News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ ಆಗುಹೋಗು-ತೀರ್ಮಾನಗಳಲ್ಲಿ ಜಾತಿ ಪ್ರಬಲ ಪಾತ್ರವಹಿಸುತ್ತಿದೆ

ಬಂಟ್ವಾಳ : ಭಾರತೀಯ ಸಮಾಜದ ತಳಹದಿ ನಿಂತಿರುವುದು ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತ ತತ್ವಗಳ ಮೇಲಲ್ಲ, ಭಾರತೀಯ ಸಮಾಜದ ತಳಹದಿ ಜಾತಿ, ಇದರಿಂದಾಗಿಯೇ ದೇಶದ ಪ್ರತಿಯೊಂದು ಆಗುಹೋಗು-ತೀರ್ಮಾನಗಳಲ್ಲಿ ಜಾತಿ ಪ್ರಬಲ ಪಾತ್ರವಹಿಸುತ್ತಿದೆ ಎಂದು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ...

Read More

ಗಿರಿರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ

ಮುಜಾಫರ್‌ಪುರ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಹಾರ ನ್ಯಾಯಾಲಯ ಗುರುವಾರ ಪೊಲೀಸರಿಗೆ ಆದೇಶಿಸಿದೆ. ಕಾಂಗ್ರೆಸ್ ಕಾರ್ಯಕರ್ತ ಸಂಜಯ್ ಕುಮಾರ್ ಸಿಂಗ್ ಎಂಬುವವರು ಚೀಫ್ ಜ್ಯೂಡಿಶಿಯಲ್...

Read More

ರಾ.ಸೇ.ಯೋ. ಶಿಬಿರ ಸಮಾರೋಪ

ಕಾರ್ಕಳ : ಸ್ಥಳೀಯ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಮುಖ್ಯ ಅತಿಥಿ, ಮೆಸ್ಕಾಂನ ಸಹಾಯಕ ಅಭಿಯಂತರರಾದ ಶಿಲ್ಪಾ ಶೆಟ್ಟಿ ಮಾತನಾಡಿ, ಕರ್ಮಣ್ಯೇವಾಕಾರಸ್ತೇ ಮಾ ಪಲೇಶು ಕದಾಚನ ಎಂಬ ಭಗವದ್ಗೀತೆಯ ಸೂಕ್ತಿಯನ್ನು...

Read More

ಪುನರ್ ನಿರ್ಮಾಣಗೊಳ್ಳುತ್ತಿರುವ ನರಿಕೊಂಬು ದೇವಸ್ಥಾನಕ್ಕೆ ಸಚಿವ ರೈ ಭೇಟಿ

ಬಂಟ್ವಾಳ : ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಭೇಟಿ ನೀಡಿದರು. ಜಿ.ಪಂ.ಸದಸ್ಯೆ ಮಮತ ಗಟ್ಟಿ, ಪ್ರಮುಖರಾದ ಪ್ರಕಾಶ್ ಕಾರಂತ ಕೃಷ್ಣಪ್ಪ ನಾಟಿ,...

Read More

ರಷ್ಯಾದಲ್ಲಿ ಹಡಗು ಮುಳುಗಿ 43 ಬಲಿ

ಮಾಸ್ಕೋ: ರಷ್ಯಾದ ಪ್ರಯಾಣಿಕ ಹಡಗೊಂದು ಗುರುವಾರ ಒಕೊಹೊಟಸ್ಕ್ ಸಾಗರದಲ್ಲಿ ಮುಳುಗಿದ ಪರಿಣಾಮ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಕರಾವಳಿ ಪ್ರದೇಶವಾದ ಕಮಚಟ್ಕಾ ಪನಿನ್ಸುಲಾನಲ್ಲಿ ಈ ದುರಂತ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದೆ. ಘಟನೆ ನಡೆದ...

Read More

ಏ.3 ರಂದು ಪುನರ್ ಪ್ರತಿಷ್ಠೆ

ಕಾರ್ಕಳ : ಕಾರ್ಕಳ ಅರಮನೆ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಪೂರ್ವಕ ಪುನರ್ ಪ್ರತಿಷ್ಠಾ ಮಹೋತ್ಸವವು ಏ.4ರ ವರೆಗೆ ನಡೆಯಲಿದೆ. ಏ.3ರಂದು ಬೆಳಗ್ಗೆ ಶ್ರೀ ಆದಿನಾಥ ಸ್ವಾಮಿಯ ಪುನರ್ ಪ್ರತಿಷ್ಠೆ, ಶಿಖರಾರೋಹಣ, ಸಂಘಸಂತರ್ಪಣೆ, ಸಂಜೆ ಶ್ರೀ ಪದ್ಮಾವತಿ ದೇವಿ...

Read More

ಬಂಟ್ವಾಳ: ತಾಯಿ ಮತ್ತು ಮಗು ಮನೆಯಿಂದ ನಾಪತ್ತೆ

ಬಂಟ್ವಾಳ : ತಾಯಿ ಮತ್ತು ಮಗು ಮನೆಯಿಂದ ಮುಂಜಾನೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಅರಳ ಗ್ರಾಮದ ಮುಲಾರ್‌ಪಟ್ನ ನಿವಾಸಿ ಮಹಮ್ಮದ್ ಅಲ್ತಾಫ್ ಅವರ ಹೆಂಡತಿ ಆಯಿಷಾ (22) ಮತ್ತು ಒಂದುವರೆ ವರ್ಷದ ಹೆಣ್ಣು ಮಗು...

Read More

ಕೀನ್ಯಾ ವಿವಿ ಮೇಲೆ ದಾಳಿ: 15 ಬಲಿ

ನೈರೋಬಿ: ಈಶಾನ್ಯ ಕೀನ್ಯಾದ ಮೊಯಿ ವಿಶ್ವದ್ಯಾಲಯದ ಮೇಲೆ ಗುರುವಾರ  ಶಸ್ತ್ರಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.  ಘಟನೆಯಲ್ಲಿ  15  ವಿದ್ಯಾರ್ಥಿಗಳು  ಬಲಿಯಾಗಿದ್ದಾರೆ. ಒಟ್ಟು  30 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಗಾಯಗೊಂಡಿದ್ದ ನಾಲ್ವರನ್ನು ವಿಶೇಷ ವಿಮಾನದ ಮೂಲಕ...

Read More

ಸಿಲಿಕಾನ್ ಸಿಟಿಗೆ ಆಗಮಿಸಿದ ನರೇಂದ್ರ ಮೋದಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಂಗಳೂರಿಗೆ ಆಗಮಿಸಿದ್ದರು. ಅವರೊಂದಿಗೆ ಸಚಿವ ವೆಂಕಯ್ಯ ನಾಯ್ಡು ಅವರೂ ಇದ್ದಾರೆ. ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು.  ಬಿಜೆಪಿ...

Read More

ಕೀಳು ಮನಸ್ಥಿತಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ: ಸೋನಿಯಾ

ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತನ್ನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ. ಕೀಳು ಮನಸ್ಥಿತಿಯ ಜನರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಗಿರಿರಾಜ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು...

Read More

Recent News

Back To Top