Date : Wednesday, 02-09-2015
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾದ ರಫಿಯಾಬಾದ್‌ನ ಲಡೂರ ಗ್ರಾಮದಲ್ಲಿ ಬುಧವಾರ ಉಗ್ರರು ಮತ್ತು ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒರ್ವ ಯೋಧರ ಮೃತಪಟ್ಟಿದ್ದಾರೆ. ಬೆಳಿಗ್ಗೆ 7.20ರಿಂದ ತಗುಂಡಿನ ಚಕಮಕಿ ಆರಂಭವಾಗಿದ್ದು, ಇದುವರೆಗೂ ಮುಂದುವರೆದಿದೆ. ಇಬ್ಬರು ಉಗ್ರರು ಗುಂಡಿನ ದಾಳಿಯನ್ನು ನಡೆಸುತ್ತಿದ್ದಾರೆ...
Date : Wednesday, 02-09-2015
ರಾಯ್ಪುರ: ತಮ್ಮ ಸಂಘಟನೆಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಕ್ಸಲರು ಛತ್ತೀಸ್‌ಗಢದ ಹಲವು ಶಾಲೆಗಳಲ್ಲಿ ಶಿಕ್ಷಕರ ಬದಲಾಗಿ ತಾವೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸರ್ಕಾರ ವಿರೋಧಿ ಧೋರಣೆಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಪಠ್ಯಪುಸ್ತಕದಲ್ಲಿನ ವಿಷಯಗಳ ಬದಲು ಗನ್ ಹಿಡಿಯುವುದು ಹೇಗೆ, ಶಸ್ತ್ರಾಸ್ತ್ರಗಳನ್ನು, ಬಾಂಬ್‌ಗಳನ್ನು ಹೇಗೆ...
Date : Wednesday, 02-09-2015
ವಾಷಿಂಗ್ಟನ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯ ಉಗ್ರರ ಸ್ವರ್ಗವಾಗಿ ಪರಿವರ್ತಿತಗೊಳ್ಳುತ್ತಿದೆ, ಹಲವು ಭಯೋತ್ಪಾದನ ಸಂಘಟನೆಗಳು ಇಲ್ಲಿ ಮದರಸಗಳನ್ನು ನಡೆಸುತ್ತಿದೆ, ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಪಾಕಿಸ್ಥಾನದ ರಾಜಕೀಯ ಸಂಪೂರ್ಣ ವಿಫಲವಾಗಿದೆ ಎಂದು ಅಮೆರಿಕ ಮೂಲದ ಸಿಂಧಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಸಿಂಧಿ ಸಂಸ್ಥೆ...
Date : Wednesday, 02-09-2015
ನವದೆಹಲಿ: ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಬುಧವಾರದಿಂದ ಮೂರು ದಿನಗಳ ಕಾಲ ಮಹತ್ವದ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಸಭೆಯನ್ನು ‘ಸಮನ್ವಯ ಬೈಠಕ್’ ಎಂದು ಕರೆಯಲಾಗಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್...
Date : Wednesday, 02-09-2015
ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಕೃಷ್ಣಾಷ್ಟಮಿಯಂದು ಹುಲಿವೇಷ ಸೇರಿದಂತೆ ವಿವಿಧ ವೇಷದಾರಿಗಳಿಗೆ ಶೀರೂರು ಮಠದಿಂದ ಆರು ಲಕ್ಷ ರೂಪಾಯಿಯ ನೋಟಿನ ಮಾಲೆ ಸಿದ್ಧವಾಗುತ್ತಿದೆ. ಸಪ್ಟೆಂಬರ್ರಂ5 ದು ಕೃಷ್ಣಾಷ್ಟಮಿ ಹಾಗೂ 6 ರಂದು ನಡೆಯುವ ವಿಟ್ಲಪಿಂಡಿ ಮಹೋತ್ಸವಕ್ಕೆ ಪ್ರತೀ ವರ್ಷದಂತೆ ಈ ಬಾರಿಯೂ...
Date : Wednesday, 02-09-2015
ನವದೆಹಲಿ: ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡ 1 ಸಾವಿರದ ನೋಟುಗಳನ್ನು ಶೀಘ್ರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಲಿದೆ. ಈ ನೋಟಲ್ಲಿ ರೂಪಾಯಿಯ ಚಿಹ್ನೆಯನ್ನು ಹಾಕಲಾಗುತ್ತಿದ್ದು, ‘ಎಲ್’ ಎಂದು ಆರೋಹಣ ಕ್ರಮದಲ್ಲಿ ಒಳಭಾಗದಲ್ಲಿ ಬರೆದಿರಲಾಗುತ್ತದೆ. ನೋಟಿನ ಭದ್ರತೆಯನ್ನು ಹೆಚ್ಚಿಸಲು...
Date : Wednesday, 02-09-2015
ಬೆಳ್ತಂಗಡಿ : ಬೆಳ್ತಂಗಡಿ ನಗರ ಅಟೋ ರಿಕ್ಷಾ ಮಾಲಕ-ಚಾಲಕ ಸಂಘದ ಅಧ್ಯಕ್ಷರಾಗಿ ರೋಹಿತ್ ಗೌಡ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ಜೇಸಿಐ ಭವನದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಚಿನ್ನಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ಕೆ. ಸಿದ್ದೀಕ್,...
Date : Wednesday, 02-09-2015
ಜಮ್ಮು: ಕಳೆದ ಅನೇಕ ವರ್ಷಗಳಿಂದ ಕೋಮು ರಾಜಕೀಯ, ಭಯೋತ್ಪಾದನೆ ಮತ್ತು ಹಿಂಸೆಗಳಿಂದ ಜರ್ಜರಿತಗೊಂಡಿದ್ದ ಅಮರನಾಥ ಯಾತ್ರೆಯು ಈ ಬಾರಿ ವಿಭಿನ್ನತೆಯಿಂದ, ವಿಶೇಷ ಅನುಭವಗಳಿಂದ ಕೂಡಿತ್ತು. ಉಗ್ರರ ಬೆದರಿಕೆ, ಆತಂಕಗಳ ನಡುವೆಯೂ ಯಾವುದೇ ಅನಾಹುತಗಳು ಸಂಭವಿಸದೇ ಯಾತ್ರೆಯು ಸಫಲಗೊಂಡಿದೆ ಎಂದು ಸಿಆರ್‌ಪಿಎಫ್ ವಕ್ತಾರ ಎ.ಕೆ....
Date : Wednesday, 02-09-2015
ಲಕ್ನೋ: ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ತನಗಿರುವ ಮುಸ್ಲಿಂ ಓಲೈಕೆಯ ಹಣೆಪಟ್ಟಿಯನ್ನು ಅಳಿಸಿ ಹಾಕಲು ಅಲ್ಲಿನ ಸಮಾಜವಾದಿ ಸರ್ಕಾರ ಪ್ರಯತ್ನಗಳನ್ನು ಆರಂಭಿಸಿದೆ. ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇಗುಲ ಮತ್ತು ಮಿರ್ಜಾಪುರದಲ್ಲಿರುವ ವಿದ್ಯಾಂಚಲ ದೇಗುಲಗಳನ್ನು ತನ್ನ ಸುಪರ್ದಿಗೆ...
Date : Wednesday, 02-09-2015
ಬಂಟ್ವಾಳ : ಕಲ್ಲಡ್ಕ ಹಾಲು ಉತ್ಪಾದಕರ ಸಂಘ ನಿಯಮಿತ ಕಲ್ಲಡ್ಕ ಇದರ 2014-15 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲ್ಲಿ ಜರುಗಿತು. ಕು.ಅನುಷ್ಯಾ ನಾಯಕ್ ಪ್ರಾರ್ಥನೆ ಮಾಡಿ ಸಂಘದ ಕಾರ್ಯದರ್ಶಿ ರವಿನಾಥ.ಕೆ ರವರು ಸ್ವಾಗತಿಸಿ ವರವಿ ಮಂಡಿಸಿದರು. ಸಂಘವು ವರದಿ...