News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 16th January 2025


×
Home About Us Advertise With s Contact Us

ತುರ್ತು ಭೂ ಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಲಖನೌ: ಏರ್ ಇಂಡಿಯಾದ ವಿಮಾನವು ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ  ಘಟನೆ ಮಂಗಳವಾರ ವರದಿಯಾಗಿದೆ. ವಿಮಾನದ ಕಿಟಕಿ ಗಾಜು ಒಡೆದ ಕಾರಣ ಈ ಘಟನೆ ಘಟಿಸಿದೆ ಎಂದು ತಿಳಿದು ಬಂದಿದೆ. ಭುವನೇಶ್ವರದಿಂದ ದೆಹಲಿಗೆ...

Read More

ಸುಖೋಯ್ ಯುದ್ಧ ವಿಮಾನ ಪತನ

ಗುವಾಹಟಿ: ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ಮಂಗಳವಾರ ಸುಖೋಯ್ ಯುದ್ಧ ವಿಮಾನ ಸು-30ಎಂಕೆಐ ಪತನಗೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಪೈಲೆಟ್‌ಗಳು ಪಾರಾಗಿದ್ದಾರೆ. ತೇಜ್‌ಪುರ್‌ನಿಂದ 35 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪೈಲೆಟ್‌ಗಳೂ ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಾಹ್ನ12.30 ಸುಮಾರಿಗೆ ನಿತ್ಯದ ಅಭ್ಯಾಸದಲ್ಲಿ...

Read More

ದುಬಾರಿಯಾಗುತ್ತಿದೆ ದೆಹಲಿಯ ಎಎಪಿ ಪ್ರಯೋಗ

ನವದೆಹಲಿ: ಆಮ್ ಆದ್ಮಿ ಪಕ್ಷ ಅಥವಾ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೆಹಲಿ ಮಾಡಿದ ಪ್ರಯೋಗ ಬಹಳ ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ಬಿಜೆಪಿ ದೆಹಲಿ ಘಟಕ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೆಹಲಿಯ...

Read More

ಪಾಸ್‌ಪೋರ್ಟ್ ಬೇಕಾದರೆ ಗಿಲಾನಿ ಮೊದಲು ಕ್ಷಮೆಯಾಚಿಸಲಿ

ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಸೈಯದ್ ಅಲಿ ಶಾ ಗಿಲಾನಿ ಅವರು ತನ್ನ ಅನಾರೋಗ್ಯ ಪೀಡಿತ ಮಗಳನ್ನು ನೋಡುವುದಕ್ಕಾಗಿ ವಿದೇಶಕ್ಕೆ ತೆರಳಲು ಭಾರತದ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಅವರ ಈ ಕ್ರಮವನ್ನು ತೀವ್ರವಾಗಿ ತರಾಟೆಗೆ...

Read More

ಮೋದಿಯಿಂದ ಸಾಮಾಜಿಕ ಮಾಧ್ಯಮಗಳ ಸಮರ್ಥ ಬಳಕೆ

ವಾಷಿಂಗ್ಟನ್: ತಾಂತ್ರಿಕ ತಿಳುವಳಿಕೆಯ ನಾಯಕನಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸುವ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಯನವೊಂದು ತಿಳಿಸಿದೆ. ‘ಮೋದಿ ವಿಷಯಗಳಿಗಿಂತ ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ವೈಯಕ್ತಿಕ ಸಂಕೇತವಾಗಿ ಬಳಸುತ್ತಾರೆ’ ಎಂದು ಮೋದಿ ಬಗ್ಗೆ...

Read More

ಚಾಲಿಪೋಲಿಲು ಸಿನಿಮಾಕ್ಕೆ 200ರ ಸಂಭ್ರಮಾಚರಣೆ

ಮಂಗಳೂರು: ಜಯಕಿರಣ ಫಿಲ್ಮ್ ಬ್ಯಾನರ್‌ನಡಿ ನಿರ್ಮಿಸಿದ ತುಳು ಹಾಸ್ಯಚಿತ್ರ ಚಾಲಿಪೋಲಿಲು ಯಶಸ್ವಿಯಾಗಿ 200 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳೂರಿನ 92.7ಬಿಗ್ ಎಫ್‌ಎಂ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಕೇಕ್ ಕತ್ತರಿಸುವ ಮೂಲಕ ಸಮಾರಂಭದಲ್ಲಿ ಮಾತನಾಡಿದ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್, ತುಳು...

Read More

400 ಮಂದಿಯ ಹತ್ಯೆಗೆ ಕಾರಣಕರ್ತಳಾದ ವೈಟ್ ವಿಡೋ

ಲಂಡನ್: ವೈಟ್ ವಿಡೋ ಎಂದೇ ಕುಖ್ಯಾತಳಾಗಿರುವ ಭಯೋತ್ಪಾದಕಿ ಸಮಂತಾ ಲ್ಯೂಥ್‌ವೇಯ್ಟ್ ಸುಮಾರು 400 ಮಂದಿಯ ಹತ್ಯೆಗೆ ಕಾರಣಕರ್ತಳಾಗಿದ್ದಾಳೆ ಎಂದು ವರದಿಗಳು ತಿಳಿಸಿವೆ. 4 ಮಕ್ಕಳ ತಾಯಿಯಾಗಿರುವ 32 ವರ್ಷದ ಈಕೆ ಕಳೆದ ತಿಂಗಳು ಕೀನ್ಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ದಾಳಿಯ ಸಂಚುಗಾರ್ತಿಯಾಗಿದ್ದಾಳೆ. ಈ...

Read More

ಕಾರ್ಯಕ್ಷಮತೆ ಮತ್ತು ದೂರಾಗಾಮಿ ಚಿಂತನೆಯಿಂದ ದೇಶದ ಅಭಿವೃದ್ಧಿ

ಮಂಗಳೂರು: ಗರೀಭಿ ಹಠಾವೊ ಘೋಷಣೆ ಮಾಡಿ 60 ವರ್ಷ ಈ ದೇಶವನ್ನು ಆಳಿ ದೇಶದ ಜನರನ್ನು ವಿದೇಶಿ ಸಾಲಕ್ಕೆ ದೂಡಿ, ಇದೀಗ ಲೋಕಸಭೆಯಲ್ಲಿ ವಿರೋಧಪಕ್ಷದ ಸ್ಥಾನವನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆ ಮತ್ತು ದೂರಾಗಾಮಿ ಚಿಂತನೆಯಿಂದ ದೇಶ ಅಭಿವೃದ್ಧಿಯನ್ನು...

Read More

ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅಪರ್ಣಾ

ವಿಟ್ಲ : ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಅಪರ್ಣಾ ಎಸ್. 619 ಅಂಕಗಳೊಂದಿಗೆ ಬಂಟ್ವಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪರೀಕ್ಷೇಯಲ್ಲಿ 615 ಅಂಕ ಬರುವುದಾಗಿ ಅಂದಾಜಿಸಿದ್ದು ಪ್ರಸಕ್ತ  619 ಅಂಕವನ್ನು ಈ ಬಾಲಕಿಗಳಿಸಿದ್ದಾಳೆ. ಬಾಯಾರು ಮುಳ್ಳಿಗದ್ದೆ ಬಳಿ ಹೆದ್ದಾರಿ ಶಾಲಾ ಶಿಕ್ಷಕಿ ಉಷಾ,...

Read More

ಸೌರವ್ ಗಂಗೂಲಿ ಟೀಮ್ ಇಂಡಿಯಾ ನಿರ್ದೇಶಕ?

ನವದೆಹಲಿ: ಮಾಜಿ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿಯವರು ಟೀಮ್ ಇಂಡಿಯಾದ ನೂತನ ನಿರ್ದೇಶಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ರವಿಶಾಸ್ತ್ರಿ ಅವರು ಇರುವ ಸ್ಥಾನಕ್ಕೆ ಗಂಗೂಲಿಯವರನ್ನು ನಿಯೋಜನೆಗೊಳಿಸಲು ಬಿಸಿಸಿಐ ನಿರ್ಧರಿಸಿದೆ ಎಂದೂ ಮೂಲಗಳು ತಿಳಿಸಿವೆ. ಮೇ೨೦ರಂದು ಬಾಂಗ್ಲಾದೇಶ ಪ್ರವಾಸಕ್ಕೆ ಟೀಮ್ ಇಂಡಿಯಾ...

Read More

Recent News

Back To Top