News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಾಯಿ ಕಾಟ

ಉಡುಪಿ : ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಾಯಿ ಕಾಟ ಜೋರಾಗಿ ಪ್ರತಿದ್ವನಿಸಿದೆ. ಇದರ ಪರಿಣಾಮವಾಗಿ ಉಡುಪಿಯ ನಗಸಭಾ ಆಡಳಿತ ಇನ್ನು ಮುಂದೆ ಸಾಕು ನಾಯಿಗಳ ಬಗ್ಗೆ ಕಡ್ದಾಯ ಅನುಮತಿ ಹಾಗೂ ಶುಲ್ಕ ನೀಡಬೇಕು ಎನ್ನುವ ನಿರ್ಣಯ ಕೈಗೊಂಡಿದೆ. ನಗರಸಭಾ ಅಧ್ಯಕ್ಷ...

Read More

ಸ್ನೇಹ ಶಾಲೆಯಲ್ಲಿ ಡೆಂಗ್ಯೂ ಮಾಹಿತಿ ಕಾರ್ಯಗಾರ

ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಡೆಂಗ್ಯೂ ಮಾಹಿತಿ ಕಾರ್ಯಗಾರ ನಡೆಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕರಾದ ಡಾ. ಗಣೇಶ್ ನಾಯಕ್ ಇವರು ಭಾಗವಹಿಸಿ ಡೆಂಗ್ಯೂ ಎಂದರೇನು?, ಅದು ಹೇಗೆ ಹರಡುತ್ತದೆ?, ರೋಗದ ಲಕ್ಷಣ ಹಾಗೂ ತಡೆಗಟ್ಟುವಿಕೆಯ...

Read More

ರಕ್ತದಾನದ ಮೂಲಕ ಜೀವ ಉಳಿಸುವ ಕೆಲಸ ನಿರಂತರವಾಗಲಿ

ಸುಬ್ರಹ್ಮಣ್ಯ : ರಕ್ತದಾನವು ಅತ್ಯಂತ ಶ್ರೇಷ್ಟಕಾರ್ಯವಾಗಿದೆ. ಜೀವ ಉಳಿಸಲು ಹಣಕ್ಕಿಂತಲೂ ರಕ್ತವೇ ಕೆಲವೊಮ್ಮೆ ಮುಖ್ಯವಾಗುತ್ತದೆ. ಹೀಗಾಗಿ ಈ ದಾನ ಕಾರ್ಯವು ನಿರಂತರವಾಗಿರಬೇಕು ಎಂದು ತಾಪಂ ಸದಸ್ಯ ಮುಳಿಯ ಕೇಶವ ಭಟ್ ಹೇಳಿದರು. ಅವರು ಶನಿವಾರ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ...

Read More

ಪೆರಡಾಲದಲ್ಲಿ ಬಯೋಗ್ಯಾಸ್ ಉದ್ಘಾಟನೆ

ಪೆರಡಾಲ : ಪೆರಡಾಲ ಸರಕಾರಿ ಪ್ರೌಢಶಾಲೆಗೆ ಕಾಸರಗೋಡು ಜಿಲ್ಲಾ ಪಂಚಾಯತು ಉಚಿತವಾಗಿ ಕೊಡಮಾಡಿರುವ ಬಯೋಗ್ಯಾಸ್ ಪ್ಲಾಂಟಿನ ಗ್ಯಾಸ್ ಬಳಕೆಯನ್ನು  ಬದಿಯಡ್ಕ ಗ್ರಾಮ ಪಂಚಾಯತಿನ ಸಮಾಜ ಕಲ್ಯಾಣ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಹಿನ್ ಕೇಳೋಟ್ ಅವರು ಉದ್ಘಾಟಿಸಿದರು. ರೈಡ್ ಕೋ ಸಂಸ್ಥೆಯವರು...

Read More

ಸಂಸ್ಕೃತ ಸುಭಾಷಿತಗಳು ಬದುಕಿನ ಮಾರ್ಗದರ್ಶಿಗಳು: ಡಾ|ಸದಾಶಿವ ಭಟ್

ಕುಂಬಳೆ  : “ಮನುಷ್ಯನು ತನ್ನ ಸಾಹಿತ್ಯ ಮತ್ತು ಬುದ್ಧಿವಂತಿಕೆಯ ಪ್ರದರ್ಶನದ ಮೂಲಕ ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದಾನೆ. ಕಲಾಭಿರುಚಿಯನ್ನು ವ್ಯಕ್ತಪಡಿಸುವ ಮೂಲಕ ಆತ ಪರಿಪೂರ್ಣನಾಗಲು ಪ್ರಯತ್ನಿಸುತ್ತಾನೆ. ಸಂಸ್ಕೃತದಲ್ಲಿರುವ ಸುಭಾಷಿತಗಳು ತಮ್ಮ ಅರ್ಥ ಗಾಂಭೀರ್ಯದ ಮೂಲಕ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡುವ...

Read More

ಗೂಗಲ್ ಆ್ಯಪ್ಸ್ ದರ ರೂ.10ಕ್ಕೆ ಇಳಿಕೆ

ನವದೆಹಲಿ: ಹೆಚ್ಚಿನ ಮಟ್ಟದಲ್ಲಿ ಗ್ರಾಹಕರನನು ಆಕರ್ಷಿಸುವ ನಿಟ್ಟಿನಲ್ಲಿ ಇಂಟರ್‌ನೆಟ್ ದೈತ್ಯ ಗೂಗಲ್, ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನ ಆ್ಯಪ್‌ಗಳನ್ನು ರೂ.10ಕ್ಕೆ ಮಾರಾಟ ಮಾಡಲು ನಿಶ್ಚಯಿಸಿದೆ. ಈವರೆಗೆ ದೊರೆಯುತ್ತಿದ್ದ ಉಚಿತ ಆ್ಯಪ್‌ಗಳನ್ನು ಹೊರತುಪಡಿಸಿ ಕೆಲವು ಆ್ಯಪ್‌ಗಳು ರೂ.50ಕ್ಕೆ ಲಭ್ಯವಾಗುತ್ತಿದ್ದವು. ಈ ಆ್ಯಪ್‌ಗಳಲ್ಲಿ ದೊರಕುವ...

Read More

2015-16ನೇ ಸಾಲಿನ ವಿದ್ಯಾರ್ಥಿ ನಾಯಕರ ಆಯ್ಕೆ

ಕುಂಬಳೆ  : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 2015-16ನೇ ಸಾಲಿನ ವಿದ್ಯಾರ್ಥಿ ನಾಯಕರಾಗಿ ಅನನ್ಯ ಪೆರಡಾನ ಮತ್ತು ಉಪನಾಯಕರಾಗಿ ಶ್ರೀಶಶ್ರೀ...

Read More

ದೇಶದ ಶೇ.37ರಷ್ಟು ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ

ನವದೆಹಲಿ: ದೇಶದ ಶೇ.37ರಷ್ಟು ಸಣ್ಣ ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ ಎಂಬ ಅಘಾತಕಾರಿ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ವರದಿಯನ್ನು ಶುಕ್ರವಾರ ಸಂಸದೀಯ ಸ್ಥಾಯಿ ಸಮಿತಿ ಗೃಹ ಇಲಾಖೆಯ ಮುಂದಿಟ್ಟಿದೆ. ಗುಪ್ತಚರ ಇಲಾಖೆಯ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಬಂದರುಗಳಲ್ಲಿ...

Read More

ಬಿಸ್ಮಿಲ್ಲಾ ಖಾನ್ ಅವರ ಬೃಹತ್ ಸಮಾಧಿ ಸ್ಥಾಪನೆಗೆ ನಿರ್ಧಾರ

ವಾರಣಾಸಿ: ದೇಶದ ಪ್ರಸಿದ್ಧ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಗೌರವಾರ್ಥವಾಗಿ ಅವರ ಬೃಹತ್ ಸಮಾಧಿಯೊಂದನ್ನು ಸ್ಥಾಪಿಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಭಾರತ ರತ್ನ ಪುರಸ್ಕೃತರಾಗಿದ್ದ ಬಿಸ್ಮಲ್ಲಾ ಖಾನ್ ಅವರು ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದರು. ಇದೀಗ ಅವರ ಸಮಾಧಿಯನ್ನು ಹಿಂದೂ-ಮುಸ್ಲಿಂ...

Read More

ಸಾಯಿ ಬಾಬಾ ನಾಣ್ಯ ಬಿಡುಗಡೆ

ಕೋಲ್ಕತಾ: ತಂದೆ-ತಾಯಿ ನಂತರದ ಸ್ಥಾನ ಗುರುವಿಗೆ ಸಲ್ಲಿಸಲಾಗುತ್ತದೆ. ತಮ್ಮ ಭಕ್ತರ ಪಾಲಿಗೆ ಗುರುವಾಗಿರುವ ಶಿರಡಿ ಸತ್ಯ ಸಾಯಿ ಬಾಬಾರವರ ಚಿತ್ರವುಳ್ಳ ಬೆಳ್ಳಿಯ ನಾಣ್ಯವೊಂದನ್ನು ಗುರುಪೂರ್ಣಿಮೆಯಂದು ನಿಯೂ ದ್ವೀಪ ರಾಷ್ಟ್ರದಲ್ಲಿ  ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲೇ ಪ್ರಥಮ ಬಾರಿ ಬಿಡುಗಡೆಯಾಗಿರುವ ಈ ಅಧಿಕೃತ ನಾಣ್ಯವನ್ನು...

Read More

Recent News

Back To Top