News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಜರ್ಮನ್‌ನಲ್ಲಿ ಮೋದಿಯಿಂದ ನೇತಾಜೀ ಕುಟುಂಬಸ್ಥರ ಭೇಟಿ

ನವದೆಹಲಿ: ಜರ್ಮನಿ ಪ್ರವಾಸದ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಮೋದಿ ಅವರು ನೇತಾಜೀ ಅವರ ಸೋದರ ಮೊಮ್ಮಗ ಹಾಗೂ ಖ್ಯಾತ ಉದ್ಯಮಿ ಸೂರ್ಯ ಬೋಸ್...

Read More

ಯಾವ ರಾಷ್ಟ್ರವೂ ಉಗ್ರರಿಗೆ ಆಶ್ರಯ ನೀಡಬಾರದು: ಮೋದಿ

ಪ್ಯಾರೀಸ್: 26/11ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆ ಮಾಡಿದ ಪಾಕಿಸ್ಥಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಯಾವುದೇ ದೇಶವೂ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು. ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದಿದ್ದಾರೆ. ಪ್ಯಾರೀಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ...

Read More

ಪಂಜಾಬ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್

ಚಂಡೀಗಢ: ಇದುವರೆಗೆ ಜಮ್ಮು ಕಾಶ್ಮೀರದಲ್ಲಿ ಗಡಿ ಉಲ್ಲಂಘನೆ ಮಾಡಿ ಉಪಟಳ ನೀಡುತ್ತಿದ್ದ ಪಾಕಿಸ್ಥಾನ ಪಡೆಗಳು ಇದೀಗ ಪಂಜಾಬ್ ಗಡಿ ಪ್ರದೇಶದಲ್ಲೂ ಕುಚೋದ್ಯವನ್ನು ಆರಂಭಿಸಿವೆ. ಶುಕ್ರವಾರ ತಡರಾತ್ರಿ ಅಮೃತಸರದ ಅಟ್ಟಾರಿಯಲ್ಲಿನ ಬಿಎಸ್‌ಎಫ್ ಪೋಸ್ಟ್ ಮೇಲೆ ಪಾಕಿಸ್ಥಾನ ಪಡೆಗಳು ಗುಂಡಿನ ದಾಳಿ ನಡೆಸಿವೆ. ಘಟನೆಯಲ್ಲಿ...

Read More

ಅಂಬಿಕಾಪುರದಲ್ಲಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಸಿಮಿ

ರಾಯ್ಪುರ್: ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಪ್ರಧಾನಿಯಾಗುವುದಕ್ಕಿಂತ ಮುಂಚೆ ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದೆವು ಎಂಬ ಆಘಾತಕಾರಿ ಮಾಹಿತಿಯನ್ನು ಸಿಮಿ ಉಗ್ರ ಸಂಘಟನೆಯ ಬಂಧಿತ ಸದಸ್ಯ ಗರ್ಫಾನ್ ಬಹಿರಂಗಪಡಿಸಿದ್ದಾನೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗರ್ಪಾನ್‌ನನ್ನು ಬಂಧಿಸಲಾಗಿದೆ. ರಾಯ್‌ಪುರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು,...

Read More

ವಿಎಚ್‌ಪಿ ಪ್ರತಿಭಟನೆಗೆ ಮುಸ್ಲಿಂ ಸಂಘಟನೆ ಸಾಥ್

ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ನಟಿಸುತ್ತಿರುವ ‘ಉತ್ತಮ ವಿಲನ್’ ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದೆ. ವಿಶೇಷವೆಂದರೆ ಈ ಪ್ರತಿಭಟನೆಗೆ ಮುಸ್ಲಿಂ ಸಂಘಟನೆಗಳೂ ಕೂಡ ಸಾಥ್ ನೀಡಿವೆ. ಅಲ್ಲವೇ ಪದೇ ಪದೇ...

Read More

ದೇಗುಲದ ಚಿನ್ನ ಬಳಸಿ ವಿತ್ತೀಯ ಹೊರೆ ತಗ್ಗಿಸಲು ಮೋದಿ ಚಿಂತನೆ

ನವದೆಹಲಿ: ಭಾರತದ ದೇಗುಲಗಳಲ್ಲಿರುವ ಅಪಾರ ಪ್ರಮಾಣದ ಬಂಗಾರವನ್ನು ಸದ್ಭಳಕೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಗಳು ತಮ್ಮ ಬಳಿ ಇರುವ ಬಂಗಾರಗಳನ್ನು ಠೇವಣಿ ಇಟ್ಟರೆ ಅವುಗಳಿಗೆ ಆಕರ್ಷಕ ಬಡ್ಡಿದರವನ್ನು ನೀಡುವ ಮಹತ್ವದ ಯೋಜನೆಯೊಂದನ್ನು ಜಾರಿಗೆ ತರಲು ಅವರು...

Read More

ಇಂದಿನಿಂದ ಜಾತಿ ಗಣತಿ ಆರಂಭ

ಬೆಂಗಳೂರು: ಶನಿವಾರದಿಂದ ರಾಜ್ಯಾದ್ಯಂತ ಜಾತಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಂಪೂರ್ಣ ಸಜ್ಜಾಗಿದೆ. ಬರೋಬ್ಬರಿ 80 ವರ್ಷಗಳ ನಂತರ ಸಮಾಜದ ಪ್ರತಿ ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಎ.30...

Read More

ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಚಂಡಿಕಾ ಯಾಗ

ಕಾರ್ಕಳ : ಕಾರ್ಕಳದ ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಚಂಡಿಕಾ ಯಾಗ ನೆರವೇರಿತು....

Read More

ಏ.11ರಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮಕಲಶ ಪುಣ್ಯೋತ್ಸವ

ಕಾರ್ಕಳ : ಕಾರ್ಕಳದ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮಕಲಶ ಪುಣ್ಯೋತ್ಸವವು ಏ.11ರಂದು ಬೆಳಗ್ಗೆ 10-35ಕ್ಕೆ ನಡೆಯಲಿದೆ. ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ...

Read More

ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಿ

ಬಂಟ್ವಾಳ : ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಬೇಕು. ಗಣಿ ಇಲಾಖೆ ಪರವಾನಿಗೆಯನ್ನು ನೀಡಿ ಕಾನೂನು ಬದ್ದಗೊಳಿಸಬೇಕೆಂದು ಬಂಟ್ವಾಳ ತಾಲೂಕು ಮರಳು ಗಣಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ. ಶುಕ್ರವಾರ ಬಿ ಸಿ ರೋಡ್ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಭರತ್ ಶೆಟ್ಟಿಮಾಣಿ...

Read More

Recent News

Back To Top