News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ದಕ್ಷಿಣ ಕನ್ನಡ ರಂಗಾಯಣ ಮಂಚಿಯಲ್ಲಿ ಸ್ಥಾಪನೆಯಾಗಲಿ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ರಂಗಾಯಣವನ್ನು ನಾಟಕಕಾರ ಬಿ.ವಿ.ಕಾರಂತರ ಹುಟ್ಟೂರಾದ ಮಂಚಿಯಲ್ಲಿಯೇ ಸ್ಥಾಪಿಸುವ ಚಿಂತನೆ ನಡೆಸಬೇಕೆಂದು ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅವರು ಹೇಳಿದರು. ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್, ಮಂಚಿ...

Read More

ಬಿಜೂರು: ದೈವಸ್ಥಾನದ ವಾರ್ಷಿಕೋತ್ಸವ

ಬೈಂದೂರು : ಮಾಡು ಗೂಡುಗಳಿಲ್ಲಿದ ದೈವಸ್ಥಾನವಾದ ಬಿಜೂರು ಮುರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಸಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ವಾರ್ಷಿಕ ಮಹೋತ್ಸವವು ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮವು ಏ. 14ರಿಂದ ಏ. 16ರವರೆಗೆ ನಡೆಯಲಿದೆ. ಗೋಕರ್ಣದ ಷಡಕ್ಷರಿ ಕೃಷ್ಣ...

Read More

‘ಮೇಕ್ ಇನ್ ಇಂಡಿಯಾ’ಗೆ ಏರ್‌ಬಸ್ ಒಲವು

ಟೌಲೌಸ್: ಫ್ರಾನ್ಸ್ ಪ್ರವಾಸದ ಎರಡನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಫ್ರೆಂಚ್ ವಿದೇಶಾಂಗ ಸಚಿವ ಲೊರೆಂಟ್ ಫ್ಯಾಬಿಸ್ ಅವರೊಂದಿಗೆ ಟೌಲೌಸ್ ನಲ್ಲಿರುವ ಏರ್‌ಬಸ್ ಎ 380 ಅಸೆಂಬ್ಲಿ ಲೈನ್ ಫೆಸಿಲಿಟಿಗೆ ಭೇಟಿ ನೀಡಿದರು. ಈ ವೇಳೆ ಏರ್‌ಬಸ್ ಉತ್ಪಾದಕರು ನರೇಂದ್ರ...

Read More

ಬೈಂದೂರು: ಮುಲ್ಲಿಬಾರು ಶಾಲಾ ದತ್ತು ಸ್ವೀಕಾರ, ವೈವಿಧ್ಯಮಯ ಚಿಣ್ಣರೋತ್ಸವ

ಬೈಂದೂರು : ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದತ್ತು ಸ್ವೀಕಾರ, ವೈವಿಧ್ಯಮಯ ಚಿಣ್ಣರೋತ್ಸವ ಹಾಗೂ ವೈಶಿಷ್ಟಪೂರ್ಣ ಕಲಿಕೋತ್ಸವದ ಸಮಾರೋಪ ಸಮಾರಂಭ ಶಾಲೆಯ ಹೊಂಗಿರಣ ಸಭಾಂಗಣದಲ್ಲಿ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸರ್ವಾಧ್ಯಕ್ಷತೆ ವಹಿಸಿದ...

Read More

ಬೈಂದೂರು : ಕಲಿಕೋತ್ಸವ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮ

ಬೈಂದೂರು : ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಖಾರ್ವಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕೆಲವು ಕಡೆಗಳಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಅವಕಾಶ...

Read More

ಲಖ್ವಿ ಬಿಡುಗಡೆಗೆ ಇಸ್ರೇಲ್ ಅಸಮಾಧಾನ

ನವದೆಹಲಿ: 26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಇಸ್ರೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ಲಖ್ವಿ ಬಿಡುಗಡೆ ಆಘಾತ ಮತ್ತು ಬೇಸರವನ್ನು ಉಂಟುಮಾಡಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಅಂತಾರಾಷ್ಟ್ರೀಯ ಸಮುದಾಯಕ್ಕೆ ಇದು ಹಿನ್ನಡೆಯನ್ನುಂಟು ಮಾಡಿದೆ’ ಎಂದು...

Read More

ಭೂ ಸ್ವಾಧೀನ ಕಾಯ್ದೆಯ ಅಧ್ಯಯನ ಅಗತ್ಯ!

ಭೂ ಸ್ವಾಧೀನ (ತಿದ್ದುಪಡಿ) ಕಾಯ್ದೆ-2015 ಲೋಕಸಭೆಯಲ್ಲಿ ಅನಮೋದನೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಕ್ಷ ಸಹಿತ ಎನ್‌ಡಿಎ ಮಿತ್ರಕೂಟಕ್ಕೆ ಬಹುಮತ ಇಲ್ಲದಿರುವುದರಿಂದ ಅದು ಪಾಸಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಎರಡನೇ ಬಾರಿ ಮಂಡಿಸಲು ಅದಕ್ಕೆ ರಾಷ್ಟ್ರಪತಿಯವರು ಅನುಮತಿ ನೀಡಿದ್ದಾರೆ....

Read More

ಮಲಾಲ ಬಳಿಕ ತಾರಾಮಂಡಲಕ್ಕೆ ಖಗೋಳಜ್ಞೆಯ ಹೆಸರು

ಇಸ್ಲಾಮಾಬಾದ್: ತಾರಮಂಡಲಕ್ಕೆ ಪಾಕಿಸ್ಥಾನ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸೂಫ್ ಝಾಯಿ ಅವರ ಹೆಸರಿಟ್ಟ ಬಳಿಕ ಇದೀಗ ಖಗೋಳಜ್ಞೆ ಅಮಿ ಮೈಂಝರ್ ಅವರ ಹೆಸರಿನ್ನಿಡಲಾಗಿದೆ. 316201  ಎಂಬ ತಾರಾಮಂಡಲಕ್ಕೆ ಮಲಾಲಾ ಹೆಸರಿಟ್ಟ ಬೆನ್ನಲ್ಲೇ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ನಾಸಾದ...

Read More

2 ವರ್ಷದಲ್ಲಿ ವಾಯುಸೇನೆ ಸೇರಲಿದೆ ರಫೆಲ್ ಫೈಟರ್ ಜೆಟ್ಸ್

ನವದೆಹಲಿ: ರಫೆಲ್ ಫೈಟರ್ ಜೆಟ್‌ಗಳನ್ನು ಎರಡು ವರ್ಷದೊಳಗೆ ಭಾರತೀಯ ವಾಯುಸೇನೆ ಸೇರ್ಪಡೆಗೊಳಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಶನಿವಾರ ತಿಳಿಸಿದ್ದಾರೆ. 17 ವರ್ಷಗಳಿಂದ ಬಾಕಿ ಉಳಿದಿದ್ದ ರಫೆಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಫ್ರಾನ್ಸ್‌ನಲ್ಲಿ ಸಹಿ ಹಾಕಿದ್ದರು....

Read More

ಸರ್ದಾರ್ ಪಟೇಲ್, ಶಾಸ್ತ್ರೀ ಕೂಡ ಗೂಢಚರ್ಯೆಯ ಭಾಗವಾಗಿದ್ದರೆ?

ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಕುಟುಂಬದ ಮೇಲೆ ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ 20 ವರ್ಷಗಳ ಕಾಲ ಗೂಢಚರ್ಯೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮುಜುಗರಕ್ಕೊಳಗಾಗಿರುವ ಕಾಂಗ್ರೆಸ್ ಇದೀಗ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ ತೊಡಗಿದೆ. ‘ನೇತಾಜೀ...

Read More

Recent News

Back To Top