Date : Saturday, 08-08-2015
ಬೆಳ್ತಂಗಡಿ: ಬ್ಯಾಂಕುಗಳು ಆಧುನಿಕ ತಂತ್ರಜ್ಞಾನ ಬಳಸಿ ಹಣದ ವ್ಯವಹಾರವನ್ನು ಸುಲಭಗೊಳಿಸಿರುವುದನ್ನು ರೈತರು ಅರ್ಥಮಾಡಿಕೊಂಡು ಬಳಸಿಕೊಂಡಲ್ಲಿ ಹಲವಾರು ಸಮಸ್ಯೆಗಳು ಪರಿಹಾರವಾಗಬಲ್ಲುದು ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾವೇರಿ ಕಟ್ಟಡದಲ್ಲಿ ಕಾರ್ಪೋರೇಶನ್ ಬ್ಯಾಂಕಿನ...
Date : Saturday, 08-08-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದು ತಪ್ಪು ಎಂಬಂತೆ ಕೆಲ ಮಾಧ್ಯಮಗಳು ಅಭಿಪ್ರಾಯಗಳನ್ನು ಮಂಡಿಸಿದ್ದವು. ಇದನ್ನು ಖಂಡಿಸಿ 3 ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಶೋಕಾಸು ನೋಟಿಸನ್ನು ಜಾರಿಗೊಳಿಸಿದೆ. ದೇಶದ ನ್ಯಾಯಾಂಗ ಮತ್ತು ರಾಷ್ಟ್ರಪತಿಯವರಿಗೆ ಅವಮಾನ...
Date : Saturday, 08-08-2015
ತಿರುಪತಿ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇಗುಲ ಎನಿಸಿಕೊಂಡಿರುವ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಒಟ್ಟು 4.5 ಟನ್ ಚಿನ್ನಾಭರಣಗಳಿವೆ ಎಂದು ವರದಿ ತಿಳಿಸಿದೆ. ಈ 4.5 ಟನ್ ಈಗಾಗಲೇ ಬ್ಯಾಂಕಿನಲ್ಲಿಟ್ಟುರುವ ಚಿನ್ನಾಭರಣಗಳು, ಇದನ್ನು ಹೊರತುಪಡಿಸಿ ಇನ್ನೂ ಒಂದು ಟನ್ ಚಿನ್ನವಿದ್ದು ಅದನ್ನು ಇನ್ನಷ್ಟೇ...
Date : Saturday, 08-08-2015
ನವದೆಹಲಿ: ಮಕ್ಕಳ ಜೊತೆ ಆಟವಾಡುವ ವಯಸ್ಸಿನ ಪೂರ್ವ ಜೋಶಿ, ನಾಲ್ಕು ಕ್ರೀಡೆಗಳ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾಳೆ, ಕತ್ತಿ ವರಸೆಯಿಂದ ಹಿಡಿದು ಆಕಾಶದಲ್ಲಿ ಹಾರುವ ಕಲೆಯೂ ಈಕೆಗೆ ಕರಗತ. ಅಷ್ಟೇ ಅಲ್ಲದೇ ಇಂಡೋರ್ ಸ್ಕೈಡೈವಿಂಗ್‌ನಲ್ಲಿ ಗಿನ್ನಿಸ್ ರೆಕಾರ್ಡ್‌ನ್ನೂ ಮಾಡಿದ್ದಾಳೆ. ಆಕಾಶದಲ್ಲಿ ಹಾರುವುದು ಮತ್ತು...
Date : Saturday, 08-08-2015
ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರಾಭಿವೃದ್ಧಿ ಸಚಿವಾಯಲದ ಸ್ವಚ್ಛ ಭಾರತ ಶ್ರೇಯಾಂಕ ಪಟ್ಟಿಯ 476 ನಗರಗಳಲ್ಲಿ ಮೈಸೂರು ಅಗ್ರಸ್ಥಾನ ಪಡೆದಿದೆ. ಟಾಪ್ 10 ನಗರಗಳಲ್ಲಿ ಕರ್ನಾಟಕದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ದೇಶದ 476 ನಗರಗಳಲ್ಲಿ ಮೈಸೂರು ನಗರವು ಅತ್ಯಂತ ಶ್ರೇಷ್ಠ ಎನಿಸಿಕೊಂಡಿದೆ....
Date : Saturday, 08-08-2015
ನವದೆಹಲಿ: ಆಕಸ್ಮಿಕವಾಗಿ ಗಡಿದಾಟಿ ಪಾಕಿಸ್ಥಾನದಲ್ಲೇ ಉಳಿದಿರುವ ಭಾರತೀಯ ಬಾಲಕಿ ಗೀತಾಳನ್ನು ವಾಪಾಸ್ ಕರೆತರುವ ಪ್ರಕ್ರಿಯೆಯನ್ನು ಸರ್ಕಾರ ಮುಂದುವರೆಸಿದೆ. ಆದರೆ ಆಕೆಯನ್ನು ಕರೆತಂದು ಯಾರಿಗೆ ಒಪ್ಪಿಸಬೇಕೆಂಬ ಗೊಂದಲ ಇದೀಗ ಸೃಷ್ಟಿಯಾಗಿದೆ. ನಾಲ್ಕು ಕುಟುಂಬಗಳು ಆಕೆ ನಮ್ಮವಳು ಎಂದು ಹೇಳುತ್ತಿರುವುದೇ ಈ ಗೊಂದಲ ಸೃಷ್ಟಿಯಾಗಲು...
Date : Saturday, 08-08-2015
ಮಂಗಳೂರು : ಯುವ ಬ್ರಿಗೇಡ್ ವತಿಯಿಂದ ಸೈನ್ಯಕ್ಕೆ ಯಾಕೆ ಸೇರಬೇಕು? ಹೇಗೆ ಸೇರಬೇಕು?ಎಂಬ ಮಾಹಿತಿ ಶಿಬಿರವನ್ನು ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿ ಆ.9ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿರುವ ಮಿಜಾರ್ ಗೋವಿಂದ ಪೈ ಮೆಮೋರಿಯಲ್ ಹಾಲ್‌ನಲ್ಲಿ ಬೆಳಗ್ಗೆ 11ರಿಂದ...
Date : Saturday, 08-08-2015
ಮುಂಬಯಿ: ಗಲ್ಲಿಗೇರಲ್ಪಟ್ಟ 1993ರ ಮುಂಬಯಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್‌ನ ಅಂತ್ಯಸಂಸ್ಕಾರಕ್ಕೆ ಅಪಾರ ಸಂಖ್ಯೆಯಲ್ಲಿ ಜನ ನೆರೆಯುವಂತೆ ಮಾಡಿದ್ದೇ ದಾವೂದ್ ಇಬ್ರಾಹಿಂ ಮತ್ತು ಆತನ ಬಂಟ ಛೋಟಾ ಶಕೀಲ್ ಎಂಬುದಾಗಿ ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ, ‘ಯಾಕೂಬ್...
Date : Saturday, 08-08-2015
ನವದೆಹಲಿ: ರಕ್ಷಣೆ, ವಿದೇಶಾಂಗ ವ್ಯವಹಾರ ಮುಂತಾದ ಪ್ರಮುಖ ಖಾತೆಗಳನ್ನು ಹೊಂದಿರುವ ಭಾರತದ ಸಚಿವರುಗಳ ಕಂಪ್ಯೂಟರ್ ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡಲು ಪಾಕಿಸ್ಥಾನದ ಗುಪ್ತಚರ ಇಲಾಖೆ ಪ್ರಯತ್ನಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಹೀಗಾಗೀ ಸೂಕ್ಷ್ಮ ದಾಖಲೆಗಳನ್ನು, ಮಾಹಿತಿಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿಡಬೇಕು...
Date : Saturday, 08-08-2015
ನವದೆಹಲಿ: ಮರ್ಕುರಿ ವಿಷಾನಿಲದ ಹೊರಸೂಸುವಿಕೆಯನ್ನು ತಡೆಯುವಲ್ಲಿ ವಿಫಲವಾಗಿರುವ ಯುನಿಲಿವರ್ ಕಂಪನಿ ವಿರುದ್ಧ ರ್‍ಯಾಪ್ ಹಾಡುಗಾರರು ತಮ್ಮ ಹಾಡಿನ ಮೂಲಕವೇ ವಿಭಿನ್ನ ಪ್ರತಿಭಟನೆ ನಡೆಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಿಟ್ ಆಗಿತ್ತು. ‘ಕೊಡೈಕೆನಲ್ ವೋಂಟ್’ ಎಂಬ ಹೆಸರಿನ ವಿಭಿನ್ನ ಪ್ರತಿಭಟನಾ ವೀಡಿಯೋವನ್ನು...