Date : Tuesday, 07-07-2015
ಬಾರಬಂಕಿ: ಮತ್ತೊಮ್ಮೆ ಜಗತ್ತಿನ ಮುಂದೆ ಉತ್ತರಪ್ರದೇಶದ ಪಾಪಿಗಳ ಕರಾಳ ಮುಖ ಅನಾವರಣಗೊಂಡಿದೆ. ಪತಿಯ ಬಿಡುಗಡೆಗೆ ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಪೊಲೀಸರು ಪೊಲೀಸ್ ಸ್ಟೇಶನ್ ಒಳಗಡೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಅತ್ಯಂತ ಘೋರ ಘಟನೆ ನಡೆದಿದೆ. 40 ವರ್ಷದ...
Date : Tuesday, 07-07-2015
ಜಾರ್ಖಂಡ್: ಇಲ್ಲಿನ ಛಾತ್ರಾ ಜಿಲ್ಲೆಯ ಕರಂತಂಡ್ ಹಾಗೂ ಬಾಭನೆ ಹಳ್ಳಿಗಳಿಗೆ ಕಾಡಾನೆ ದಾಳಿ ನಡೆದಿದೆ. ಸುಮಾರು 18 ಈ ಕಾಡಾನೆಗಳ ತಂಡ 8 ಮನೆಗಳು ಹಾಗೂ ಸಾವಿರಾರು ರೂ. ಬೆಳೆ ನಾಶ ಮಾಡಿವೆ ಎಂದು ತಿಳಿದು ಬಂದಿದೆ. ಕಾಡಾನೆಗಳ ಪುಂಡಾಟಿಕೆಗೆ ನಷ್ಟ ಅನುಭವಿಸುತ್ತಿರುವ ಹಳ್ಳಿಗರು,...
Date : Tuesday, 07-07-2015
ಮುಂಬಯಿ: ಮುಂಬಯಿಯ 36 ವರ್ಷದ ಸುನೀಲ್ ಕಳೆದ 9 ವರ್ಷಗಳಲ್ಲಿ ಬರೋಬ್ಬರಿ ನಾಲ್ಕು ಡಿಗ್ರಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈ ಡಿಗ್ರಿಗಳು ಅವರ ಜೀವನವನ್ನು ಬದಲಿಸಿಲ್ಲ. ಇಂದಿಗೂ ಅವರು ಮುಂಬಯಿ ಬೃಹತ್ ಮಹಾನಗರ ಪಾಲಿಗೆಯಲ್ಲಿ ಕಸ ಸಂಗ್ರಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಕಾಂ, ಬಿಎ ಇನ್...
Date : Tuesday, 07-07-2015
ಬೆಳ್ತಂಗಡಿ : ಅರಸಿನಮಕ್ಕಿಯಲ್ಲಿ ಜೂ.೨೯ ರಂದು ರೈತನಿಗೆ ಆದ ಅನ್ಯಾಯ, ದೌರ್ಜನ್ಯವನ್ನು ಪ್ರತಿಭಟಿಸಿ ಜು. 8 ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಅರಸಿನಮಕ್ಕಿಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಬಿಜೆಪಿ ಪ್ರಮುಖರು ರೈತ...
Date : Tuesday, 07-07-2015
ಶ್ರೀನಗರ: ಜಮ್ಮು ಕಾಶ್ಮೀರದ ಗಡಿಯೊಳಗೆ ನುಗ್ಗಿರುವ ಉಗ್ರರು ಆ ಭಾಗದ ಯುವಕರನ್ನು ಭಯೋತ್ಪಾದನೆಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ತರಬೇತಿಗಳನ್ನೂ ನೀಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಲಷ್ಕರ್ ಇ ತೋಯ್ಬಾ, ಜೈಶೇ ಇ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಕಾಶ್ಮೀರದ...
Date : Tuesday, 07-07-2015
ತಿಕ್ಮಾಗರ್: ವ್ಯಾಪಮ್ ಹಗರಣದ ಆರೋಪಿಗಳ ಮರಣ ಮೃದಂಗ ಮುಂದುವರೆದಿದೆ. ನಿನ್ನೆ ಮಹಿಳಾ ಪೊಲೀಸ್‌ವೊಬ್ಬರು ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೋರ್ವ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 40 ವರ್ಷದ ಕಾನ್ಸ್‌ಸ್ಟೇಬಲ್ ರಮಾಕಾಂತ್ ಪಾಂಡ ಎಂಬುವವರು ತನ್ನ ಮನೆಯ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು...
Date : Monday, 06-07-2015
ಬೆಳ್ತಂಗಡಿ : ಗುರಿಯನ್ನಿಟ್ಟುಕೊಂಡು, ಧ್ಯೇಯ ಸಾಧನೆಗಾಗಿ ತನ್ನ ಜೀವನವನ್ನು ಸಮಾಜಕ್ಕೆ ಅರ್ಪಿಸಿದ ರಾಧಾಕೃಷ್ಣ ಭಟ್ ಅವರ ಪಥದಲ್ಲಿ ನಾವೆಲ್ಲಾ ಮುನ್ನಡೆಯೋಣ ಎಂದು ಮಂಗಳೂರು ಜಿಲ್ಲಾ ವಿ.ಹಿಂ.ಪ.ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು. ಅವರು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಜಿಲ್ಲಾ ವಿಶ್ವ...
Date : Monday, 06-07-2015
ಬೆಳ್ತಂಗಡಿ : ಗೇರುಕಟ್ಟೆಯಲ್ಲಿರುವ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಈ ವರ್ಷ ಶತಮಾನೋತ್ಸವವನ್ನು ಪೂರೈಸಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಶತಮಾನೋತ್ಸವ ಸಮರೋಪ ಹಾಗೂ ನೂತನ ಸಭಾಭವನದ ಉದ್ಘಾಟನೆ ನಡೆಯಲಿದೆ. ಶತಮಾನೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಬ್ಯಾಂಕಿನ ಶತವರ್ಷಗಳ ಸಾಧನೆಯ ಸ್ಮರಣ ಸಂಚಿಕೆ...
Date : Monday, 06-07-2015
ಬಂಟ್ವಾಳ : ಸಂಭ್ರಮಕ್ಕಿಂತ ಸಂಯಮವು ಹಿರಿದಾದುದು. ಆ ಸಂಯಮ ವ್ಯಕ್ತಿಯಲ್ಲಿದ್ದಾಗ ಮುಂದೆ ಯಾವುದೇಸೂಚನೆಗಳ ಅಗತ್ಯತೆ ಬೇಕಾಗುವುದಿಲ್ಲ. ಸಂಯಮವು ಜೀವನದ ದಾರಿಯಾಗಬೇಕು. ವಿದ್ಯಾಸಂಸ್ಥೆಯಲ್ಲಿ ಕಲಿತ ಸಂಯಮ -ನಿಯಮವು ಸಮಾಜಕ್ಕೆ ವಿದ್ಯಾರ್ಥಿಯು ತೆರಳಿದ ನಂತರ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಪರೀಕ್ಷಾಂಗ...
Date : Monday, 06-07-2015
ಬೆಂಗಳೂರು: ವಿಶ್ವದ ಟಾಪ್ 20 ತಂತ್ರಜ್ಞಾನ ಶ್ರೀಮಂತ ನಗರಗಳ ಪೈಕಿ ಬೆಂಗಳೂರು 12ನೇ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕ ಆಸ್ತಿ ಸಲಹೆಗಾರ ಸಂಸ್ಥೆ ಜೋನ್ಸ್ ಲಾಂಗ್ ಲಸಲ್ಲೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಉತ್ತಮ ಆರ್ಥಿಕ ಪ್ರಗತಿ, ಮೂಲ ಸೌಕರ್ಯದಲ್ಲಿ ಬಂಡವಾಳ...