News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎಎಪಿ ಶಾಸಕನ ಬಂಧನ

ನವದೆಹಲಿ: ದೆಹಲಿಯ ಆಡಳಿತರೂಢ ಎಎಪಿ ಪಕ್ಷದ ಶಾಸಕ ಮನೋಜ್ ಕುಮಾರ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಫೋರ್ಜರಿ ಮಾಡಿದ ಮತ್ತು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕೊಂಡ್ಲಿಯ ಶಾಸಕನಾಗಿರುವ ಮನೋಜ್ ಅವರ ಮೇಲೆ ಫೋರ್ಜರಿ ದಾಖಲೆಗಳ...

Read More

ಸಂಸ್ಕೃತ ಸಂಭಾಷಣಾ ಶಿಬಿರ – ಉದ್ಘಾಟನೆ

ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇದರ ಭಾರವಿ ಸಂಘದ ಆಶ್ರಯದಲ್ಲಿ ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜುಲೈ 07ರಂದು ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕಾಲೇಜಿನ ಇಂಗ್ಲೀಷ್ ಭಾಷಾ ಉಪನ್ಯಾಸಕಿ ಹಾಗೂ ಪ್ರಾಂತ ವಿದ್ಯಾರ್ಥಿನಿ...

Read More

ಮಧ್ಯಪ್ರದೇಶ ಗವರ್ನರ್ ತಲೆದಂಡ ಸಾಧ್ಯತೆ

ನವದೆಹಲಿ: ವ್ಯಾಪಮ್ ಹಗರಣದಲ್ಲಿ ಆರೋಪಿಯಾಗಿರುವ ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರನ್ನು ಕೆಳಗಿಳಿಸಲು ಕೇಂದ್ರ ಮುಂದಾಗಿದೆ. ಈ ಸಂಬಂಧ ಮಾತುಕತೆ ನಡೆಸುವ ಸಲುವಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಜೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಲಿದ್ದಾರೆ. ಸುಪ್ರೀಂಕೋಟ್...

Read More

ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ರಕ್ತದ ಗುಂಪು ವರ್ಗೀಕರಣ

ಬಂಟ್ವಾಳ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾಸ್ಕರಾಚಾರ್ಯ ವಿಜ್ಞಾನ ಸಂಘದ ವತಿಯಿಂದ ರಕ್ತದ ಗುಂಪು ವರ್ಗೀಕರಣ ಕಾರ್ಯಾಗಾರವು ಜರಗಿತು. ವಿಜ್ಞಾನದ ವಿದ್ಯಾರ್ಥಿಗಳಿಂದಲೇ ನಡೆಸಲ್ಪಟ್ಟ ಈ ಕಾರ್ಯಾಗಾರದಲ್ಲಿ ಪದವಿ ಪೂರ್ವ ಪದವಿ ಹಾಗೂ ಶಿಕ್ಷಕ ವೃಂದದವರನ್ನೂ ಒಳಗೊಂಡು ಸುಮಾರು 150 ಮಂದಿ...

Read More

ಕೆಂಪು, ಹಸಿರು ಬಣ್ಣಕ್ಕೆ ತಿರುಗಿದ ಶಿಮ್ಲಾ ಮನೆಗಳು

ಶಿಮ್ಲಾ: ಪ್ರಸಿದ್ಧ ಪ್ರವಾಸಿ ತಾಣ ಶಿಮ್ಲಾದಲ್ಲಿ ಎಲ್ಲಾ ಮನೆಗಳ ಹೆಂಚುಗಳು ಈಗ ಹಸಿರು ಮತ್ತು ಕೆಂಪು ಬಣ್ಣಕ್ಕೆ ತಿರುಗಿವೆ. ದೃಶ್ಯ ಸಮ್ಮತಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಒಂದೇ ರೀತಿಯ ಬಣ್ಣಗಳನ್ನು ಪ್ರತಿ ಮನೆಗಳಿಗೂ, ಕಟ್ಟಡಗಳಿಗೂ ನೀಡಲಾಗಿದೆ. ಪ್ರಾವಾಸಿಗರಿಗೂ ಇದು ಆಕರ್ಷಕವಾಗಿ ಕಾಣುತ್ತಿದೆ. ಪ್ರಾಕೃತಿಕ ಸೌಂದರ್ಯದಿಂದ...

Read More

ಶೀಘ್ರದಲ್ಲೇ ಒನ್ ರ್‍ಯಾಂಕ್, ಒನ್ ಪೆನ್ಶನ್?

ನವದೆಹಲಿ: ಒನ್ ರ್‍ಯಾಂಕ್ ಒನ್ ಪೆನ್ಶನ್ ಯೋಜನೆಯನ್ನು ಜಾರಿಗೊಳಿಸುವಂತೆ ಮಾಜಿ ಸೈನಿಕರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿರುವ ಸರ್ಕಾರ ಯೋಜನೆ ಜಾರಿಗೊಳಿಸುವತ್ತ ಚಿತ್ತ ಹರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಅವರು, ಒನ್...

Read More

ಕಾಲ್ ಡ್ರಾಪ್ ಆದರೆ ದಂಡ

ಹೊಸದಿಲ್ಲಿ: ಗ್ರಾಹಕರ ಮೊಬೈಲ್ ಕರೆಗಳು ಆಗಾಗ ಡ್ರಾಪ್ ಆಗುತ್ತಿರುವ ಬಗ್ಗೆ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಗ್ರಾಹಕ ಸೇವೆ ಸುಧಾರಿಸಲು ನೆಟ್‌ವರ್ಕ್‌ನ್ನು ಮೇಲ್ದರ್ಜೆಗೆ ಏರಿಸಬೇಕು ಇಲ್ಲವೇ ದಂಡ ಪಾವತಿಸಬೇಕು ಎಂದು ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಎಚ್ಚರಿಸಿದೆ. ಸಚಿವಾಲಯ ಮನವಿ ಮಾಡಿದ ಬಳಿಕವೂ ಕಾಲ್‌ಡ್ರಾಪ್...

Read More

ಇರಾ ಸಿಂಘಾಲ್‌ಗೆ ರಾಯಭಾರಿಯಾಗುವ ಅವಕಾಶ

ನವದೆಹಲಿ: ಅಂಗವೈಕಲ್ಯ ಹೊಂದಿದ್ದರೂ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇರಾ ಸಿಂಘಾಲ್ ಅವರನ್ನು ಅಂಗವಿಕಲ ಸಬಲೀಕರಣ ಇಲಾಖೆಯ ರಾಯಭಾರಿಯನ್ನಾಗಿ ಮಾಡಲು ಕೇಂದ್ರ ನಿರ್ಧರಿಸಿದೆ. ಇರಾ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿದ ದೇಶದ ಪ್ರಥಮ ಮಹಿಳೆ. ಒಂದು...

Read More

ವ್ಯಾಪಮ್ ತನಿಖೆ ಸಿಬಿಐಗೆ ವಹಿಸಿದ ಸುಪ್ರೀಂ

ನವದೆಹಲಿ: ಮಧ್ಯಪ್ರದೇಶದ ವ್ಯಾಪಮ್ ಹಗರಣವನ್ನು ಸುಪ್ರೀಂಕೋರ್ಟ್ ಗುರುವಾರ ಸಿಬಿಐ ತನಿಖೆಗೆ ವಹಿಸಿದೆ. ವ್ಯಾಪಮ್‌ಗೆ ಸಂಬಂಧಪಟ್ಟ ಒಟ್ಟು 5 ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ, ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಈ ಬಗ್ಗೆ ತನ್ನ ನಿಲುವು ತಿಳಿಸುವಂತೆ ಸಿಬಿಐಗೆ ಸೂಚಿಸಿದೆ. ಅಲ್ಲದೇ ಈ ಸಂಬಂಧ...

Read More

ಸಮಾಜಕ್ಕಾಗಿ ದಾನ ನೀಡಿರುವ ಅಜೀಂ ಪ್ರೇಮ್‌ಜೀ

ಬೆಂಗಳೂರು: ಪ್ರಭಾವಿ ಉದ್ಯಮಿ ಹಾಗೂ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ತಮ್ಮ ಹೆಸರಿನಲ್ಲಿರುವ ಅರ್ಧದಷ್ಟು ಶೇರ್‌ಗಳನ್ನು ಸಮಾಜ ಸುಧಾರಣೆಗಾಗಿ ದಾನ ಮಾಡಿದ್ದಾರೆ. ಐಟಿ ಜಗತ್ತಿನ ಪ್ರಭಾವಿ ಉದ್ಯಮಿಯಾದ ಅಜೀಂ ಪ್ರೇಮ್‌ಜೀ ಬಡ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಭಾರತದಲ್ಲಿನ ಶಾಲೆಗಳನ್ನು...

Read More

Recent News

Back To Top