Date : Saturday, 04-07-2015
ದುಮ್ಕಾ: ಪ್ರೀತಿಸಿದವರು ಸಿಕ್ಕಲಿಲ್ಲ, ಸಾಲ ಭಾದೆ ತಾಳಲಾರದೆ, ಪರೀಕ್ಷೆಯಲ್ಲಿ ಫೇಲ್ ಆದೆ ಎಂಬಿತ್ಯಾದಿ ಅನೇಕ ಕಾರಣಕ್ಕಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣಮಗಳು ಮನೆಯವರು ಶೌಚಾಲಯ ಕಟ್ಟಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಾಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಈ...
Date : Saturday, 04-07-2015
ಹೈದರಾಬಾದ್: ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸೀನ್ ಭಟ್ಕಳ್ ತಾನಿರುವ ಜೈಲಿನಿಂದಲೇ ತನ್ನ ಪತ್ನಿಗೆ ಕರೆ ಮಾಡಿ ಮಾತನಾಡಿದ್ದಾನೆ ಎಂಬ ಆಘಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ. ಹೈದರಾಬಾದ್ ಜೈಲಿನಲ್ಲಿರುವ ಯಾಸೀನ್ ಜೈಲಿನೊಳಗಿನಿಂದಲೇ ದೆಹಲಿಯ ಜಾಮೀಯಾ ನಗರದಲ್ಲಿರುವ ಪತ್ನಿಗೆ ಕರೆ ಮಾಡಿ, ಡಮಾಸ್ಕಸ್‌ನ ಸಹಾಯದಿಂದ ನಾನು...
Date : Saturday, 04-07-2015
ಅಥೆನ್ಸ್: ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ನಿಂದ ಎರವಲು ಹಣ ಪಡೆಯುತ್ತಿದ್ದ ಗ್ರೀಸ್, ಈಗ ಅದನ್ನು ಮರುಪಾವತಿ ಮಾಡಲು ವಿಫಲಗೊಂಡಿರುವುದು ಯುರೋಪ್‌ನ ಘೋರ ದುರಂತವೇ ಆಗಿದೆ. ಯೂರೋಝಾನ್ ಜೊತೆ ಮುಂದುವರೆಯಬೇಕೆ ಬೇಡವೇ ಎಂಬ ಕುರಿತು ಅಲ್ಲಿನ ಸರ್ಕಾರ ಭಾನುವಾರ ಜನಮತ ಪಡೆಯುವ...
Date : Saturday, 04-07-2015
ಮುಂಬಯಿ: ಹೊಟ್ಟೆ ಹೊರೆಯಲು, ಕುಟುಂಬವನ್ನು ಸಾಕಲು, ಉದ್ಯಮ ಮಾಡಲು ಹೀಗೆ ಹಲವಾರು ಆಸೆ ಆಕ್ಷಾಂಕೆಗಳನ್ನು ಹೊತ್ತು ಕೊಂಡು ದೇಶದ ಮೂಲೆ ಮೂಲೆಯಿಂದ ಜನರು ಮುಂಬಯಿ ಎನ್ನುವ ಮಾಯಾನಗರಿಗೆ ಬರುತ್ತಾರೆ. ಫುಟ್‌ಪಾತ್‌ನಲ್ಲಿ ಮಲಗಿದ ಅದೆಷ್ಟೋ ಮಂದಿಯನ್ನು ಇದೇ ಮುಂಬಯಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಇಲ್ಲಿ...
Date : Saturday, 04-07-2015
ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ 113ನೇ ಪುಣ್ಯ ತಿಥಿಯ ಅಂಗವಾಗಿ ಶನಿವಾರ ದೇಶದಾದ್ಯಂತ ಆ ಮಹಾನ್ ಚೇತನಕ್ಕೆ ನಮನಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ. ಅವರ ಹೆಸರಲ್ಲಿ ಹಲವಾರು ಸಮಾರಂಭಗಳನ್ನು ನಡೆಸಲಾಗುತ್ತಿದೆ. ವಿವೇಕಾನಂದರಿಂದ ಪ್ರೇರಣೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರೂ ವಿವೇಕಾನಂದರ ನಿರ್ವಾಣ್...
Date : Saturday, 04-07-2015
ನವದೆಹಲಿ: ಭಾರತ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದ್ದರೂ ಗ್ರಾಮೀಣ ಭಾಗದ ಜನರು ಮಾತ್ರ ಇನ್ನೂ ಹಿಂದುಳಿದೇ ಇದ್ದಾರೆ, ಅವರ ಜೀವನ ಮಟ್ಟವನ್ನು ಮೇಲೆತ್ತಲು ಸರ್ಕಾರಗಳು ತರುತ್ತಿರುವ ಯೋಜನೆ ಇನ್ನೂ ಸಫಲಗೊಂಡಿಲ್ಲ. ಭಾರತದ ಮುಕ್ಕಾಲು ಭಾಗದಷ್ಟು ಗ್ರಾಮೀಣ ಮನೆಗಳಲ್ಲಿ ತಿಂಗಳಿಗೆ ಕೇವಲ 5 ಸಾವಿರ...
Date : Saturday, 04-07-2015
ಮಂಗಳೂರು : ಬೆಸೆಂಟ್ ಮಹಿಳಾ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಇ-ಮತದಾನದ ಮೂಲಕ ಇಂದು ವಿದ್ಯಾರ್ಥಿ ನಾಯಕಿಯರನ್ನು ಆಯ್ಕೆ ಮಾಡಲಾಯಿತು. ಪದವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಅಂತಿಮ ಬಿ.ಕಾಂ. ಕುಮಾರಿ ಪ್ರೀತಮ, ಉಪಾಧ್ಯಕ್ಷೆಯಾಗಿ ಕುಮಾರಿ ಸಹನಾ ಅಂತಿಮ ಬಿ.ಎ...
Date : Saturday, 04-07-2015
ನವದೆಹಲಿ: ವೇತನ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಸಂಸದರ ಆಸೆಗೆ ತಣ್ಣೀರು ಬಿದ್ದಿದೆ, ವೇತನ ಹೆಚ್ಚಿಸುವಂತೆ ಸಂಸದೀಯ ಸಮಿತಿ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸಂಸದೀಯ ಸಮಿತಿ ಸಂಸದರ ದೈನಂದಿನ ಭತ್ಯೆಯನ್ನು ಶೇ.100ರಷ್ಟು ಹೆಚ್ಚಿಸುವಂತೆ ಜೂನ್ 25ರಂದು ಶಿಫಾರಸ್ಸು ಮಾಡಿತ್ತು, ಆದರೆ...
Date : Friday, 03-07-2015
ಟೊರಾಂಟೊ(ಕೆನಡ) : ರಾಷ್ಟ್ರ ಕವಿ ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅವರ ಧ್ಯೇಯ ಉದಾತ್ತವಾದುದು ಹಾಗೂ ಅವರ ಮಾನವೀಯ ಮೌಲ್ಯ ಅತ್ಯಂತ ಶ್ರೇಷ್ಟವಾದುದು ಎಂದು ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ 11ನೇ ವಿಶ್ವಕನ್ನಡ...
Date : Friday, 03-07-2015
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ 2015-16 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತಿನ ರಚನೆಗೆ ಚುನಾವಣೆಯು ನಡೆಯಿತು. 5, 6, 7 ನೇ ತರಗತಿ ಒಟ್ಟು 380 ವಿದ್ಯಾರ್ಥಿ ಮತದಾರರು ಮತ ಚಲಾಯಿಸಿದರು. ಮತಪತ್ರದ ಮೂಲಕ ಮತಚಲಾಯಿಸಿ ಅಳಿಸಲಾಗದ ಮಾರ್ಕರ್...