Date : Tuesday, 05-05-2015
ಬೆಳ್ತಂಗಡಿ : ಪುರೋಹಿತರು ಸಮಾಜವೆಂಬ ಸಾಗರದಲ್ಲಿ ಮೀನಿದ್ದಂತೆ. ನೀರು ಪರಿಶುದ್ಧವಾಗಿರಲು ಮೀನು ಅಗತ್ಯವಾಗಿರುವಂತೆ ಸಮಾಜ ಬೆಳೆಯಲು ಪುರೋಹಿತರು ಅಗತ್ಯ. ಪುರೋಹಿತರು ಮಾರ್ಗದರ್ಶಕರಾಗಿ ಸಮಾಜವನ್ನು ಉತ್ಕರ್ಷಗೊಳಿಸಿ ತಾವೂ ಬೆಳೆಯಬೇಕು. ಸಮಾಜದಲ್ಲಿ ಧರ್ಮ ಶ್ರದ್ಧೆಯ ಕೆಲಸ ಮಾಡಿಸುವುದು ಪುರೋಹಿತರ ಕೆಲಸ ಹಾಗೂ ಕರ್ತವ್ಯ. ಸ್ಪಷ್ಟವಾದ...
Date : Tuesday, 05-05-2015
ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಚತ್ತರ್‌ಪುರ್ ಬಳಿ ಸೋಮವಾರ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಒಟ್ಟು 21 ಮಂದಿ ಬಲಿಯಾಗಿದ್ದಾರೆ, ಅಲ್ಲದೇ 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ರಿಡ್ಜ್ ಬಳಿ ಬಸ್ ಸ್ಕಿಡ್ಡಾದ ಕಾರಣ ಅದರ ಡಿಸೇಲ್ ಟ್ಯಾಂಕ್ ಒಡೆದು...
Date : Tuesday, 05-05-2015
ಕೊಯಂಬತ್ತೂರು: ದಕ್ಷಿಣ ಭಾರತದ ಮೋಸ್ಟ್ ವಾಟೆಂಡ್ ಮಾವೋವಾದಿ ರೂಪೇಶ್ ಮತ್ತು ಆತನ ಹೆಂಡತಿಯನ್ನು ಇತರ ಮೂವರು ಸಹಚರರೊಂದಿಗೆ ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈತ ಬಲೆಗೆ ಬಿದ್ದಿದ್ದಾನೆ. ಈತ 20 ಪ್ರಕರಣಗಳಲ್ಲಿ...
Date : Tuesday, 05-05-2015
ಗಿನಿವಾ: ಆಸ್ಟ್ರೇಲಿಯಾದ ಪಕ್ಕದ ದ್ವೀಪರಾಷ್ಟ್ರವಾದ ಪಪುವ ನ್ಯೂ ಗಿನಿವಾದಲ್ಲಿ ಮಂಗಳವಾರ 7.5 ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಸುನಾಮಿ ಭೀತಿ ಎದುರಾಗಿದೆ. ಭೂಕಂಪದ ಕೇಂದ್ರ ಬಿಂದುವಿನ 300 ಕಿಲೋಮೀಟರ್ ಒಳಗಡೆ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ...
Date : Monday, 04-05-2015
ಸಂಶಯವೇ ಇಲ್ಲ, ಕೇಂದ್ರದ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಮಸೂದೆ-2015 ರ ಬಗ್ಗೆ ಎಡಪಕ್ಷಗಳು ಗೊಂದಲಕ್ಕೆ ಒಳಗಾಗಿವೆ. ನೀವು ಶುಕ್ರವಾರ ನೀಡಿದ್ದ ಬಂದ್‌ನ ಉದ್ದೇಶ ಸಫಲವಾಯಿತಾ ಅಂದರೆ ಹೌದು ಅಂತಾರೆ, ಹಾಗಾದರೆ ಅಪಘಾತಗಳನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿರೋಧಿಸುವ...
Date : Monday, 04-05-2015
ಸವಣೂರು : ಸವಣೂರು ಗ್ರಾಮದ ಮಾಲೆತ್ತಾರು ಶಿರಾಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಗಣಹೋಮತಂಬಿಲ...
Date : Monday, 04-05-2015
ನವದೆಹಲಿ: ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಮತ್ತೊಂದು ವಿವಾದದೊಳಗೆ ಸಿಲುಕಿದ್ದಾರೆ. ತನ್ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಮಹಿಳೆಯೊಬ್ಬಳು ಅವರ ವಿರುದ್ಧ ಆಪಾದನೆ ಮಾಡಿದ್ದಾರೆ. ಈ ಬಗ್ಗೆ ಮಹಿಳೆ ದೆಹಲಿ ಪೊಲೀಸ್ ಆಯುಕ್ತರಿಗೆ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ...
Date : Monday, 04-05-2015
ನವದೆಹಲಿ: ಪ್ರಧಾನಿ ನರೇಂದ್ರ ತಮ್ಮ ಹೇಳಿಕೆಗಳ ಮೂಲಕ ಮುಸ್ಲಿಂರ ವಿರುದ್ಧ ಯುದ್ಧ ಸಾರುತ್ತಿದ್ದಾರೆ ಎಂದು ಅಲ್‌ಖೈದಾ ಉಗ್ರ ಸಂಘಟನೆಯ ಭಾರತ ಘಟಕ ವಿಡಿಯೋವೊಂದರಲ್ಲಿ ತಿಳಿಸಿದೆ. ವಿಶ್ವಬ್ಯಾಂಕ್, ಐಎಂಎಫ್ ನಿಯಮಗಳು, ದ್ರೋನ್ ದಾಳಿ, ಚಾರ್ಲೆ ಹೆಬ್ಡೋ ಬರವಣಿಗೆ ಮತ್ತು ನರೇಂದ್ರ ಮೋದಿಯವರ ಹೇಳಿಕೆಗಳ...
Date : Monday, 04-05-2015
ಮಂಗಳೂರು : ತುಳುನಾಡಿನಲ್ಲಿ ಪ್ರೇತಾತ್ಮಗಳಿಗೆ ವಿಶೇಷವಾದ ಆದರವನ್ನು ನೀಡಲಾಗುತ್ತದೆ. ಬದುಕಿರುವವರನ್ನು ಹುಡುಕಿ ನೋಟೀಸು ಕೊಡಲು ವಿಫಲವಾದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ, ಐಎಸ್.ಪಿ.ಆರ್.ಎಲ್ ಇವರು ಈ ನಾಡಿನ ಆದರಣೀಯ ಪ್ರೇತಾತ್ಮಗಳೊಂದಿಗೆ ಪತ್ರವ್ಯವಹಾರವನ್ನು ಮುಂದುವರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ...
Date : Monday, 04-05-2015
ಮುಲ್ಕಿ : ಶ್ರೀನಿವಾಸ ಆಸ್ಪತ್ರೆ ಮುಕ್ಕ ರೋಟರಿ ಸಮುದಾಯ ದಳ ಶಾಂತಿನಗರ ತಾಳಿಪಾಡಿ, ಗ್ರೀನ್ ಸ್ಟಾರ್ ಕ್ರಿಕೇಟರ್‍ಸ್ ಅಸೋಸಿಯೇಶನ್ ಶಾಂತಿ ನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ 108 ಆಂಬ್ಯುಲೆನ್ಸ್ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವು...