Date : Saturday, 27-06-2015
ಮುಂಬೈ: ಈಗಾಗಲೇ 2005ಕ್ಕಿಂತ ಹಳೇ ನೋಟುಗಳನ್ನು ಬದಲಿಸಲು ಡಿ.೩೧ರ ವರೆಗೆ ಗಡುವು ನೀಡಲಾಗಿದ್ದು, ಇದೀಗ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಭದ್ರತೆ ದೃಷ್ಟಿಯಿಂದ ರೂ.100 ಮುಖಬೆಲೆಯ ಹೊಸ ನೋಟುಗಳನ್ನು ವಿಶೇಷ ರೀತಿಯಲ್ಲಿ ಚಲಾವಣೆಗೆ ತಂದಿದೆ. ಇದರ ಮೊದಲ ಮೂರು ಸಂಖ್ಯೆಗಳು ಒಂದೇ ಗಾತ್ರದಲ್ಲಿದ್ದು, ನಂತರದ...
Date : Saturday, 27-06-2015
ಬೆಂಗಳೂರು: ಮುಂಬರುವ ಡಿಸೆಂಬರ್ 2016ರ ಒಳಗೆ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಭಾರತವು ಎಂಟು ಸಾರ್ಕ್ ದೇಶಗಳಿಗೆ ಮೀಸಲಾದ ಉಪಗ್ರಹ ಆರಂಭಿಸಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಎ.ಎಸ್ ಕಿರಣ್ ಕುಮಾರ್ ಹೇಳಿದ್ದಾರೆ. ಎರಡು ಟನ್ ಭಾರದ೧೨ಕೆ.ಯು ಟ್ರಾನ್ಸ್ ಬ್ಯಾಂಡ್ ಹೊಂದಿರುವ ಈ...
Date : Saturday, 27-06-2015
ಲಂಡನ್: ಜಾಗತಿಕ ಅರ್ಥ ವ್ಯವಸ್ಥೆಯು1930ರಲ್ಲಿ ಕಂಡಂತೆ ಮತ್ತೆ ಮಹಾ ಆರ್ಥಿಕ ಹಿಂಜರಿತಕ್ಕೆ ಒಳಗಾಗಬಹುದು ಎಂಬ ಎಚ್ಚರಿಕೆಯನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ನೀಡಿದ್ದಾರೆ. ಲಂಡನ್ ಬ್ಯುಸಿನೆಸ್ ಸ್ಕೂಲ್ ಆಯೋಜಿಸಿದ್ದ ಸಮ್ಮೇಳನದಲ್ಲಿ ‘ಕೇಂದ್ರ ಬ್ಯಾಂಕುಗಳ ದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು...
Date : Saturday, 27-06-2015
ಪ್ಯಾರೀಸ್: ಟ್ಯುನೀಷಿಯಾ, ಫ್ರಾನ್ಸ್ ಮತ್ತು ಕುವೈಟ್‌ನಲ್ಲಿ ಅಟ್ಟಹಾಸ ಮೆರೆದಿರುವ ಉಗ್ರರು ಶುಕ್ರವಾರ 65ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಟ್ಯನೀಷಿಯಾದ ಬೀಚ್ ರೆಸಾಟ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ 39 ಮಂದಿ ಮೃತರಾಗಿದ್ದಾರೆ. ಫ್ರಾನ್ಸ್‌ನ ಪೂರ್ವ...
Date : Friday, 26-06-2015
ಬೆಳ್ತಂಗಡಿ : ಬೆಳ್ತಂಗಡಿ ನಗರದಲ್ಲಿರುವ ಮಾದರಿ ಶಾಲೆಯ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕುಡಿಯವ ನೀರಿನ ಬಾವಿ ಶುಕ್ರವಾರ ಕುಸಿತ ಉಂಟಾಗಿದೆ. ಈ ಆವರಣದಲ್ಲಿ ಮಾದರಿ ಹಿ. ಪ್ರಾ. ಶಾಲೆ, ಸರ್ವ ಶಿಕ್ಷಣ ಸಂಪನ್ಮೂಲ ಕೇಂದ್ರ, ಸರ್ವ ಶಿಕ್ಷಣ ಅಭಿಯಾನದ ಅಧೀನದಲ್ಲಿರುವ ವಸತಿ ಶಾಲೆ...
Date : Friday, 26-06-2015
ಉಡುಪಿ : ಏಸ್ಸೆಲ್ ಕಂಪನಿ ಅಧ್ಯಕ್ಷ ಡಾ. ಸುಭಾಷ್ ಚಂದ್ರ ಅವರು ಜೂನ್ 29 ರಂದು ಬೆಳಗ್ಗೆ ಮಣಿಪಾಲ್ ಟಿಎ ಪೈ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು ತಮ್ಮ ಪ್ರಖ್ಯಾತ `ಡಿಎಸ್ ಸಿ ಶೋ’ಕಾರ್ಯಕ್ರಮದ ಮುಂದಿನ ಭಾಗವನ್ನು ನಡೆಸಿಕೊಡಲಿದ್ದಾರೆ. ಎಸ್ಸೆಲ್ ಸಂಸ್ಥೆ ಮತ್ತು ಜೀ...
Date : Friday, 26-06-2015
Mangalore : Singing in the rain and bearing an inscription that reads “Namma Kanasu Swaccha Managluru” the Kanasu Kannu Theredaga’s intriguing canter starts to roll in the roads of Mangalore....
Date : Friday, 26-06-2015
ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ವೇಣೂರು ರಸ್ತೆಯಲ್ಲಿರುವ ಬದ್ಯಾರ್ ಬಸ್ ನಿಲ್ದಾಣದ ಮೇಲೆ ಗಾಳಿಗೆ ಮರವೊಂದು ಶುಕ್ರವಾರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ ನಿಲ್ದಾಣದ ಛಾವಣಿಯ ಹಿಂಭಾಗ ಹಾನಿಗೊಂಡಿದೆ. ...
Date : Friday, 26-06-2015
ಬೆಳ್ತಂಗಡಿ : ದುಶ್ಚಟಗಳೆಂದರೆ ಒಂದು ಕತ್ತಲೆ ಪ್ರಪಂಚ. ಇದರಿಂದ ಗುಪ್ತವಾಗಿ ಅದೆಷ್ಟೋ ಕುಟುಂಬಗಳು ನಾಶವಾಗಿವೆ. ಕಷ್ಟಗಳು ಬಂದಾಗ, ಸಮಸ್ಯೆಗಳು ಎದುರಾದಾಗ, ಸೋಲಿಗೆ ಸಿಲುಕಿದಾಗ ಜನರು ಹುಡುಕುವ ಸುಲಭದ ದಾರಿಯೇ ವ್ಯಸನಕ್ಕೆ ಬಲಿಬೀಳುವುದಾಗಿದೆ. ಇಂದು ಈ ರೋಗಕ್ಕೆ ತುತ್ತಾಗಿ ನರಳುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು...
Date : Friday, 26-06-2015
ಬಂಟ್ವಾಳ : ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಡೆಗೋಡೆ ಕುಸಿದು ದೇವಸ್ಥಾನ ಅಪಾಯದಲ್ಲಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪ್ರಕೃತಿವಿಕೋಪದಡಿಯಲ್ಲಿ ತುರ್ತು ಪರಿಹಾರವನ್ನು ನೀಡಬೇಕೆಂದು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭಶ್ರೀ ದುರ್ಗಾ ಪ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಪ್ರಕಾಶ್ ಅಂಚನ್,...