ಕಾರನ್ನು ಮಾರಿ ಹೊಸ...

Read More

ದಾವೂದ್ ಶರಣಾಗಲು ಬಯಸಿದ್ದ: ಜೇಠ್ಮಲಾನಿ

ನವದೆಹಲಿ: ಲಂಡನ್‌ನಲ್ಲಿ ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿರುವುದಾಗಿ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿಕೊಂಡಿದ್ದಾರೆ. ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ದಾವೂದ್ ಮಾತ್ರವಲ್ಲದೇ ಛೋಟಾ ಶಕೀಲ್‌ನನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ದಾವೂದ್ ಶರಣಾಗುವ ಆಫರ್ ನೀಡಿದ್ದ, ಆದರೆ ಆಗಿನ...

Read More

Recent News

Back To Top