News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತೋಮರ್‌ಗೆ ಜಾಮೀನು

ನವದೆಹಲಿ: ನಕಲಿ ಸಿರ್ಟಿಫಿಕೇಟ್ ಹೊಂದಿದ ಆರೋಪ ಹೊತ್ತು ಜೈಲು ಪಾಲಾಗಿದ್ದ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರಿಗೆ ನ್ಯಾಯಾಲಯ ಗುರುವಾರ ಷರತ್ತುಬದ್ಧ  ಜಾಮೀನು ನೀಡಿದೆ. ಅನುಮತಿ ಪಡೆಯದೆ ವಿದೇಶ ಪ್ರಯಾಣ ಮಾಡಬಾರದು, ಅಗತ್ಯಬಿದ್ದಾಗ ಬಂದು ವಿಚಾರಣೆ ಎದುರಿಸಬೇಕೆಂಬ ಷರತ್ತು...

Read More

ಆವಿಷ್ಕಾರ ಯೋಗ ಜುಲೈ 27 ರಿಂದ 30 ರವರೆಗೆ ಉಚಿತ ಯೋಗ ಶಿಬಿರ

ಮಂಗಳೂರು : ಆವಿಷ್ಕಾರ ಯೋಗದ ಐದನೇ ವರ್ಷಾಚರಣೆಯ ಸಂಕಲ್ಪ 5000ರ ಪ್ರಯುಕ್ತ ಉಚಿತ ಯೋಗ ಶಿಬಿರವನ್ನು ಜುಲೈ 27 ರಿಂದ 30 ರವರೆಗೆ ಆವಿಷ್ಕಾರ ಯೋಗ ಗುರುಪ್ಲಾಜ ಬಿಜೈನಲ್ಲಿ ನಡೆಯಲಿದೆ. ಶಿಬಿರವು ಬೆಳಿಗ್ಗೆ 5-30 ರಿಂದ ರಾತ್ರಿ 8-30 ರ ವರೆಗೆ ತಲಾ ಒಂದು ಗಂಟೆಯ ಅವಧಿಯ...

Read More

ಆಜಾದ್ ಬದಲು ಭಗತ್ ಸಿಂಗ್ ಫೋಟೋ ಹಾಕಿದ ಮಕೇನ್

ನವದೆಹಲಿ: ಸದಾ ದೇಶವನ್ನು ಉದ್ಧರಿಸುವ ಕಾಯಕದಲ್ಲಿ ನಿರತರಾಗಿರುವ ನಮ್ಮ ರಾಜಕಾರಣಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮುಖ ಪರಿಚಯವೂ ಮರೆತು ಹೋದಂತಿದೆ. ಇಂದು ಸ್ವಾತಂತ್ರ್ಯ ಸೇನಾನಿ, ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನ. ಇದರ ಅಂಗವಾಗಿ ಫೇಸ್‌ಬುಕ್‌ನಲ್ಲಿ ಆಜಾದ್‌ಗೆ ಗೌರವ ಸಲ್ಲಿಸಲು ಹೋಗಿರುವ ಕಾಂಗ್ರೆಸ್...

Read More

ಭಗೀರಥ ಪಾರಂಪರಿಕ ಕೂಟದ – ಉದ್ಘಾಟನೆ

ಬಂಟ್ವಾಳ : ಇತಿಹಾಸ ಕೇವಲ ಪರೀಕ್ಷೆಗಾಗಿ ಓದುವ ವಿಷಯ ಅಲ್ಲ. ಮಾನವನ ವರ್ತಮಾನ ಸರಿಯಾಗಿರಬೇಕಾದರೆ ಇತಿಹಾಸ ಅಧ್ಯಯನದ ಅಗತ್ಯವಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಸಹಪ್ರಾಧ್ಯಾಪಕರಾದ ಸುರೇಶ್ ರೈ.ಕೆ. ತಿಳಿಸಿದರು. ಅವರು ಶ್ರೀರಾಮ...

Read More

ದೇಗುಲಗಳ ವಿಷಯದಲ್ಲಿ ಜಿದ್ದಾಜಿದ್ದಿಗೆ ಬಿದ್ದ ಆಂಧ್ರ, ತೆಲಂಗಾಣ

ಹೈದರಾಬಾದ್: ರಾಜಕೀಯವಾಗಿ ಪರಸ್ಪರ ದ್ವೇಷ ಕಾರುತ್ತಿರುವ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಇದೀಗ ಧಾರ್ಮಿಕ ವಿಷಯದಲ್ಲೂ ಜಿದ್ದಾಜಿದ್ದಿಗೆ ಬಿದ್ದಿವೆ. ತಿರುಪತಿ, ಶ್ರೀಶೈಲಂ, ಕಾಲಹಸ್ತಿಯಂತಹ ಲಕ್ಷಾಂತರ ಪ್ರಮಾಣದ ಭಕ್ತಾಧಿಗಳನ್ನು ತನ್ನತ್ತ ಸೆಳೆಯುತ್ತಿರುವ ದೇಗುಲಗಳನ್ನು ವಿಭಜನೆಯ ವೇಳೆ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಆಂಧ್ರಪ್ರದೇಶ ಯಶಸ್ವಿಯಾಗಿದೆ.  ತೆಲಂಗಾಣಕ್ಕೂ...

Read More

ಜೀವದಾನ ಪಡೆಯಲು ಮತ್ತೆ ಸುಪ್ರೀಂ ಮೊರೆ ಹೋದ ಮೆಮೋನ್

ನವದೆಹಲಿ: 1993ರ ಸರಣಿ ಬಾಂಬ್ ಸ್ಫೋಟ ನಡೆಸಿ ನೂರಾರು ಜನರ ಜೀವ ತೆಗೆದ ಉಗ್ರ ಯಾಕೂಬ್ ಮೆಮೋನ್‌ಗೆ ಈಗ ಜೀವದ ಬೆಲೆ ಏನು ಎಂಬುದು ಅರ್ಥವಾಗಿದೆ. ಜುಲೈ 30ರಂದು ನೇಣಿಗೆ ಕೊರಳೊಡ್ಡಬೇಕಾಗಿರುವ ಆತ ಇದೀಗ ತನಗೆ ಜೀವದಾನ ಕೊಡಿ ಎಂದು ಮತ್ತೊಮ್ಮೆ...

Read More

ನಮ್ಮ ಘನತೆ ಕಾಪಾಡಿ, ಇಲ್ಲವೇ ಸಾಯಲು ಬಿಡಿ

ಭೋಪಾಲ್: ವ್ಯಾಪಮ್ ಹಗರಣದ ಆರೋಪಿಗಳಾಗಿರುವ ಐವರು ಗ್ವಾಲಿಯರ್ ಮೂಲದ ವಿದ್ಯಾರ್ಥಿಗಳು ರಾಷ್ಟ್ರಪತಿಗಳಿಗೆ ಭಾವನಾತ್ಮಕ ಮನವಿಯನ್ನು ಸಲ್ಲಿಸಿದ್ದಾರೆ. ನಮ್ಮ ಘನತೆಯನ್ನು ಕಾಪಾಡಿ ಅಥವಾ ಬದುಕನ್ನು ಕೊನೆಗೊಳಿಸಲು ಬಿಡಿ ಎಂದು ಅಂಗಲಾಚಿದ್ದಾರೆ. ಮನೀಶ್ ಶರ್ಮಾ, ರಾಘವೇಂದ್ರ ಸಿಂಗ್, ಪಂಕಜ್ ಬನ್ಸಾಲ್, ಅಮಿತ್ ಚಡ್ಡಾ, ವಿಕಾಸ್...

Read More

ಇಳಿ ವಯಸ್ಸಿನಲ್ಲೂ ಕಥಕ್ಕಳಿಗೆ ಜೀವ ತುಂಬುವ ಚೇತನ

ಪ್ರತಿ ಬಾರಿ ವೇದಿಕೆ ಹತ್ತಿದಾಗಲೂ ಅವರೆಲ್ಲೇನೋ ದೈವೀಕ ಶಕ್ತಿ ಪಸರಿಸುತ್ತದೆ, ಅವರ ಉಜ್ವಲವಾದ ಬಣ್ಣದ ಧಿರಿಸು, ನವಿಲು ಗರಿಗಳಿಂದ ಅಲಂಕರಿಸಿದ ಕಿರೀಟ, ಎದ್ದು ಕಾಣುವಂತೆ ಹಸಿರು, ಕೆಂಪು, ಹಳದಿ ಬಣ್ಣ ಲೇಪಿತ ಅವರ ಮುಖ, ಲಾಸ್ಯ ಭರಿತ ಕಣ್ಣುಗಳು ಅವರ ವ್ಯಕ್ತಿತ್ವಕ್ಕೆ...

Read More

ವೈಮಾನಿಕ ವಾಹನಗಳ ನಿರ್ಮಾಣಕ್ಕೆ ಮುಂದಾದ ಸೋನಿ

ನವದೆಹಲಿ: ಡ್ರೋನ್ ಉತ್ಪಾದನಾ ಕೈಗಾರಿಕೆಗಳ ಪಟ್ಟಿಗೆ ಸೋನಿ ಎಲೆಕ್ಟ್ರಾನಿಕ್ಸ್ ಕಂಪೆನಿಯು ಟೋಕಿಯೋ ಮೂಲದ ಝಡ್‌ಎಂಪಿ ಇಂಕ್. ಜತೆ ಪಾಲುದಾರಿಕೆ ಹೊಂದಲಿದ್ದು, ವೈಮಾನಿಕ ವಾಹನಗಳನ್ನು ನಿರ್ಮಿಸಲು ಯೋಚಿಸಿದೆ. ಈ ಹಿಂದೆ ಇದೇ ಕಂಪೆನಿಯೊಂದಿಗೆ ಜೊತೆಗೂಡಿ ಚಾಲಕ ರಹಿತ ಕಾರುಗಳ ನಿರ್ಮಾಣದ ತಂತ್ರಜ್ಞಾನ ರೂಪಿಸಿತ್ತು. ಗ್ಯಾಜೆಟ್ ತಯಾರಕ...

Read More

ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೇಕೆ? ಉತ್ತರಿಸಿದ ಎನ್‌ಸಿಆರ್‌ಬಿ

ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ರೈತರ ಆತ್ಮಹತ್ಯಾ ಸರಣಿಗಳು ನಡೆಯುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ(ಎನ್‌ಸಿಆರ್‌ಬಿ) ಇದೇ ಮೊದಲ ಬಾರಿಗೆ ರೈತರ ಆತ್ಮಹತ್ಯೆಗಳ ಬಗ್ಗೆ ವಿಸ್ತೃತ ಮಾಹಿತಿಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡಿದೆ. 2014ರಲ್ಲಿ ಒಟ್ಟು 5,650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,...

Read More

Recent News

Back To Top