Date : Tuesday, 24-03-2015
ಚೆನ್ನೈ: ಭಾರತದ ನಾಲ್ಕನೇ ನಾವಿಗೇಷನ್ ಸೆಟ್‌ಲೈಟ್ ಅನ್ನು ಮಾ.28ರಂದು ಸಂಜೆ ಉಡಾವಣೆಗೊಳಿಸುವುದಾಗಿ ಇಸ್ರೋ ಹೇಳಿದೆ. 1,425 ಕೆ.ಜಿ ತೂಕವಿರುವ ಈ ಸೆಟ್‌ಲೈಟ್‌ನ್ನು ಐಆರ್‌ಎನ್‌ಎಸ್‌ಎಸ್-ಐಡಿ ಎಂದು ಕರೆಯಲಾಗಿದ್ದು, 2015ರಲ್ಲಿ ಭಾರತೀಯ ರಾಕೆಟ್ ಮೂಲಕ ಕಕ್ಷೆಗೆ ಸೇರುವ ಮೊದಲ ಸೆಟ್‌ಲೈಟ್ ಎಂಬ ಹೆಗ್ಗಳಿಕೆಗೆ ಇದು...
Date : Tuesday, 24-03-2015
ನವದೆಹಲಿ: ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಹಾಕಿದವರನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಎ)ನ್ನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಈ ಸೆಕ್ಷನ್ ಅಸಂವಿಧಾನಿಕ ಮತ್ತು ಆನ್‌ಲೈನ್ ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆ...
Date : Tuesday, 24-03-2015
ಬೀಜಿಂಗ್: ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ತಾನು ಬದ್ಧನಾಗಿದ್ದೇನೆ ಎಂದು ಚೀನಾ ಹೇಳಿದೆ. ಸೋಮವಾರ ಭಾರತ ಮತ್ತು ಚೀನಾದ ನಡುವೆ ನವದೆಹಲಿಯಲ್ಲಿ ಗಡಿ ಮಾತುಕತೆ ನಡೆದಿದ್ದು, ಇಲ್ಲಿ ಉಭಯ ದೇಶಗಳು ಹಿಮಾಲಯ ಗಡಿಯಲ್ಲಿ ಶಾಂತಿ ಮತ್ತು ಪಾರದರ್ಶಕತೆ ಕಾಪಾಡಲು ಪರಸ್ಪರ ಒಪ್ಪಿಗೆ...
Date : Tuesday, 24-03-2015
ನವದೆಹಲಿ: ಉಗ್ರರ ವಿರುದ್ಧದ ಕಾರ್ಯಾಚರಣೆಯ ದೃಶ್ಯಾವಳಿಗಳನ್ನು ಟಿವಿ ಚಾನೆಲ್‌ಗಳು ನೇರಪ್ರಸಾರ ಮಾಡುವುದನ್ನು ನಿಷೇಧಿಸುವ ಸಲುವಾಗಿ ರೂಪಿತಗೊಂಡಿರುವ ಹೊಸ ನಿಯಮಕ್ಕ್ಕೆ ಮಾಹಿತಿ ಮತ್ತು ಪ್ರಸಾರಖಾತೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಹೊಸ ಕಾನೂನಿನ ಅನ್ವಯ ಇಂತಹ ಸಂದರ್ಭಗಳಲ್ಲಿ ಪ್ರಸಾರಕರು ನಿಯೋಜಿತ ಅಧಿಕಾರಿಗಳು ನೀಡುವ ವಿವರಣೆಗಳ...
Date : Tuesday, 24-03-2015
ನವದೆಹಲಿ: ಭಾರತೀಯ ಚಿತ್ರರಂಗಕ್ಕೆ ಗಣನೀಯ ಸೇವೆ ಸಲ್ಲಿಸಿದ ನಟ-ನಿರ್ದೇಶಕ ಶಶಿ ಕಪೂರ್ ಅವರಿಗೆ 2014ರ ಸಾಲಿನ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ. 77 ವರ್ಷದ ಶಶಿ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. 3...
Date : Monday, 23-03-2015
ನವದೆಹಲಿ: ಜಮ್ಮು ಕಾಶ್ಮೀರದ ಕುತ್ವಾ ಜಿಲ್ಲೆಯ ಸಾಂಬಾದಲ್ಲಿ ನಿಷೇಧಿತ ಲಷ್ಕರ್-ಇ-ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಗೃಹಸಚಿವಾಲಯಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಈ ಪ್ರದೇಶದಲ್ಲಿ ‘ಫಿದಾಯಿನ್’ ದಾಳಿ ನಡೆಸಲು ಈ ಉಗ್ರರು ಸಂಚು ರೂಪಿಸಿದ್ದಾರೆ...
Date : Monday, 23-03-2015
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ನಡುವಿನ ಮಾತುಕತೆಯಲ್ಲಿ ಮೂರನೇ ವ್ಯಕ್ತಿಗೆ ಪ್ರವೇಶವಿಲ್ಲ ಎಂದು ಕೇಂದ್ರ ಸೋಮವಾರ ಸ್ಪಷ್ಟಪಡಿಸಿದೆ. ಹುರಿಯತ್ ನಾಯಕರುಗಳು ಪಾಕಿಸ್ಥಾನ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ಹಿನ್ನಲೆಯಲ್ಲಿ ಭಾರತ ಈ ಹೇಳಿಕೆ ನೀಡಿದೆ. ‘ಹುರಿಯತ್ ವಿಷಯದಲ್ಲಿ ಭಾರತದ ನಿಲುವನ್ನು ಈಗಾಗಲೇ ಹಲವು...
Date : Monday, 23-03-2015
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿಯವರ ಸಂಶಯಾಸ್ಪದ ಸಾವಿನ ತನಿಖೆಯನ್ನು ಕೊನೆಗೂ ರಾಜ್ಯ ಸರಕಾರ ಸಿ.ಬಿ.ಐ.ಗೆ ಒಪ್ಪಿಸಿರುವುದರಿಂದ ಸಾರ್ವಜನಿಕರ, ರವಿ ಕುಟುಂಬದವರ, ಅಧಿಕಾರಿಗಳ ಬೇಡಿಕೆಗೆ ಪ್ರಥಮ ಹಂತದ ಜಯ ಸಿಕ್ಕಿದಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಲ್ಲದೇ ಅವರು ಸಿ.ಬಿ.ಐ. ತನಿಖೆಗೆ ರಾಜ್ಯ...
Date : Monday, 23-03-2015
ಮುಂಬಯಿ: 26/11 ಮುಂಬಯಿ ದಾಳಿಕೋರ ಕಸಬ್ ಎಂದೂ ಬಿರಿಯಾನಿ ಕೇಳಿರಲಿಲ್ಲ. ನಾನೇ ಆ ಸುದ್ದಿಯನ್ನು ಸೃಷ್ಟಿಸಿದೆ ಎಂದು ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ‘ನಿಕ್ಕಂ ಈ ರೀತಿ ಹೇಳಿರುವುದು ದುರಾದೃಷ್ಟ....
Date : Monday, 23-03-2015
ಛತ್ತೀಸ್‌ಗಢ: ರಾಮನ ಹೆಸರುಳ್ಳ ಕಲ್ಲೊಂದು ನದಿ ನೀರಿನಲ್ಲಿ ತೇಲುತ್ತಿದ್ದ ಆಶ್ಚರ್ಯಕರ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಕೊರ್ಬಾ ನದಿಯಲ್ಲಿ ತೇಲುತ್ತಿದ್ದ ಕಲ್ಲು ದಡದಲ್ಲಿ ಆಟವಾಡುತ್ತಿದ್ದ ಮಕ್ಕಳ ಕಣ್ಣಿಗೆ ಬಿದ್ದಿದೆ. ಬಳಿಕ ಸ್ಥಳಿಯರು ಅದನ್ನು ನೀರಿನಿಂದ ತೆಗೆದು ಸ್ಥಳೀಯ ದೇವಾಲಯದಲ್ಲಿಟ್ಟಿದ್ದಾರೆ. ಇದೀಗ ಈ ಕಲ್ಲು...