Date : Thursday, 26-03-2015
ಇಂಧೋರ್: ಮದ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ಕೈಕಾಲುಗಳೇ ಇಲ್ಲದ ಹೆಣ್ಣು ಮಗುವೊಂದರ ಜನನವಾಗಿದ್ದು ಜನರನ್ನು ಆಶ್ಚರ್ಯಚಕಿತಗೊಳಿಸಿದೆ. ಧಾರ್ ಮೂಲದ ರೈತ ದಂಪತಿಗಳಿಗೆ ಈ ಮಗು ಹುಟ್ಟಿದ್ದು ಕೈಕಾಲುಗಳಿಲ್ಲದಿದ್ದರೂ ಉತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಗರ್ಭೀಣಿಯಾಗಿದ್ದಾಗ ಮಗುವಿನ ತಾಯಿ...
Date : Thursday, 26-03-2015
ಪುಣೆ: ಭೂಸ್ವಾಧೀನ ಮಸೂದೆಯ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಬಹಿರಂಗ ಚರ್ಚೆ ನಡೆಸಲು ಬಯಸುವುದಾಗಿ ತಿಳಿಸಿದ್ದಾರೆ. ಮಸೂದೆಯ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಬಹಿರಂಗ ಚರ್ಚೆಗೆ ಬರುವಂತೆ ನೀಡಿದ...
Date : Thursday, 26-03-2015
ನವದೆಹಲಿ: ಖ್ಯಾತ ಬರಹಗಾರ ವಿಕಾಸ್ ಸ್ವರೂಪ್ ಅವರು ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ಮಾ.25ರಂದು ನರೇಂದ್ರ ಮೋದಿ ಸರ್ಕಾರ ಅವರ ನೇಮಕಾತಿ ಆದೇಶ ಹೊರಡಿಸಿದ್ದು, ಎಪ್ರಿಲ್ 18ರಂದು ಮೋದಿ ಯುರೋಪ್, ಕೆನಡಾ ಪ್ರವಾಸ ಮುಗಿಸಿ ಬಂದ...
Date : Thursday, 26-03-2015
ನ್ಯೂಯಾರ್ಕ್: ಆರ್‌ಎಸ್‌ಎಸ್‌ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಅಮೆರಿಕ ನ್ಯೂಯಾರ್ಕ್ ಕೋರ್ಟ್‌ಗೆ ತಿಳಿಸಿದೆ. ಅಲ್ಲದೇ ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದಾವೆಯನ್ನು ವಜಾ ಮಾಡುವಂತೆ ನಾವು ಮನವಿ ಸಲ್ಲಿಸುತ್ತೇವೆ. ಆದರೆ ಅದಕ್ಕಾಗಿ ನಮಗೆ ಎಪ್ರಿಲ್ 14ರವರೆಗೆ ಕಾಲವಕಾಶ ಬೇಕಿದೆ ಎಂದು...
Date : Thursday, 26-03-2015
ತಿರುವನಂತಪುರಂ: ಕೇರಳದಲ್ಲಿ ಇನ್ನು ಮುಂದೆ ಸರ್ಕಾರಿ ಉದ್ಯೋಗಿಗಳು ಕಛೇರಿ ಅವಧಿಯಲ್ಲಿ ಸಿಗರೇಟು, ಗುಟ್ಕಾ ಸೇವನೆ ಅಥವಾ ಮದ್ಯ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಸೇವನೆ ನಡೆಸಿದರೆ ಅವರ ವಿರುದ್ಧ ಕಠಿಣಕ್ರಮಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಶಿಕ್ಷಣ ಸಂಸ್ಥೆಗಳಲ್ಲೂ ಬೋಧಕ ಮತ್ತು ಬೋಧಕೇತರ...
Date : Thursday, 26-03-2015
ನವದೆಹಲಿ: ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನವದೆಹಲಿಯಲ್ಲಿನ ಪ್ರಧಾನಿ ನಿವಾಸ 7 ಆರ್‌ಸಿಆರ್‌ನಲ್ಲಿಯೇ ಇಬ್ಬರೂ ಮುಖಂಡರು ಮಾತುಕತೆ ನಡೆಸಿದರು. ಬಿಹಾರ ಹಣಕಾಸಿನ ವಿಷಯದ ಬಗ್ಗೆ ನಿತೀಶ್...
Date : Thursday, 26-03-2015
ಲಕ್ನೋ: ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಮಾವಿನ ಹಣ್ಣು ಬೆಳೆಗಾರ ಹಾಜಿ ಖಲಿಮುಲ್ಲಾ ಅವರು ತನ್ನ ಹೊಸ ಮಾವಿನ ಹಣ್ಣಿನ ತಳಿಗೆ ‘ಮೋದಿ ಮ್ಯಾಂಗೋ’ ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಈ ಮಾವಿನ ಹಣ್ಣನ್ನು ಮೋದಿಗೆ ನೀಡಲು ಕಾತುರರಾಗಿದ್ದಾರೆ. ‘ಮೋದಿ ಮ್ಯಾಂಗೋ ತಳಿಯ...
Date : Thursday, 26-03-2015
ನವದೆಹಲಿ: ದೆಹಲಿಯಲ್ಲಿ ನೀರಿನ ಸಮಸ್ಯೆ ಉದ್ಭವವಾದರೆ ಎಲ್ಲಾ ವಿವಿಐಪಿಗಳಿಗೂ ಹಾಗೂ ತನ್ನನ್ನು ಸೇರಿದಂತೆ ಎಲ್ಲಾ ಸಚಿವರುಗಳಿಗೂ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ನೀರು ಸರಬರಾಜು ಮಂಡಳಿಗೆ ತಿಳಿಸಿದ್ದಾರೆ. ಆದರೆ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ನೀರು...
Date : Thursday, 26-03-2015
ನವದೆಹಲಿ: ಯಮೆನ್ ಯುದ್ಧ ಪೀಡಿತಗೊಳ್ಳುತ್ತಿದ್ದು ಅಲ್ಲಿನ ಜನರ ಪರಿಸ್ಥಿತಿ ಅತಂತ್ರಗೊಂಡಿದೆ. ಹೀಗಾಗಿ ಅಲ್ಲಿರುವ ಭಾರತೀಯರು ಯಮೆನ್ ಬಿಟ್ಟು ಶೀಘ್ರವೇ ವಾಪಾಸ್ಸಾಗುವುದು ಒಳಿತು ಎಂದು ಭಾರತ ಸರ್ಕಾರ ಸಲಹೆ ನೀಡಿದೆ. ‘ಯಮೆನ್‌ನಲ್ಲಿ ಒಟ್ಟು 3,5೦೦ ಭಾರತೀಯರಿದ್ದಾರೆ. ಅದರಲ್ಲಿ 2,5೦೦ ಮಂದಿ ರಾಜಧಾನಿ ‘ಸನಾ’ದಲ್ಲಿಯೇ...
Date : Thursday, 26-03-2015
ನವದೆಹಲಿ: ನೆರೆಯ ಬಾಂಗ್ಲಾದೇಶ ಇಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶಿಯರಿಗೆ ಶುಭ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ಅವರು ‘ಬಾಂಗ್ಲಾದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು, ಬಾಂಗ್ಲಾ ಎಂದೆಂದೂ ಭಾರತದ ಆತ್ಮೀಯ ಮಿತ್ರ’ ಎಂದಿದ್ದಾರೆ. ರಾಷ್ಟ್ರಪತಿ...