News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾ.28ರಂದು 4ನೇ ನಾವಿಗೇಷನ್ ಸೆಟ್‌ಲೈಟ್ ಉಡಾವಣೆ

navigationಚೆನ್ನೈ: ಭಾರತದ ನಾಲ್ಕನೇ ನಾವಿಗೇಷನ್ ಸೆಟ್‌ಲೈಟ್ ಅನ್ನು ಮಾ.28ರಂದು ಸಂಜೆ ಉಡಾವಣೆಗೊಳಿಸುವುದಾಗಿ ಇಸ್ರೋ ಹೇಳಿದೆ.

1,425 ಕೆ.ಜಿ ತೂಕವಿರುವ ಈ ಸೆಟ್‌ಲೈಟ್‌ನ್ನು ಐಆರ್‌ಎನ್‌ಎಸ್‌ಎಸ್-ಐಡಿ ಎಂದು ಕರೆಯಲಾಗಿದ್ದು, 2015ರಲ್ಲಿ ಭಾರತೀಯ ರಾಕೆಟ್ ಮೂಲಕ ಕಕ್ಷೆಗೆ ಸೇರುವ ಮೊದಲ ಸೆಟ್‌ಲೈಟ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ದೇಶದ ಏಕೈಕ ರಾಕೆಟ್ ಪೋರ್ಟ್‌ನಿಂದ ಮಾ.೨೮ರಂದು ಸಂಜೆ 5.19ಕ್ಕೆ ಸರಿಯಾಗಿ ಇದು ಉಡಾವಣೆಗೊಳ್ಳಲಿದೆ.

ಈಗಾಗಲೇ ಭಾರತ 3 ನಾವಿಗೇಷನ್ ಸೆಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top