Date : Friday, 17-07-2015
ನವದೆಹಲಿ: ಗೋ ಮಾಂಸ ರಫ್ತನ್ನು ವಿದೇಶ ವ್ಯಾಪಾರ ನೀತಿಯಡಿ ನಿಷೇಧಿಸಲಾಗಿದೆ ಎಂದು ನರೇಂದ್ರ ಮೋದಿ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಗೋ, ಎತ್ತು, ಕರುವಿನ ಮಾಂಸ ರಫ್ತಿನ ಬಗ್ಗೆ ಮೋದಿ ಸರ್ಕಾರದ ನಿಲುವೇನು ಎಂದು ಸಂಸತ್ತ್ ಸದಸ್ಯ ಕಿರಿಟ್ ಸೋಮಾಯಾಜಿ ಅವರು ಕೇಳಿದ...
Date : Friday, 17-07-2015
ಮಾಸ್ಕೋ: ಸುಮಾರು 40 ವರ್ಷಗಳ ಹಿಂದೆ 1975ರಲ ಜುಲೈ 17ರಂದು ಜಗತ್ತಿನ ಎರಡು ಘಟಾನುಘಟಿ ರಾಷ್ಟ್ರಗಳಾದ ಅಮೇರಿಕದ ಬ್ರಿಗೇಡಿಯರ್ ಜನರಲ್ ಥಾಮಸ್ ಸ್ಟೆಫರ್ಡ್ ಹಾಗೂ ರಷ್ಯಾದ ಅಲೆಕ್ಸಿ ಲಿಯೋನೊವ್ ಬಾಹ್ಯಾಕಾಶದಲ್ಲಿ ಭೇಟಿಯಾಗಿ ಕೈ ಕುಲುಕಿದ್ದರು. ಪಶ್ಚಿಮ ಜರ್ಮನಿಯ ಬಾಹ್ಯಾಕಾಶದಲ್ಲಿ ನಡೆದ ಈ ಹಸ್ತಲಾಘವ ಜಗತ್ತಿನ...
Date : Friday, 17-07-2015
ನವದೆಹಲಿ: ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ಒಡೆತನದ ದೂರದರ್ಶನ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ರಾಯಭಾರಿಯಾಗಲು ಬರೋಬ್ಬರಿ 6.31ಕೋಟಿ ರೂಪಾಯಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ರೈತರಿಗಾಗಿ ಕಿಸಾನ್ ಟಿವಿಯನ್ನು ಆರಂಭಿಸಿದ್ದರು, ಈ ಟಿವಿಯನ್ನು ಪ್ರಚುರಪಡಿಸುವುದಕ್ಕಾಗಿ ಅಮಿತಾಭ್...
Date : Friday, 17-07-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು 3 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ. ಶ್ರೀನಗರದ ಸೊನಮ್ ಮಾರ್ಗ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇದೇ ಪ್ರದೇಶದಲ್ಲಿ ಮಕ್ಕಳು ಮಳೆಗೆ ಕೊಚ್ಚಿ ಹೋಗಿದ್ದರು, ಅದರಲ್ಲಿ ಒಬ್ಬ ಬಾಲಕಿಯ ಶವ...
Date : Friday, 17-07-2015
ದಿಮಾಪುರ್: ಬಯಲು ಶೌಚ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ಹಿನ್ನಲೆಯಲ್ಲಿ ಎಲ್ಲಾ ರಾಜ್ಯಗಳು ವಿವಿಧ ಅಭಿಯಾನಗಳನ್ನು, ಯೋಜನೆಗಳನ್ನು ಆರಂಭಿಸಿವೆ. ಜನರಿಗೆ ಶೌಚಾಲಯದ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ನಾಗಾಲ್ಯಾಂಡ್...
Date : Friday, 17-07-2015
ಬೀಜಿಂಗ್: ಪೂರ್ವ ಚೀನಾದ ಹಾಂಗ್ ಝೌ ಎಂಬಲ್ಲಿನ 100 ವರ್ಷದ ಮಹಿಳೆ ತನ್ನ ಹೆಸರನ್ನು ಬರೆಯಲು ಕಲಿತಿದ್ದಾಳೆ. ಝಾವೊ ಶುಜಿನ್ ಎಂಬ ಈ ಮಹಿಳೆಗೆ ಮಗ ಲೂ ರೊಂಗ್‌ಶಂಗ್ ಅವರು ಹೆಸರು ಬರೆಯಲು ಕಲಿಸಿದ್ದಾರೆ. ಆಕೆ ತನ್ನ ನೆರೆಹೊರೆಯ ಸಮಿತಿಯು ನಡೆಸಿದ 10 ದಿನಗಳ...
Date : Friday, 17-07-2015
ನವದೆಹಲಿ: ದೆಹಲಿಯ ಆಡಳಿತರೂಢ ಎಎಪಿ ಪಕ್ಷದ ಶಾಸಕ ವೇದ್ ಪ್ರಕಾಶ್ ಅವರ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಶಾಸಕರಿಗೆ ಯಾವುದೇ ಅಪಾಯಗಳು ಸಂಭವಿಸಿಲ್ಲ. ವೇದ್ ಪ್ರಕಾಶ್ ಬವನ ಕ್ಷೇತ್ರದ ಶಾಸಕರಾಗಿದ್ದು, ಈಶ್ವರ್ ಕಾಲೋನಿಯಲ್ಲಿ ಅವರ...
Date : Friday, 17-07-2015
ಗುವಾಹಟಿ: ಹಿಂದಿ ಭಾಷೆ ಮಾತನಾಡುವ ಉದ್ಯಮಿ ಮತ್ತು ಅವರ ಮಗಳ ಹತ್ಯೆ ಅಸ್ಸಾಂನಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಯ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ....
Date : Friday, 17-07-2015
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೈಟೆಕ್ ತಂತ್ರಜ್ಞಾನಗಳನ್ನು ಬಳಸಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಅದೇ ರೀತಿಯ ತಂತ್ರಜ್ಞಾನಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಬಳಸಿ ಬಿಜೆಪಿಗೆ ತಿರುಮಂತ್ರ ಹಾಕಲು ಹೊರಟಿದ್ದಾರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. ಜನರು ನೇರವಾಗಿ...
Date : Friday, 17-07-2015
ಜಮ್ಮು: ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳದೆ, ಆ ರಾಜ್ಯದ ಅಭಿವೃದ್ಧಿಯತ್ತವೂ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆ ಮೂಲಕ ಕಾಶ್ಮೀರಿ ಜನತೆಯ ಮನಗೆಲ್ಲುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಕ್ಕಾಗಿ...