News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಚೆಂಬುಗುಡ್ಡೆ ಅಕ್ರಮ ಕಸಾಯಿಖಾನೆಗೆ ದಾಳಿ

ಉಳ್ಳಾಲ: ಚೆಂಬುಗುಡ್ಡೆ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ೭ ಜೀವಂತ ಜಾನುವಾರು ಮತ್ತು ನಾಲ್ಕು ಕಡಿದು ಹಾಕಿದ ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಚೆಂಬುಗುಡ್ಡೆ ನಿವಾಸಿಗಳಾದ ಎಂ.ಸಿ.ಬಾವಾ, ಆತನ ಸಹೋದರ ಎಂ.ಸಿ.ಖಾದರ್...

Read More

ರಾಜತರಂಗಿಣಿ ಕನ್ನಡಕ್ಕೆ ಭೀಮಭಟ್ಟರ ಕೊಡುಗೆ: ಡಾ. ಏರ್ಯ

ಬಂಟ್ವಾಳ : ಕಲ್ಹಣನ ರಾಜತರಂಗಿಣಿ ಕನ್ನಡ ಭಾಷಾನುವಾದ ಸಾಹಿತ್ಯ ಲೋಕಕ್ಕೆ ಸಾಹಿತ್ಯ ಭೀಷ್ಮ ನೀರ್ಪಾಜೆ ಭೀಮ ಭಟ್ಟರು ನೀಡಿದ ಕೊಡುಗೆ. ಈ ಐತಿಹಾಸಿಕ ಕೃತಿಯನ್ನು ಪುನರ್ ಮುದ್ರಿಸುವ ಕಾರ್ಯ ನಡೆಯಬೇಕೆಂದು ಹಿರಿಯ ಸಾಹಿತಿ ಡಾ.ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು. ಬಂಟ್ವಾಳ ತಾಲೂಕು...

Read More

ಡಾ.ಹೆಗ್ಗಡೆ ಅಭಿವಂದನೆ ಕಾರ್ಯಕ್ರಮ: ಸುಳ್ಯದಿಂದ 3600ಕ್ಕೂ ಹೆಚ್ಚು ಮಂದಿ

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪದ್ಮವಿಭೂಷಣ ಪುರಸ್ಕಾರಕ್ಕೆ ಪಾತ್ರರಾದ ಹಿನ್ನೆಲೆಯಲ್ಲಿ ಮೂಡಬಿದಿರೆಯಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಅಭಿವಂದನಾ ಕಾರ್ಯಕ್ರಮದಲ್ಲಿ ಸುಳ್ಯದಿಂದ 3600 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. 350 ಕ್ಕೂ ಹೆಚ್ಚು ವಾಹನಗಳಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರ ಅಭಿಮಾನಿಗಳು...

Read More

ದೇವಳಗಳ ಅಭಿವೃದ್ದಿಯಿಂದ ಇಡೀ ಊರಿನ ಅಭಿವೃದ್ದಿ ಸಾಧ್ಯ-ಶೋಭಾ ಕರಂದ್ಲಾಜೆ

ಕಾರ್ಕಳ : ದೇವಳಗಳ ಅಭಿವೃದ್ದಿಯಿಂದ ಇಡೀ ಊರಿನ ಅಭಿವೃದ್ದಿ ಸಾಧ್ಯವಾಗಲಿದೆ. ಪೆರ್ವಾಜೆಯಂತಹ ಪುಟ್ಟ ಊರಿನಲ್ಲಿ ನಡೆದ ಬ್ರಹ್ಮಕಲಶೋತ್ಸವದ ಕಾರ್ಯ ಶ್ಲಾಘನೀಯ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಾಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಪೆರ್ವಾಜೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ನಡೆದ ಧಾರ್ಮಿಕ...

Read More

ಸಪರಿವಾರ ಸಂಪಿಗೆ ಜಟ್ಟಿಗೇಶ್ವರನ ಪುನರ್ ಪ್ರತಿಷ್ಠಾ ಮಹೋತ್ಸವ

ಬೈಂದೂರು : ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿರುವ ಶ್ರೀ ಸಂಪಿಗೆ ಜಟಗಟಿಗೇಶ್ವರ, ಪಂಜುರ್ಲಿ ಹಾಗೂ ರಕ್ತ ಹಾಯ್ಗುಳಿ ಮತ್ತು ಅಪ್ರಿಗಣ ಪರಿವಾರ ದೈವಗಳ ದೈವಸ್ಥಾನದ ನೂನತ ಗುಡಿಯಲ್ಲಿ ಸಪರಿವಾರ ಸಂಪಿಗೆ ಜಟ್ಟಿಗೇಶ್ವರನ ಪುನರ್ ಪ್ರತಿಷ್ಠಾ ಮಹೋತ್ಸವ ವಿಜೃಂಭಣೆಯಿಂದ ಜರಗಿತು. ಶನಿವಾರ ಬೆಳಿಗ್ಗೆ ಸಾಮೂಹಿಕ...

Read More

ಮಕ್ಕಳ ಪ್ರತಿಭೆ ಮತ್ತು ಸೃಜನಶೀಲತೆ ವ್ಯಕ್ತಪಡಿಸಲು ಶಿಬಿರಗಳು ವೇದಿಕೆ

ಬೈಂದೂರು : ರಜಾ ಕಾಲದಲ್ಲಿ ಮಕ್ಕಳಿಗೆ ನಾಟಕ, ಅಭಿನಯ ಕಲೆಗಳ ಶಿಕ್ಷಣ ನೀಡುವ ಮೂಲಕ ರಂಗಭೂಮಿಯತ್ತ ಸೆಳೆಯುವುದು ಉತ್ತಮ ಬೆಳವಣಿಗೆ. ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆ ವ್ಯಕ್ತಪಡಿಸಲು ಇಂತಹ ತರಬೇತಿ ಶಿಬಿರಗಳು ಒಂದು ವೇದಿಕೆಯಾಗಲಿದೆ ಎಂದು ಯಡ್ತರೆ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ...

Read More

ರಂಗಮನೆಯಲ್ಲಿ ರಾಜ್ಯ ಮಟ್ಟದ ಚಿಣ್ಣರ ಮೇಳ- ಉದ್ಘಾಟನೆ

ಸುಳ್ಯ: ಗುರಿ ಮತ್ತು ಗುರುಗಳಲ್ಲಿದ ಜೀವನ ಯಾನ ಮನುಷ್ಯನ ದಾರಿ ತಪ್ಪುತ್ತದೆ. ಗುರಿ ಮತ್ತು ಗುರುವಿನ ಬಲದೊಂದಿಗೆ ನಡೆಯುವ ಚಿಣ್ಣರ ಮೇಳವು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಾಯಕವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಂಗಳೂರು ಅಕಾಶವಾಣಿ ಕಾರ್ಯಕ್ರಮ ನಿರ್ವಾಹಕ...

Read More

ದೇವಳ ನಿರ್ಮಾಣ ಶಿಲ್ಪಿಗೆ ಸನ್ಮಾನ

ಕಾರ್ಕಳ : ಕಾರ್ಕಳದ ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಪುನಃ ಪ್ರತಿಷ್ಠೆ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ದೇವಳದ ಪುನರ್ ನಿರ್ಮಾಣದ ಶಿಲ್ಪಿ ಮಹೇಶ್ ಕಾಬೆಟ್ಟು ಅವರನ್ನು...

Read More

ಛತ್ತೀಸ್‌ಗಢ: ನಕ್ಸಲ್ ದಾಳಿಗೆ 9 ಪೊಲೀಸರು ಬಲಿ

ರಾಯ್ಪುರ: ಛತ್ತೀಸ್‌ಗಢದಲ್ಲಿ ಮತ್ತೆ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ 9 ಮಂದಿ ಪೊಲೀಸರು ಹತರಾಗಿದ್ದಾರೆ. ಅಲ್ಲದೇ 10 ಮಂದಿಗೆ ಗಾಯಗಳಾಗಿವೆ. ನಕ್ಸಲ್ ಪ್ರಾಬಲ್ಯವಿರುವ ದೋರ್ನಪಲ್ ಅರಣ್ಯಪ್ರದೇಶದೊಳಗೆ ಕಾರ್ಯಾಚರಣೆಗೆ ತೆರಳಿದ್ದ ಛತ್ತೀಸ್‌ಗಢ ಪೊಲೀಸ್ ಸ್ಪೆಷಲ್ ಟಾಸ್ಕ್ ಫೋರ್ಸ್‌ನ...

Read More

ಬಂದ್ ಹಿನ್ನಲೆ: ಕಾಶ್ಮೀರ ಜನಜೀವನ ಸ್ತಬ್ಧ

ಶ್ರೀನಗರ: ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್‌ಶಿಪ್ ಸ್ಥಾಪಿಸುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿ ಸಂಘಟನೆಗಳು ಶನಿವಾರ ಕಾಶ್ಮೀರ ಬಂದ್‌ಗೆ ಕರೆ ನೀಡಿರುವುದರಿಂದ ಅಲ್ಲಿನ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಅಂಗಡಿಗಳು, ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಪೆಟ್ರೋಲ್ ಬಂಕ್‌ಗಳು ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಕಡೆ ಸಂಪೂರ್ಣ...

Read More

Recent News

Back To Top