Date : Friday, 01-05-2015
ಮಂಗಳೂರು : ಕಳೆದ 129 ವರ್ಷಗಳಿಂದ ಜಗತ್ತಿನಾದ್ಯಂತ ಮೇ ದಿನ ಆಚರಿಸಲ್ಪಡುತ್ತಿದ್ದು, ಅದರ ಭಾಗವಾಗಿಯೇ ಕಾರ್ಮಿಕ ವರ್ಗಕ್ಕೆ ಅನೇಕ ಸವಲತ್ತುಗಳು ಒದಗಿ ಬಂದಿದೆ. ಇಂದಿನ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕ ವರ್ಗವು ಹೋರಾಟಗಳ ಮೂಲಕ ಪಡೆದ...
Date : Friday, 01-05-2015
ಮಂಗಳೂರು : ರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ಲಕುಮಿ ಕಲಾವಿದರು ಮತ್ತು ಶ್ರೀ ಲಲಿತೆ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪೆನೀಸ್‌ನ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ, ಕೆ. ಸೂರಜ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿದ...
Date : Friday, 01-05-2015
ಸುಳ್ಯ : ಐವರ್ನಾಡು ಗ್ರಾಮ ಪಂಚಾಯಿತಿ ಎದುರಿನಲ್ಲಿ ನಿರ್ಮಿಸಿದ ನೂತನ ಬಸ್ ತಂಗುದಾಣದ ಉದ್ಘಾಟನೆಯನ್ನು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಲೆಪ್ಪಾಡಿ ಗಣಪಯ್ಯ ಭಟ್ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಸಾರಕೆರೆ, ವ್ಯವಸಾಯ ಸೇವಾ ಸಹಕಾರಿ ಸಂಘದ...
Date : Friday, 01-05-2015
ಬಂಟ್ವಾಳ : ವಕೀಲರ ಸಂಘ ಬಂಟ್ವಾಳ ಇದರ ವಾರ್ಷಿಕ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಬಂಟ್ವಾಳ ರೊಟೇರಿಯನ್ ಪಿಎಚ್‌ಎಫ್ ನ್ಯಾಯವಾದಿ ದಿ.ಅನಂತ ಸೋಮಯಾಜಿ ಮೆಮೋರಿಯಲ್ ಸಭಾ ಭವನದಲ್ಲಿ ಜರಗಿತು. ಹಿರಿಯ ನ್ಯಾಯವಾದಿ ಮಿತ್ತೂರು ಈಶ್ವರ ಉಪಾಧ್ಯಾಯರವರು ಕಾರ್ಯಕ್ರಮ ಉದ್ಘಾಟಿಸಿ ನ್ಯಾಯವಾದಿಗಳು ದಿನಾ...
Date : Thursday, 30-04-2015
ಬಂಟ್ವಾಳ : ಗುರುವಾರ ನಡೆದ ಮಿನಿ ವಿಧಾನ ಸೌಧ ಹಾಗ ನಿರೀಕ್ಷಣಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಪುರಸಭೆಯ ಸ್ಥಳೀಯ ಸದಸ್ಯರನ್ನು ಆಹ್ವಾನಿಸದೆ ಅವಮಾನಿಸಿರುವುದಲ್ಲದೆ ಸೌಜನ್ಯಕ್ಕಾದರೂ ಆಹ್ವಾನ ಪತ್ರವನ್ನು ನೀಡದೆ ಕಡೆಗಣಿಸಿರುವ ಅಧಿಕಾರಿಗಳ ನೀತಿಯನ್ನು ಖಂಡಿಸಿ ಪುರಸಭೆಯ ಬಿಜೆಪಿ ಸದಸ್ಯರು ಕಂದಾಯ...
Date : Thursday, 30-04-2015
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ದೇವಿಯ ಪ್ರತಿಷ್ಠಾ ವರ್ಧಂತಿಯಂದು ಕ್ಷೇತ್ರದ ಅಂಗ ಸಂಸ್ಥೆ ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿಯು ಕಳೆದ ವರ್ಷ ನಡೆಸಿದ ದಶಲಕ್ಷ ಕುಂಕುಮಾರ್ಚನಾ ಕಾರ್ಯಕ್ರಮದ ಪೂರ್ವಸಂಕಲ್ಪದಂತೆ ಉಳಿಕೆಯ ಹಣದಲ್ಲಿ ಕ್ಷೇತ್ರದ ಸುತ್ತುಪೌಳಿಯ ಹೊರಾಂಗಣಕ್ಕೆ ೯.೫೦ ಲಕ್ಷ...
Date : Thursday, 30-04-2015
ಕಾರ್ಕಳ: ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆಯ ಪ್ರಗತಿಪರ ಯುವ ಕೃಷಿಕ ರೊನಾಲ್ಡ್ ಡಿಸೋಜ ಅವರು ಕರ್ನಾಟಕ ಸರಕಾರದ ಕೃಷಿ ಇಲಾಖೆ ಏರ್ಪಡಿಸಿದ 2013-14ನೇ ಸಾಲಿನ ಮುಂಗಾರು ಹಂಗಾಮಿನ ಭತ್ತದ ಬೆಳೆ ಸ್ಪರ್ಧೆಯಲ್ಲಿ ಹೆಕ್ಟೇರಿಗೆ 79.18 ಕ್ವಿಂಟಾಲ್ ಇಳುವರಿ ಪಡೆದು ತಾಲೂಕು ಮಟ್ಟದ ಬೆಳೆ...
Date : Thursday, 30-04-2015
ಕಾರ್ಕಳ : ಕಾರ್ಕಳ ನ್ಯಾಯಾಲಯದ ಪ್ರಾಂಗಣದ ಬಳಿ ಬುಧವಾರ ಸಂಜೆ ಮಾಗನೆಯ ಮರವೊಂದು ಹಠಾತ್ತನೆ ರಸ್ತೆಗೆ ಉರುಳಿ ಬಿದ್ದು, ಹಲವು ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಈ ಸಂದರ್ಭ ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ...
Date : Thursday, 30-04-2015
ಕಾರ್ಕಳ : ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 51ನೇ ಜನ್ಮ ಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಬುಧವಾರ ನಡೆಯಿತು....
Date : Thursday, 30-04-2015
ಹುಬ್ಬಳ್ಳಿ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2008ರಲ್ಲಿ ಬಂಧಿಸಲಾಗಿದ್ದ 17 ಮಂದಿ ಶಂಕಿತ ಸಿಮಿ ಉಗ್ರರರನ್ನು ಹುಬ್ಬಳ್ಳಿಯ ಸೆಷನ್ಸ್ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಸತತ 7 ವರ್ಷ ಇವರನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಒಟ್ಟು 278 ಸಾಕ್ಷಿಗಳ ವಿಚಾರಣೆ ನಡೆಸಿದೆ. ಇದೀಗ ಸೂಕ್ತ...