News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಸಿಸ್‌ನಿಂದ ನಾಣ್ಯ ಬಿಡುಗಡೆ!

ಬಾಗ್ದಾದ್; ಇರಾಕ್ ಮತ್ತು ಸಿರಿಯಾದಲ್ಲಿ ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರವನ್ನು ನಿರ್ಮಾಣ ಮಾಡುವ ಸಲುವಾಗಿ ಮಾನವೀಯತೆಯೇ ಮರೆತು ಕ್ರೂರ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಇಸಿಸ್ ಉಗ್ರರು ಇದೀಗ ತಮ್ಮದೇ ಆದ ನಾಣ್ಯಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಪ್ರಸ್ತುತ ಪ್ರಚಲಿತದಲ್ಲಿರುವ ಕರೆನ್ಸಿಗಳನ್ನು ಕಿತ್ತು ಹಾಕಿ...

Read More

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಜಿಂದಾಲ್ ಸ್ಪರ್ಧೆ

ಕೆನ್ನರ್: ಲೂಸಿಯಾನದ ಮೊದಲ ಬಿಳಿಯೇತರ ಗವರ್ನರ್ ಬಾಬಿ ಜಿಂದಾಲ್ ೨೦೧೬ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. 44 ವರ್ಷದ ಜಿಂದಾಲ್ ರಿಪಬ್ಲಿಕನ್ ಸ್ಪರ್ಧಿಯಾಗಿ ಚುನಾವಣಾ ಕಣಕ್ಕಿಳಿಯಲಿದ್ದಾರೆ, ಇವರು ಲೂಸಿಯಾನದ ಗವರ್ನರ್ ಆಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ, ‘ನನ್ನ ಹೆಸರು ಬಾಬಿ...

Read More

ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಹಾಗೂ ನಿವೃತ್ತಿ ಸಾಮಾನ್ಯ-ರಾಹುಲ್ ಕುಮಾರ್

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಎ. ವಾಸುದೇವ ಭಂಡಾರಿ ಹಾಗೂ ಇದೇ ಠಾಣೆಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿಗೊಂಡು ವರ್ಗಾವಣೆ ಗೊಂಡ ಸಿಬ್ಬಂದಿ ಎ.ಕೆ. ಕುಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ಸಂಜೆ ಬಂಟ್ವಾಳ...

Read More

ಕೇರಳ ಆರ್ಯುವೇದಕ್ಕೆ ಸ್ಟೆಫಿ ಗ್ರಾಫ್ ರಾಯಭಾರಿ

ತಿರುವನಂತಪುರಂ: ದೇಶ ಮತ್ತು ವಿದೇಶದಲ್ಲಿ ಭಾರೀ ಖ್ಯಾತಿ ಹೊಂದಿರುವ ಕೇರಳ ಆರ್ಯುವೇದಕ್ಕೆ ಇನ್ನು ಮುಂದೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಟೆನ್ನಿಸ್ ಲೆಜೆಂಡ್ ಸ್ಟೆಫಿ ಗ್ರಾಫ್ ಕಾರ್ಯನಿರ್ವಹಿಸಲಿದ್ದಾರೆ. ಆರ್ಯುವೇದವನ್ನು ಮತ್ತಷ್ಟು ಪ್ರಸಿದ್ಧಿಗೊಳಿಸುವುದು, ಆ ಮೂಲಕ ದೇಶಿ, ವಿದೇಶಿಗರನ್ನು ಕೇರಳದತ್ತ ಆಕರ್ಷಿಸುವ ಮಹತ್ವದ ಹೊಣೆ...

Read More

ಗಂಗಾ ಶುಚಿತ್ವ ಮಿಷನ್‌ಗೆ ಮೊಬೈಲ್ ಆಪ್

ನವದೆಹಲಿ: ಕೇಂದ್ರ ಸರ್ಕಾರವು ಗಂಗಾ ನದಿ ಶುಚಿತ್ವಕ್ಕೆ ಹೆಚ್ಚಿನ ಕ್ರಮ ವಹಿಸುವ ನಿಟ್ಟಿನಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಮೂಲಗಳ ಚಿತ್ರಣವನ್ನು ಸಾರ್ವಜನಿಕರು ಅಪ್‌ಲೋಡ್ ಮಾಡಲು ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಕೇಂದ್ರ ನೀರಾವರಿ ಸಚಿವೆ ಉಮಾ ಭಾರತಿ ಅವರು ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್(ಎನ್‌ಎಂಸಿಜಿ)...

Read More

ಮಹಾರಾಷ್ಟ್ರದ ರಾಜ್ಯ ಪತಂಗವಾಗಿ ’ಬ್ಲ್ಯೂ ಮೊರ್ಮಾನ್’

ಮುಂಬಯಿ: ಸ್ವಚ್ಛಂದವಾಗಿ ಅತ್ತಿಂದಿತ್ತ ಹಾರಾಡುವ ಅತಿ ಸುಂದರ, ಆಕರ್ಷಕ ’ಬ್ಲ್ಯೂ ಮೊರ್ಮಾನ್’ ಪಾತರಗಿತ್ತಿ ಈಗ ಮಹಾರಾಷ್ಟ್ರದ ರಾಜ್ಯ ಪತಂಗ. ಮಹಾರಾಷ್ಟ್ರ ಸರ್ಕಾರದ ವಿತ್ತ ಸಚಿವ ಸುಧೀರ್ ಮುಂಗಂತಿವಾರ್ ಅವರ ನೇತೃತ್ವದಲ್ಲಿ ನಡೆದ ವೈಲ್ಡ್‌ಲೈಫ್ ಬೋರ್ಡ್ ಸಭೆಯಲ್ಲಿ ಬ್ಲ್ಯೂ ಮೊರ್ಮಾನ್‌ನನ್ನು ರಾಜ್ಯ ಪತಂಗ...

Read More

ಕಾಶ್ಮೀರ, ಗುಜರಾತ್‌ನಲ್ಲಿ ಮಳೆಯ ಆರ್ಭಟ: 34 ಬಲಿ

ನವದೆಹಲಿ: ಮಾನ್ಸೂನ್ ಚುರುಕುಗೊಂಡಿದ್ದು, ಗುಜರಾತ್ ಮತ್ತು ಜಮ್ಮು ಕಾಶ್ಮೀರದಲ್ಲಿ ಧಾರಕಾರ ಮಳೆಯಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನೆರೆ ಭೀತಿ ಆರಂಭವಾಗಿದೆ. ಗುಜರಾತ್‌ನಲ್ಲಿ ಮಳೆಯ ಆರ್ಭಟಕ್ಕೆ ಈಗಾಗಲೇ 34 ಮಂದಿ ಮೃತರಾಗಿದ್ದಾರೆ. ರಾಜ್‌ಕೋಟ್ ಮತ್ತು ಅಮ್ರೇಲಿಯಲ್ಲಿ ನೆರೆ ಸಂಭವಿಸುವ ಸಾಧ್ಯತೆ...

Read More

ಭಾರತೀಯ ಮೂಲದ ಎಕ್ಸಿಕ್ಯೂಟಿವ್‌ಗೆ ದಿನಕ್ಕೆ 4 ಕೋಟಿ ವೇತನ

ಟೋಕಿಯೋ: ಭಾರತೀಯ ಮೂಲದ ಮಾಜಿ ಗೂಗಲ್ ಕಾರ್ಯನಿರ್ವಾಹಕ ನಿಕೇಶ್ ಅರೋರ ಅವರನ್ನು ಜಪಾನಿನ ಟೆಲಿಕಮ್ಯೂನಿಕೇಶನ್ ದೈತ್ಯ ಸಾಫ್ಟ್ ಬ್ಯಾಂಕ್.ಕಾರ್ಪ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಸೆಪ್ಟಂಬರ್‌ನಲ್ಲಿ ಅರೋರ ಅವರು ಸಾಫ್ಟ್ ಬ್ಯಾಂಕ್.ಕಾರ್ಪ್‌ಗೆ ಸೇರ್ಪಡೆಗೊಂಡಿದ್ದರು. ಈ ಸಂಸ್ಥೆ ಅರೋರ ಅವರಿಗೆ 2914ರ ಸೆಪ್ಟಂಬರ್‌ನಿಂದ...

Read More

ಸಕ್ಕರೆ ಜಪ್ತಿಗೆ ನೋಟಿಸ್

ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಲು ನಿರಾಕರಿಸಿದ್ದಾರೆ. ಆದ್ದರಿಂದ ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ದಾಸ್ತಾನಾಗಿ ಇರಿಸಿರುವ ಸಕ್ಕರೆ ಜಪ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಕಾರ್ಖಾನೆಗಳಿಂದ ಜಪ್ತಿ ಮಾಡಲಾಗುವ ಸಕ್ಕರೆ ಹಾಗೂ ಕಾಕಂಬಿ ಉತ್ಪನ್ನದ ಹರಾಜಿನಿಂದ...

Read More

ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ಅಧ್ಯಾಯ: ಮೋದಿ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಕರಾಳ ಅಧ್ಯಾಯಕ್ಕೆ ಜೂನ್ 25ರಂದು 40 ವರ್ಷ ತುಂಬಿದೆ. ಈ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಅತ್ಯಂತ ಕರಾಳ...

Read More

Recent News

Back To Top