News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತುಳು ಸಿನಿಮಾ ಚಾಲಿಪೋಲಿಲು 250 ದಿನಗಳ ಪ್ರದರ್ಶನ

ಮಂಗಳೂರು : ತುಳು ಸಿನಿಮಾ ರಂಗದಲ್ಲಿ ಈಗ ಸಮೃದ್ಧಿಯ ಕಾಲ. ಹಲವಾರು ಸಿನಿಮಾಗಳು ತೆರೆ ಕಾಣುತ್ತಿವೆ. ಈ ಪೈಕಿ ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ಅವರು ಯುವ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರ್ ಅವರ ನಿರ್ದೇಶನದಲ್ಲಿ ನಿರ್ಮಾಣ ಮಾಡಿದ ಚಾಲಿಪೋಲಿಲು ಸಿನಿಮಾ...

Read More

ಟರ್ಕಿಶ್ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ

ನವದೆಹಲಿ: ಬಾಂಬ್ ಬೆದರಿಕೆಯ ಹಿನ್ನಲೆಯಲ್ಲಿ ಟರ್ಕಿಶ್ ಏರ್‌ಲೈನ್ಸ್ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತುರ್ತು ಭೂಸ್ಪರ್ಶ ಮಾಡಿದೆ. ಟರ್ಕಿಶ್‌ನ ಟಿಕೆ-65 ಎಂಬ ವಿಮಾನ ಬ್ಯಾಂಕಾಂಗ್‌ನಿಂದ ಇಸ್ತಾಂಬುಲ್‌ಗೆ ಪ್ರಯಾಣಿಸುತ್ತಿದ್ದು, ಇದರಲ್ಲಿ 148 ಮಂದಿ ಪ್ರಯಾಣಿಕರಿದ್ದರು. ಆದರೆ ಪೈಲೆಟ್‌ಗೆ ಬಾಂಬ್ ಇರುವ...

Read More

ವ್ಯಾಪಮ್ ಹಗರಣ ಸಿಬಿಐ ತನಿಖೆಗೆ

ಭೋಪಾಲ್: ಒತ್ತಡಕ್ಕೆ ಮಣಿದಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ವ್ಯಾಪಮ್ ಹಗರಣವನ್ನು ಕೊನೆಗೂ ಸಿಬಿಐ ತನಿಖೆಗೆ ವಹಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ‘ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ, ಇತ್ತೀಚಿನ ಬೆಳವಣಿಗೆಗಳು...

Read More

ಬಿಜೆಪಿ ವತಿಯಿಂದ ಮೋಹನದಾಸ ವೆಂಕಟೇಶ್ ಬಾಳಿಗಾರವರಿಗೆ ಶ್ರದ್ಧಾಂಜಲಿ

ಮಂಗಳೂರು : ಜೂ.30 ರಂದು ದೈವಾಧೀನರಾದ ಮಣ್ಣಗುಡ್ಡ ವಾರ್ಡಿನ ಹಿರಿಯ ಕಾರ್ಯಕರ್ತ ಕಲ್ಯಾಣಪುರ ಮೋಹನದಾಸ ವೆಂಕಟೇಶ್ ಬಾಳಿಗಾ (ಬಾಳ್ ಮಾಮ್)ರವರಿಗೆ ವಾರ್ಡ ಬಿಜೆಪಿ ಕಾರ್ಯಕರ್ತರಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರು ಪಕ್ಷಕ್ಕೆ ನೀಡಿದ ಕೊಡುಗೆ, ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾರ್ಗದರ್ಶನ...

Read More

9 ವರ್ಷ ಕೋಮಾದಲ್ಲಿದ್ದ ಬಾಂಬ್ ಸ್ಫೋಟ ಸಂತ್ರಸ್ಥ ಸಾವು

ಮುಂಬಯಿ: 2006, ಜುಲೈ 11ರ ಮುಂಬಯಿ ರೈಲು ಬಾಂಬ್ ಸ್ಫೋಟದಲ್ಲಿ ಗಾಯಗೊಂಡು 9 ವರ್ಷಗಳ ಕಾಲ ಕೋಮಾವಸ್ಥೆಯಲ್ಲಿ ಜೀವನ ಕಳೆದಿದ್ದ ಪರಾಗ್ ಸಾವಂತ್ ಮಂಗಳವಾರ ನಿಧನರಾಗಿದ್ದಾರೆ. ಕಳೆದ 9 ವರ್ಷದಿಂದಲೂ ಅವರು ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಮಿದುಳಿಗೆ ತೀವ್ರವಾದ ಹೊಡೆತ...

Read More

ನಕ್ಸಲರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹೊಸ ಅಪ್ಲಿಕೇಷನ್

ರಾಯ್ಪುರ್: ನಕ್ಸಲ್ ಹಿಂಸಾಚಾರದಿಂದ ಬೆಸತ್ತು ಹೋಗಿರುವ ಛತ್ತೀಸ್‌ಗಢದ ಪೊಲೀಸರು ಇದೀಗ ನೂತನ ತಂತ್ರಜ್ಞಾನಗಳನ್ನು ಬಳಸಿ ನಕ್ಸಲ್ ವಿರುದ್ಧ ಹೋರಾಡಲು ಮುಂದಾಗಿದ್ದಾರೆ. ಅಲ್ಲಿನ ಪೊಲೀಸರು ಸ್ಮಾರ್ಟ್‌ಫೋನ್ ಆಪ್‌ವೊಂದನ್ನು ಆರಂಭಿಸಿದ್ದು, ಈ ಆಪ್ ಮೂಲಕ ಜನರು ನಕ್ಸಲರ ಚಲನವಲನಗಳ ಬಗೆಗಿನ ಅಗತ್ಯ ಮಾಹಿತಿಗಳನ್ನು ಪೊಲೀಸರಿಗೆ...

Read More

90% ಮಾರುಕಟ್ಟೆಯನ್ನು ಕಳೆದುಕೊಂಡ ನೆಸ್ಲೆ ಮ್ಯಾಗಿ

ನವದೆಹಲಿ : ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿ ನೂಡಲ್ಸ್ ತನ್ನ 90%  ಮಾರುಕಟ್ಟೆಯನ್ನು ಕಳೆದುಕೊಂಡಿದೆ. ಪ್ರತೀ ವರ್ಷ ನೆಸ್ಲೆ ಕಂಪನಿಯು ತನ್ನ ಮ್ಯಾಗಿ ಉತ್ಪನ್ನದಿಂದ 4200ಕೋಟಿಯಷ್ಟು ವ್ಯಾಪಾರ ವಹಿವಾಟು ನಡೆಸುತ್ತಿತ್ತು. ಆ ಮೂಲಕ ಪ್ರತೀ ತಿಂಗಳಿಗೆ 350 ಕೋಟಿ ವ್ಯವಹಾರ ನಡೆಸುತ್ತಿತ್ತು. ಆದರೆ...

Read More

ಕಮ್ಯೂನಿಸ್ಟ್ ರಾಜ್ಯ ತ್ರಿಪುರದಲ್ಲಿ ಮುನ್ನುಗ್ಗುತ್ತಿರುವ ಬಿಜೆಪಿ

ನವದೆಹಲಿ: ಕಾಂಗ್ರೆಸ್ ಆಡಳಿತವಿರುವ ಈಶಾನ್ಯ ರಾಜ್ಯಗಳಲ್ಲಿ ತನ್ನ ಈಗಾಗಲೇ ತನ್ನ ಹೆಜ್ಜೆ ಗುರುತನ್ನು ಮೂಡಿಸಿರುವ ಬಿಜೆಪಿ ಮುಂಬರುವ ವರ್ಷಗಳಲ್ಲಿ ಈ ರಾಜ್ಯಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಭಾರೀ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ...

Read More

4 ವರ್ಷದ ಬಾಲಕನಿಗೆ ಮದ್ಯ ಕುಡಿಸುತ್ತಿದ್ದ ಮಾವ!

ಚೆನ್ನೈ: 4 ವರ್ಷದ ಬಾಲಕನೊಬ್ಬನಿಗೆ ಸೋದರ ಮಾವ ಮತ್ತು ಆತನ ಗೆಳೆಯರು ಸೇರಿಕೊಂಡು ಬಲವಂತವಾಗಿ ಮದ್ಯ ಕುಡಿಸುತ್ತಿದ್ದ ವಿಡಿಯೋವೊಂದು ಕಳೆದ ಕೆಲವು ದಿನಗಳಿಂದ ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು. ಈ ಆಘಾತಕಾರಿ ವಿಡಿಯೋವನ್ನು ತಮಿಳುನಾಡಿನ ಸುದ್ದಿವಾಹಿನಿಗಳು ಪ್ರಕಟಗೊಳಿಸಿದ್ದವು,  ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ಬಾಲಕನ...

Read More

ಗೋದಾವರಿ ತಟದಲ್ಲಿ ಗೋದಾವರಿ ಪುಷ್ಕರಂ

ರಾಜಮುಂಡ್ರಿ: ಗೋದಾವರಿ ತಟದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಆಚರಿಸಲಾಗುವ ಗೋದಾವರಿ ಪುಷ್ಕರಂ ಈ ವರ್ಷ ನಡೆಯಲಿದೆ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜುಲೈ 14ರಿಂದ ಇದು ಆರಂಭಗೊಳ್ಳಲಿದೆ. ಕಳೆದ ಬಾರಿ 2003 ರಲ್ಲಿ ನಡೆದಿತ್ತು, ಈ ಬಾರಿಯ ಗೋದಾವರಿ ಪುಷ್ಕರಂ ಅನ್ನು ಮಹಾ ಕುಂಭಮೇಳ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು,...

Read More

Recent News

Back To Top