News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಆಹವಾಲು ಸ್ವೀಕರಿಸಿದ ನಳಿನ್

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಕಚೇರಿಯ ಕೂಗಳತೆಯ ದೂರದಲ್ಲಿ ಮಂಗಳವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲೆ ಪಕ್ಕದ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತ ಪಟ್ಟ ಘಟನಾ ಸ್ಥಳಕ್ಕೆ ಬುಧವಾರ ಸಂಜೆ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ...

Read More

ಮಗುವನ್ನು ಸ್ಫೋಟಿಸಿ ತರಬೇತಿ ನೀಡಿದ ಇಸಿಸ್

ಬಾಗ್ದಾದ್: ಸಣ್ಣ ಮಗುವೊಂದರ ದೇಹಕ್ಕೆ ಬಾಂಬನ್ನು ಕಟ್ಟಿ, ರಿಮೋಟ್ ಕಂಟ್ರೋಲ್ ಮುಖಾಂತರ ಅದನ್ನು ಸ್ಫೋಟಿಸಿ ಇಸಿಸ್ ಸಂಘಟನೆ ತನ್ನ ಅನುಯಾಯಿಗಳಿಗೆ ತರಬೇತಿಯನ್ನು ನೀಡಿದೆ. ಯಾವ ರೀತಿ ಬಾಂಬನ್ನು ಕಟ್ಟಬೇಕು ಮತ್ತು ಸ್ಫೋಟಿಸಬೇಕು ಎಂದು ತೋರಿಸಿಕೊಡುವ ಸಲುವಾಗಿ ಇಸಿಸ್ ರಕ್ಕಸರು ಮಗುವನ್ನು ಬಲಿಪಡೆದುಕೊಂಡಿದ್ದಾರೆ. ಈ...

Read More

ಭೂ ಕುಸಿತಗೊಂಡ ಸ್ಥಳ ಪರಿಶಿಲಿಸಿದ ನಳಿನ್

ಬಂಟ್ವಾಳ : ಪುದು ಗ್ರಾಮ ಪಂಚಾಯತ್ ಬಳಿ ನಡೆದ ಭೂ ಕುಸಿತದಲ್ಲಿ ಮೂವರು ಸಾವಿಗೀಡಾದ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಆಗಮಿಸಿ ಪರಿಶೀಲಿಸಿದರು , ಭೂ ಕುಸಿತ ದಿಂದ ಹಾನಿಗೀಡಾದ ಮನೆಗಳ ನಿವಾಸಿಗಳನ್ನು ಅಲ್ಲಿಂದ ತೆರವು ಗೊಳಿಸಿ  ಪರ್ಯಾಯ ವ್ಯವಸ್ತೆ ಮಾಡುವಂತೆ ಪಂಚಾಯತ್...

Read More

ಪಾಕ್ ಪಡೆಗಳ ಅಪ್ರಚೋದಿತ ದಾಳಿ: ಮಹಿಳೆ ಬಲಿ

ಜಮ್ಮು: ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಎರಡು ದಿನಗಳು ಇರುವಂತೆಯೇ, ಪಾಕಿಸ್ಥಾನಿ ಪಡೆಗಳು ಅಲ್ಲಿ ಹಿಂಸಾಚಾರಕ್ಕೆ ಇಳಿದಿವೆ. ಅಂತಾರಾಷ್ಟ್ರೀಯ ಗಡಿರೇಖೆಯ ಸಮೀಪ ಪಾಕ್ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಒರ್ವ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಒರ್ವ...

Read More

ರದ್ದುಗೊಂಡ ಚಾಂಪಿಯನ್ಸ್ ಲೀಗ್

ನವದೆಹಲಿ: ಖ್ಯಾತಿಯನ್ನು ಕಳೆದುಕೊಂಡಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ 20(ಸಿಎಲ್‌ಟಿ20) ಪಂದ್ಯಾಟಗಳನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. 2009ರಲ್ಲಿ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ), ಕ್ರಿಕೆಟ್ ಸೌತ್ ಆಫ್ರಿಕಾ(ಸಿಎಸ್‌ಎ)ಗಳ ಜಂಟಿ ಸಹಯೋಗದೊಂದಿಗೆ ಚಾಂಪಿಯನ್ಸ್ ಲೀಗ್‌ನ್ನು ಆರಂಭಿಸಲಾಗಿತ್ತು, ಈ ಬಾರಿ ಇದರ 7ನೇ ಸೀಸನ್ನಿನ ಕ್ರೀಡಾಕೂಟವನ್ನು...

Read More

ಪುಷ್ಕರಂ ಕಾಲ್ತುಳಿತದ ಬಗ್ಗೆ ತನಿಖೆಗೆ ಏಕಸದಸ್ಯ ಸಮಿತಿ

ರಾಜಮುಂಡ್ರೆ: ಆಂಧ್ರಪ್ರದೇಶದ ಗೋದಾವರಿ ನದಿಯ ಪುಷ್ಕರ್ ಘಾಟ್‌ನಲ್ಲಿ ಮಂಗಳವಾರ ನಡೆದ ಕಾಲ್ತುಳಿತ ಬರೋಬ್ಬರಿ 29 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಇದೀಗ ಎಚ್ಚೆತ್ತಿರುವ ಅಲ್ಲಿನ ರಾಜ್ಯ ಸರ್ಕಾರ ಘಟನೆಯ ಬಗ್ಗೆ ತನಿಖಗೆ ನಡೆಸಲು ಏಕಸದಸ್ಯ ಸಮಿತಿಯನ್ನು ರಚಿಸಿದೆ. ಭೀಕರ ಕಾಲ್ತುಳಿತ ಸಂಭವಿಸಲು ನಿಜವಾದ ಕಾರಣ...

Read More

ಸಾಧಕ ಮಹಿಳೆಯರನ್ನು ಗೌರವಿಸಲು ಹೊಸ ಅಭಿಯಾನ

ನವದೆಹಲಿ: ದೇಶದಲ್ಲಿನ ಮಹಿಳಾ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಫೇಸ್‌ಬುಕ್ ಸಹಯೋಗದೊಂದಿಗೆ ವಿಭಿನ್ನ ಅಭಿಯಾನವೊಂದನ್ನು ಆರಂಭಿಸಿದೆ. ತಮ್ಮ ಸಮುದಾಯಗಳಲ್ಲಿ ಬದಲಾವಣೆಗಳನ್ನು ತಂದ, ಇತರರ ಏಳಿಗೆಗಾಗಿ ಶ್ರಮಿಸಿದ ಮಹಿಳೆಯರನ್ನು ಗೌರವಿಸುವುದು ಈ ಯೋಜನೆಯ...

Read More

ಈಶಾನ್ಯ ಸಿಎಂಗಳೊಂದಿಗೆ ಸಭೆ: ಇಫ್ತಾರ್‌ಗೆ ಮೋದಿ ಗೈರು

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಬುಧವಾರ ಇಫ್ತಾರ್ ಕೂಟ ಆಯೋಜನೆ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಗೈರಾಗಲಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ 8 ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ. ಇಫ್ತಾರ್ ಸಮಯ ಮತ್ತು ಸಭೆಯ ಸಮಯ ಒಂದೇ...

Read More

ಉಗ್ರರ ವೀಡಿಯೋ ವೀಕ್ಷಣೆ: ಚೀನಾದಲ್ಲಿ ಭಾರತೀಯನ ಬಂಧನ

ಬೀಜಿಂಗ್: ಭಯೋತ್ಪಾದನಾ ಸಂಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಒರ್ವ ಭಾರತೀಯ ಸೇರಿದಂತೆ ಒಟ್ಟು 20 ಮಂದಿಯನ್ನು ಚೀನಾದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಲ್ಲಿ 3 ಬ್ರಿಟನ್ನಿನ, 5 ದಕ್ಷಿಣ ಆಫ್ರಿಕಾದ ಪ್ರಜೆಗಳೂ ಸೇರಿದ್ದಾರೆ, ಇವರೆಲ್ಲ ಹೋಟೆಲ್ ರೂಮಿನಲ್ಲಿ ಕೂತು ಭಯೋತ್ಪಾದನ ಸಂಘಟನೆಯ ಪ್ರಚಾರ ವೀಡಿಯೋಗಳನ್ನು...

Read More

ಮೋದಿ ಸಭೆಗೆ ಕಾಂಗ್ರೆಸ್ ಸೇರಿದಂತೆ ಹಲವು ಸಿಎಂಗಳು ಗೈರು

ನವದೆಹಲಿ: ಭೂಸ್ವಾಧೀನ ಮಸೂದೆಯ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ನೀತಿ ಆಯೋಗ ಸಭೆಯನ್ನು ಕರೆದಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಈ ಸಭೆಗೆ ಆಹ್ವಾನಿಸಲಾಗಿದೆ, ಆದರೆ 9 ರಾಜ್ಯಗಳ ಕಾಂಗ್ರೆಸ್ ಸಿಎಂಗಳು ಸೇರಿದಂತೆ ಹಲವಾರು ಸಿಎಂಗಳು ಗೈರಾಗಲಿದ್ದಾರೆ. ಒರಿಸ್ಸಾ ಮುಖ್ಯಮಂತ್ರಿ...

Read More

Recent News

Back To Top