ಮಂಗಳೂರು : ಆವಿಷ್ಕಾರ ಯೋಗದ ಐದನೇ ವರ್ಷಾಚರಣೆಯ ಸಂಕಲ್ಪ 5000ರ ಪ್ರಯುಕ್ತ ಉಚಿತ ಯೋಗ ಶಿಬಿರವನ್ನು ಜುಲೈ 27 ರಿಂದ 30 ರವರೆಗೆ ಆವಿಷ್ಕಾರ ಯೋಗ ಗುರುಪ್ಲಾಜ ಬಿಜೈನಲ್ಲಿ ನಡೆಯಲಿದೆ.
ಶಿಬಿರವು ಬೆಳಿಗ್ಗೆ 5-30 ರಿಂದ ರಾತ್ರಿ 8-30 ರ ವರೆಗೆ ತಲಾ ಒಂದು ಗಂಟೆಯ ಅವಧಿಯ ಹತ್ತು ಬ್ಯಾಚ್ ತರಬೇತಿ ನೀಡಲಾಗುವುದು.
ಶಿಬಿರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಕ್ಕೆ ರೂಪಿಸಿದ ಆಯುಷ್ ಇಲಾಖೆಯ ಪಠ್ಯಕ್ರಮದ ಯೋಗಾಸನ, ಕ್ರಿಯೆ, ಪ್ರಾಣಾಯಾಮ, ವಿಶ್ರಾಂತಿ ಹಾಗೂ ಧ್ಯಾನದ ತರಬೇತಿಯನ್ನು ನೀಡಲಾಗುವುದು.
ಶಿಬಿರದ ಸಾರ್ವಜನಿಕರಿಗೆ ವೈಯಕ್ತಿಕ ತರಬೇತಿಯಿದ್ದ ಮೊದಲು ನೊಂದಾಯಿಸಿದ ಕೇವಲ 50 ಮಂದಿಗೆ ಮಾತ್ರ ಪ್ರವೇಶವಿರುವುದು.
ಹೆಚ್ಚಿನ ಮಾಹಿತಿ ಮತ್ತು ನೊಂದಾವಣೆಗಾಗಿ :ಕುಶಾಲಪ್ಪ ಗೌಡ. ಎನ್. ಯೋಗ ಚಿಕಿತ್ಸಕರು, ಆವಿಷ್ಕಾರ ಯೋಗ,ಗುರುಪ್ಲಾಜಾ, 4ನೇ ಮಹಡಿ, ಬಿಜೈ, ಮಂಗಳೂರು ಮೊ : 9845588740 ಸಂಪರ್ಕಿಸುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.