News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th August 2026

×
Home About Us Advertise With s Contact Us

ಧರ್ಮಸ್ಥಳಕ್ಕೆ ಬಿ.ಎಸ್. ಯಡಿಯೂರಪ್ಪ ಭೇಟಿ

ಬೆಳ್ತಂಗಡಿ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಬುಧವಾರರಾತ್ರಿ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿಡಾ| ಡಿ ವೀರೇಂದ್ರ ಹೆಗ್ಗಡೆಅವರನ್ನು ಭೇಟಿ ಬಳಿಕ ಶ್ರೀ ಮಂಜುನಾಥ ಸ್ವಾಮಿಯದರ್ಶನ ಪಡೆದರು. ಮೂಡುಬಿದ್ರೆಗೆ ಆಗಮಿಸಿದ್ದ ಅವರು ಧರ್ಮಸ್ಥಳಕ್ಕೆ ಬಂದು ತೆರಳಿದರು. ಈ ಸಂದರ್ಭ ಸಂಸದೆ...

Read More

ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶಾರದೋತ್ಸವದ ಸಂಭ್ರಮಾಚರಣೆ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿಂದು ಶಾರದಾ ಮಹೋತ್ಸವ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಚಿನ್ಮಯ ಮಿಷನ್ ಮಂಗಳೂರು ಇಲ್ಲಿನ ಆಚಾರ್ಯರಾದ ಬ್ರಹ್ಮಚಾರಿ ಶ್ರೀ ಸುಜಯ ಚೈತನ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳು ಜೀವನದಲ್ಲಿ ಕಠಿಣ ಪರಿಶ್ರಮ ಸಮರ್ಪಣ...

Read More

ಸಮಾನ ನಾಗರೀಕ ಸಂಹಿತೆ ಬಗ್ಗೆ ಕ್ರಮ ಕೈಗೊಳ್ಳಿ – ಸುಪ್ರೀಂ

ನವದೆಹಲಿ : ಕೇಂದ್ರ ಸರಕಾರ ಸಮಾನ ನಾಗರೀಕ ಸಂಹಿತೆ ಪರವಾಗಿದ್ದರೆ ಅದನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಿ ಎಂದು ಸುಪ್ರೀಂ ಕೇಂದ್ರ ಸರಕಾಕ್ಕೆ ಹೇಳಿದೆ. ಸುಪ್ರೀಂಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಯನ್ನು ನಡೆಸುವ ಸಂದರ್ಭ ಈ ಮಾತನ್ನು ಕೇಂದ್ರ ಸರಕಾರಕ್ಕೆ ಹೇಳಿದೆ....

Read More

ಕುದ್ರೋಳಿ:ಶಾರದ ಮಾತೆಯ ಚಿತ್ರಗಳು

ಮಂಗಳೂರು : ದಸರಾ ಮಹೋತ್ಸವದ ಅಂಗವಾಗಿ ಕುದ್ರೋಳಿ ಗೋಕರ್ಣನಾಧೇಶ್ವರ ದೇವಸ್ಧಾನದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಶಾರದ ಮಾತೆಯ...

Read More

ಶಾಲಾವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ : ಬೈಲೂರಿನ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನವರಾತ್ರಿಯ ಮೊದಲ ದಿನದಂದು ಬೈಲೂರಿನ ವಾಸುದೇವ ಕೃಪಾ ಆಂಗ್ಲ ಮಾದ್ಯಮ ಶಾಲಾವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು....

Read More

ಅ.15 ಪಂಪ್‌ವೆಲ್ ಬಂದ್‌ಗೆ ಬಿಜೆಪಿ ಬೆಂಬಲ – ನಳಿನ್

ಮಂಗಳೂರು : ಎತ್ತಿನಹೊಳೆ ಅವೈಜ್ಞಾನಿಕ ಯೋಜನೆಯಾಗಿದ್ದು ಈ ಯೋಜನೆಯಿಂದ ಯಾರಿಗೂ ಲಾಭವಾಗುದಿಲ್ಲ. ಹೋರಾಟದಲ್ಲಿ 25000 ಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದಾರೆ. ಮಾತ್ರವಲ್ಲ 25000ಕ್ಕಿಂತ ಹೆಚ್ಚುಜನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ...

Read More

ವಿಚಾರವಾದಿಗಳೆನಿಸಿಕೊಂಡವರು ಧರ್ಮದ್ರೋಹ ಮಾಡುವುದನ್ನು ನಿಲ್ಲಿಸಿ

ಬೆಳ್ತಂಗಡಿ : ಬುದ್ದಿ ಜೀವಿಗಳು ಮತ್ತು ವಿಚಾರವಾದಿಗಳೆನಿಸಿಕೊಂಡವರು ಧರ್ಮದ್ರೋಹ ಮಾಡುವುದನ್ನು ನಿಲ್ಲಿಸಿ ಎಂದು ಹಿಂದೂ ಸಂಘಟನೆಗಳ ಮುಖಂಡ ಲಕ್ಷ್ಮೀಶ ಗಬ್ಲಡ್ಕ ಎಚ್ಚರಿಸಿದ್ದಾರೆ.ಅವರು ಮಂಗಳವಾರ ಧರ್ಮ ರಕ್ಷಾ ಸಮಿತಿ, ಸನಾತನ ಸಂಸ್ಥೆ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಧರ್ಮಜಾಗರಣ, ಹಿಂದು ಜನಜಾಗೃತಿ...

Read More

ಅ. 14ರಂದು ಮಂಗಳೂರು ದಸರಾ ಅಂಗವಾಗಿ ಹೊರೆಕಾಣಿಕೆ

ಮಂಗಳೂರು : ಪ್ರಸಿದ್ದ ಕುದ್ರೋಳಿ, ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ 2015 ರ ನವರಾತ್ರಿ ಉತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ, ವರುಣದೇವರ ಕೃಪೆಗಾಗಿ ಹಾಗೂ ಎತ್ತಿನಹೊಳೆ ಯೋಜನೆ ರದ್ದಾಗುವಂತೆ ಪ್ರಾರ್ಥಿಸಲು ಅ.16 ಶುಕ್ರವಾರದಂದು ನಡೆಯಲಿದೆ. ಈ ಸಂದರ್ಭ ಬ್ರಹ್ಮಕಲಶದ...

Read More

ಮೈಂಡ್ ನಿಂದ ಸಂಶೋಧನ ತರಬೇತಿ ಕಮ್ಮಟ ಕಾರ್ಯಾಗಾರ

ಮಂಗಳೂರು : ಮೈಂಡ್ ಸಂಸ್ಥೆಯು ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ‘ಸಂಶೋಧನ ತರಬೇತಿ ಕಮ್ಮಟ’ ಎಂಬ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರವನ್ನು ದೀಪಬೆಳಗಿಸುವುದರ ಮೂಲಕ ಖ್ಯಾತ ವಿಮರ್ಶಕರು, ಲೇಖಕರು ಮತ್ತು ಸಂಶೋಧನ ವಿಧಾನ ಪರಿಣತರು ಆದ ಡಾ. ಜಿ.ಬಿ. ಹರೀಶ್ ಉದ್ಘಾಟಿಸಿದರು....

Read More

ನೆಲ್ಯಾಡಿಗೆ ತಲುಪಿದ ಪಾದಯಾತ್ರೆ

ಮಂಗಳೂರು : ಜಿಲ್ಲಾ ಬಿಜೆಪಿ ವತಿಯಿಂದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನಿಂದ ಎತ್ತಿನಹೊಳೆಗೆ ಪಾದಯಾತ್ರೆಯ ಮೂರನೇ ದಿನದಂದು ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ತಲುಪಿತು.  ಎತ್ತಿನೊಳೆಗೆ ಅ.13 ರಂದು ತಲುಪಿ ಸಮಾರೋಪಗೊಳ್ಳಲಿದೆ....

Read More

Recent News

Back To Top