News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗೋಸಾಗಾಟದ ಬಳಿಕ ಕಂಟೈನರ್‌ನಲ್ಲಿ ಮರಳು ಸಾಗಾಟ

ಬೆಳ್ತಂಗಡಿ : ಅಕ್ರಮವಾಗಿ ಮರಳು, ಗೋಸಾಗಾಟಕ್ಕೆ ಹೊಸ ಸಂಶೋಧನೆಯನ್ನು ನಡೆಸಲಾಗುತ್ತಿದೆಯೇ ಎಂಬ ಸಂಶಯ ಪೊಲೀಸ್ ಇಲಾಖೆಯನ್ನು ಕಾಡತೊಡಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಎರಡು ದಿನಗಳ ಹಿಂದೆ ಕಂಟೈನರ್‌ನಲ್ಲಿ ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿದ ಪೊಲೀಸರು ಶುಕ್ರವಾರ ಕಂಟೈನರ್‌ನಲ್ಲಿ...

Read More

ಕಾಲ್ಪನಿಕ ವೇತನ ಸಮಸ್ಯೆಯ ಕುರಿತ ನ್ಯಾಯಾಲಯದ ತೀರ್ಪಿಗೆ ಕಾರ್ಣಿಕ್ ಹರ್ಷ

ಮಂಗಳೂರು : ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ನ್ಯಾಯೋಚಿತ ಹೋರಾಟಗಳಿಗಾಗಿ ಮಾನ್ಯ ಉಚ್ಚ ನ್ಯಾಯಾಲಯ ಹಾಗೂ ಮಾನ್ಯ ಸರ್ವೊಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಅನ್ಯಾಯವೆಸಗಿದ ಹಾಗೂ ಸದನ ಸಮಿತಿಯ ವರದಿಯನ್ನು ಧಿಕ್ಕರಿಸಿ ಶಿಕ್ಷಕ ಸಮುದಾಯಕ್ಕೆ ವೇತನ ಪುನರ್...

Read More

ಬೆಳ್ತಂಗಡಿ : ಡೀಸೆಲ್ ಪೈಪ್ ಲೈನಿಗೆ ಕನ್ನ

ಬೆಳ್ತಂಗಡಿ : ಮಡಂತ್ಯಾರು ಸಮೀಪ ಮಚ್ಚಿನ ಗ್ರಾಮದ ಬಂಗೇರಕಟ್ಟೆ ಎಂಬಲ್ಲಿ ಹೆಚ್ ಪಿ ಸಿ ಎಲ್ ಡೀಸೆಲ್ ಪೈಪ್ ಲೈನಿಗೆ ಕನ್ನ ಕೊರೆದಿರುವ ಪ್ರಕರಣವೊಂದು ಶುಕ್ರವಾರ ಬೆಳಕಿಗೆ ಬಂದಿದೆ. ಇಲ್ಲಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗುತ್ತಿದ್ದ ಹಿನ್ನಲೆಯ ಇಂದು ಅಧಿಕಾರಿಗಳು ಪರಿಶೀಲನೆ...

Read More

ಅಕ್ರಮಗೋಸಾಗಾಟ: ಮೂವರ ಬಂಧನ

ಬೆಳ್ತಂಗಡಿ : ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಲೂಕಿನಾದ್ಯಂತ ಅವ್ಯಾಹತವಾಗಿ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನದಂತೆ ಕೆಲವು ದಿನಗಳ ಹಿಂದೆ ಗೇರುಕಟ್ಟೆಯ...

Read More

ಯಿಪ್ಪಿ ಮತ್ತು ಬ್ಯಾಂಬಿನೋಗೆ ಗುಜರಾತಿನಲ್ಲಿ ನಿಷೇಧ

ಗುಜರಾತ್ : ಮ್ಯಾಗಿ ನಿಷೇಧಕೊಳಗಾದ ಬೆನ್ನಲ್ಲೇ ಇದೀಗ ಮತ್ತೊಂದು ನೂಡಲ್ ಬ್ರ್ಯಾಂಡ್ ಯಿಪ್ಪಿ ಮತ್ತು ಬ್ಯಾಂಬಿನೋಗಳು ಗುಜರಾತಿನಲ್ಲಿ ನಿಷೇಧಕ್ಕೆ ಒಳಗಾಗಿದೆ. ಅಧಿಕ ಸೀಸದ ಕಾರಣಕ್ಕಾಗಿ ಗುಜರಾತಿನಿಲ್ಲಿ ನಿಷೇಧ ಗೊಂಡಿದೆ. ಈ ಹಿಂದೆ ಮ್ಯಾಗಿಯನ್ನು ಕೂಡಾ ಅಧಿಕ ಸೀಸದ ಮತ್ತು ಎಂ.ಎಸ್.ಜಿ. ಇರುವ ಕಾರಣ...

Read More

ಬಿಹಾರ ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಜಯಭೇರಿ

ಪಾಟ್ನಾ: ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಹೊಡೆತ ನೀಡಿದೆ. ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ 24 ಸ್ಥಾನಗಳ ಪೈಕಿ ಎನ್‌ಡಿಎ 14 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಕೇವಲ 9 ಸ್ಥಾನಗಳನ್ನು ಮಾತ್ರ...

Read More

ವಾಟ್ಸ್‌ಪ್‌ಗೆ ನಿಷೇಧ ಹೇರಲಿದೆ ಬ್ರಿಟನ್?

ಲಂಡನ್: ಅತ್ಯಂತ ಜನಪ್ರಿಯ ಮೊಬೈಲ್ ಆ್ಯಪ್  ವಾಟ್ಸ್‌ಪ್ ಈಗ ಬ್ರಿಟನ್ನಿನಲ್ಲಿ ನಿಷೇಧದ ಭೀತಿಯನ್ನು ಎದುರಿಸುತ್ತಿದೆ. ಭದ್ರತೆಯ ಕಾರಣ ನೀಡಿ ಅಲ್ಲಿನ ಸರ್ಕಾರ ವಾಟ್ಸ್‌ಪ್ ನಿಷೇಧಕ್ಕೆ ಮುಂದಾಗಿದೆ. ಇದಕ್ಕಾಗಿ ‘ಸ್ನೂಪರ್‍ಸ್ ಚಾರ್‌ಟರ್’ ಎಂಬ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ಸಾಮಾನ್ಯ ಜನರೊಂದಿಗೆ ವಾಟ್ಸ್‌ಪ್ ಮುಖಾಂತರ...

Read More

ಲಾಲ್ ಬಹುದ್ದೂರ್ ಶಾಸ್ತ್ರೀ ಸಾವಿನ ದಾಖಲೆಗೆ ಪುತ್ರನ ಮನವಿ

ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಸಾವಿನ ಬಗೆಗಿನ ದಾಖಲೆಗಳನ್ನು ಬಹಿರಂಗಪಡಿಸುವಂತೆ ಅವರ ಪುತ್ರ ಸುನೀಲ್ ಶಾಸ್ತ್ರೀ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ನಮ್ಮ ತಂದೆ ಹೇಗೆ ಸತ್ತರು...

Read More

ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ಸ್ಥಗಿತ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗುರುವಾರ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ, ಇದರಿಂದಾಗಿ  ಭೂಕುಸಿತ ಸಂಭವಿಸಬಹುದು ಎಂಬ ಭಯದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಬಲ್ತಾಲ್ ಮತ್ತು ಪಹಲ್ಗಾಮ್ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಈ...

Read More

ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖರ ಆಯ್ಕೆ

ಬೆಳ್ತಂಗಡಿ : ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖರಾಗಿ ಬೆಳ್ತಂಗಡಿ ತಾಲೂಕಿನ ಶ್ರೀನಿವಾಸ ಕುಲಾಲ್ ಚಾರ್ಮಾಡಿ, ಬೆಳ್ತಂಗಡಿ ತಾಲೂಕು ಬಜರಂಗದಳ ಸಂಚಾಲಕರನ್ನಾಗಿ ದಿನೇಶ್ ಮುಗುಳಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈಚೆಗೆ ನಡೆದ ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದು ಪರಿಷತ್‌ನ ದಕ್ಷಿಣ ಪ್ರಾಂತ ಅಭ್ಯಾಸವರ್ಗದಲ್ಲಿ...

Read More

Recent News

Back To Top