News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆರ್.ಎಸ್.ಎಸ್. ನಿಂದ ಕೋಲಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಕೋಲಾರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋಲಾರ ನಗರದ ಸ್ವಯಂಸೇವಕರು ಕೋಲಾರದ ಶ್ರೀ ಗೌರಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪರಿಸರವನ್ನು  ಸ್ವಚ್ಛಗೊಳಿಸುವ ಮೂಲಕ ವಾರದ ಸೇವಾ ಸಾಂಘಿಕ್ ನಡೆಸಿದರು. ಸುಮಾರು 800 ವರ್ಷಗಳ ಚೋಳರ ಸಾಮ್ರಾಜ್ಯದ ಕಾಲದ ಐತಿಹಾಸಿಕ ಮಹತ್ವದ ಕೋಲಾರದ ಶ್ರೀ ಗೌರಿಗಂಗಾಧರೇಶ್ವರ...

Read More

ನೈಜೀರಿಯಾದಲ್ಲಿ ಬಾಂಬ್ ಸ್ಫೋಟ: 44 ಬಲಿ

ಜೋಸ್: ನೈಜೀರಿಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ, ಸೋಮವಾರ ಜೋಸ್ ನಗರದಲ್ಲಿನ ಮಸೀದಿ ಮತ್ತು ರೆಸ್ಟೋರೆಂಟ್ ಮೇಲೆ ಬಾಂಬ್ ದಾಳಿ ನಡೆಸಿ 44 ಮಂದಿಯನ್ನು ಹತ್ಯೆ ಮಾಡಿದ್ದಾರೆ. ರಂಜಾನ್ ಹಿನ್ನಲೆಯಲ್ಲಿ ಮಸೀದಿಯಲ್ಲಿ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿತ್ತು, ಅಪಾರ ಪ್ರಮಾಣದಲ್ಲಿ ಜನರು ಇಲ್ಲಿ ನೆರೆದಿದ್ದರು....

Read More

ಐಷಾರಾಮಿ ಜೀವನವೇ ಗ್ರೀಸ್ ದಿವಾಳಿತನಕ್ಕೆ ಕಾರಣ

ಗ್ರೀಸ್ ರಾಷ್ಟ್ರ ಆರ್ಥಿಕ ದಿವಾಳಿ ತನದತ್ತ ಸಾಗಿದೆ. ಗ್ರೀಸ್‌ನ ಜನರ ಐಷಾರಾಮಿ ಜೀವನವೇ ಇದಕ್ಕೆ ಕಾರಣ ಎನ್ನಬಹುದು, ಅಲ್ಲಿಯ ಸರಕಾರ 57 ವರ್ಷದಲ್ಲಿ ಎಲ್ಲರಿಗೂ ಪಿಂಚಣಿ ನೀಡುತ್ತಿತ್ತು. ಅಲ್ಲಿ ಅಪಾಯಕಾರಿ ವಲಯದಲ್ಲಿ ದುಡಿಯುವವರಿಗೆ 50 ವರ್ಷದಲ್ಲೇ ನಿವೃತ್ತಿ ಮತ್ತು ಪಿಂಚಣಿ ನೀಡಲಾಗುತ್ತಿತ್ತು. ಹೀಗೆ ತನ್ನ...

Read More

ಪಾಕ್ ಸಂಸತ್ತಿನಲ್ಲಿ ಹಿಂದೂ ವಿವಾಹ ಕಾಯ್ದೆ ಚರ್ಚೆಗೆ

ಕರಾಚಿ: ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೆ ತರಲು ಪಾಕಿಸ್ಥಾನ ಕೊನೆಗೂ ಮನಸ್ಸು ಮಾಡಿದೆ, ಈ ಬಗ್ಗೆ ಸೋಮವಾರ ಸಂಸತ್ತಿನಲ್ಲಿ ಚರ್ಚೆ ನಡೆಸಲು ಅದು ಮುಂದಾಗಿದೆ. ಅಲ್ಲಿನ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಹಿಂದೂ ವಿವಾಹ...

Read More

ಫಳ್ನೀರ್ ರಸ್ತೆಗೆ ಮದರ್ ಥೆರೇಸಾ ಹೆಸರು

ಮಂಗಳೂರು: ಫಳ್ನೀರ್ ರಸ್ತೆಗೆ ಭಾನುವಾರ ಮದರ್ ಥೆರೇಸಾ ರೋಡ್ ಎಂದು ಮರು ನಾಮಕರಣ ಮಾಡಲಾಗಿದೆ. ಕಂಕನಾಡಿ ಜಂಕ್ಷನ್ ಬಳಿ ನಿರ್ಮಿಸಲಾದ ರಸ್ತೆಯ ನಾಮಫಲಕವನ್ನು ಉದ್ಘಾಟಿಸುವ ಮೂಲಕ ಮದರ್ ಥೆರೇಸಾ ಮಿಸನರೀಸ್ ಆಫ್ ಚಾರಿಟಿಯ ಮುಖ್ಯಸ್ಥ ಬರ್ನಡೆತ್ ರಸ್ತೆಗೆ ಮದರ್ ಥೆರೇಸಾ ಹೆಸರನ್ನು...

Read More

ಅಲ್ಪಸಂಖ್ಯಾತರ ಬಗ್ಗೆ ಯುಪಿಎಗಿಂತ ಎನ್‌ಡಿಎಗೆ ಹೆಚ್ಚು ಕಾಳಜಿ

ನವದೆಹಲಿ: ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ಎಂದು ಲೋಕಸಭಾ ಚುನಾವಣೆಯ ಸಂದರ್ಭವೇ ಕಾಂಗ್ರೆಸ್‌  ಭಯ ಹುಟ್ಟಿಸಿತ್ತು. ಈಗಲೂ ಅದು ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸುತ್ತಲೇ ಇದೆ. ಆದರೆ ಇದಕ್ಕೆ ತದ್ವಿರುದ್ಧ ವರದಿಯೊಂದನ್ನು ಪತ್ರಿಕೆಯೊಂದು ಪ್ರಕಟಿಸಿದೆ....

Read More

ರಕ್ಷಾಬಂಧನದ ಉಡುಗೊರೆಯಾಗಿ ವಿಮಾ ಕಂತು ತುಂಬಿ

ಬೆಂಗಳೂರು: ರಕ್ಷಾಬಂಧನಂದು ರಕ್ಷೆಯನ್ನು ಕಟ್ಟುವ ಸಹೋದರಿಯರಿಗೆ ಯಾವ ಉಡುಗೊರೆ ನೀಡಬೇಕೆಂದು ಚಿಂತಿಸುತ್ತಿರುವವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಒಂದು ಒಳ್ಳೆಯ ಐಡಿಯಾ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪೆನ್ಶನ್ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ಮೊದಲ...

Read More

ಮಗುವಿನ ಪೋಷಕಳಾಗಲು ಮಹಿಳೆಗೆ ತಂದೆಯ ಅನುಮತಿ ಬೇಕಾಗಿಲ್ಲ

ನವದೆಹಲಿ: ತನ್ನ ಮಗುವಿನ ಪೋಷಕಳಾಗುವುದಕ್ಕೆ ಮಹಿಳೆ ಮಗುವಿನ ತಂದೆಯ ಅನುಮತಿಯನ್ನು ಪಡೆಯಬೇಕಾದ ಅವಶ್ಯಕತೆಯಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪನ್ನು ನೀಡಿದೆ. ತನ್ನ ಮಗುವಿನ ತಂದೆಗೆ ತಿಳಿಸದೆ ಅಥವಾ ತಂದೆಯ ಹೆಸರನ್ನು ಎಲ್ಲಿಯೂ ಸೂಚಿಸದೆ ಅಥವಾ ನಮೋದಿಸದೆಯೇ ಮಹಿಳೆ ಮಗುವಿನ ಪೋಷಕಳಾಗಬಹುದು....

Read More

ವ್ಯಾಪಂ ಹಗರಣ: ಮತ್ತೊಬ್ಬ ಮಹಿಳೆ ಸಾವು

ಭೋಪಾಲ್: ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಾವಿನ ಸರಣಿ ಮುಂದುವರೆದಿದೆ, ಪತ್ರಕರ್ತ ಅಕ್ಷಯ್ ಸಿಂಗ್ ಮತ್ತು ನೇತಾಜೀ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಅರುಣ್ ಶರ್ಮಾ ಅವರ ಸಾವು ಇಡೀ ದೇಶವನ್ನು ತಲ್ಲಣಗೊಳಿಸಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಮಹಿಳೆ...

Read More

ಆರ್‌ಎಸ್‌ಎಸ್ ಮುಸ್ಲಿಂ ರಾಷ್ಟ್ರೀಯ ಮಂಚ್‌ ವತಿಯಿಂದ ಇಫ್ತಾರ್ ಕೂಟ

ನವದೆಹಲಿ: ಆರ್‌ಎಸ್‌ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್‌ ವತಿಯಿಂದ ಭಾನುವಾರ ಮುಸ್ಲಿಂ ಬಾಂಧವರಿಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ, ಮುಸ್ಲಿಂ ರಾಷ್ಟ್ರಗಳ ರಾಯಭಾರಿಗಳು ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಸಂಸತ್ತಿನ ಅನೆಕ್ಸಿ ಕಟ್ಟಡದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಆರ್‌ಎಸ್‌ಎಸ್ ವತಿಯಿಂದ...

Read More

Recent News

Back To Top