×
Home About Us Advertise With s Contact Us

ಆಕರ್ಷಣೆಯ ಕೇಂದ್ರ ಬಿಂದುವಾದ ರಾಮನ ಹೆಸರುಳ್ಳ ಕಲ್ಲು

CAxQhXtU0AAS-TIಛತ್ತೀಸ್‌ಗಢ: ರಾಮನ ಹೆಸರುಳ್ಳ ಕಲ್ಲೊಂದು ನದಿ ನೀರಿನಲ್ಲಿ ತೇಲುತ್ತಿದ್ದ ಆಶ್ಚರ್ಯಕರ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಕೊರ್ಬಾ ನದಿಯಲ್ಲಿ ತೇಲುತ್ತಿದ್ದ ಕಲ್ಲು ದಡದಲ್ಲಿ ಆಟವಾಡುತ್ತಿದ್ದ ಮಕ್ಕಳ ಕಣ್ಣಿಗೆ ಬಿದ್ದಿದೆ. ಬಳಿಕ ಸ್ಥಳಿಯರು ಅದನ್ನು ನೀರಿನಿಂದ ತೆಗೆದು ಸ್ಥಳೀಯ ದೇವಾಲಯದಲ್ಲಿಟ್ಟಿದ್ದಾರೆ. ಇದೀಗ ಈ ಕಲ್ಲು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಲಂಕಾಗೆ ತೆರಳಿ ರಾವಣನ ಮೇಲೆ ದಾಳಿ ನಡೆಸುವ ಸಲುವಾಗಿ ನಿರ್ಮಿಸಲಾದ ರಾಮಸೇತುವಿಗೆ ಬಳಸಲಾದ ಕಲ್ಲು ಇದೆಂದು ಸ್ಥಳಿಯರು ನಂಬಿದ್ದಾರೆ.

 

Recent News

Back To Top
error: Content is protected !!