Date : Wednesday, 02-12-2015
ಬಂಟ್ವಾಳ : ತಾಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ನ. 12ರಂದು ಹತ್ಯೆಯಾದ ಹರೀಶನ ಕೊಲೆ ಕೇಸಿನ ತನಿಖೆಯ ಕುರಿತು ಸಂಶಯ ಇರುವುದರಿಂದ ಈ ಕೇಸಿನ ತನಿಖೆಯನ್ನು ನ್ಯಾಯಾಂಗ ಅಥವಾ ಸಿಬಿಐ ಗೆ ನೀಡಬೇಕೆಂದು ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಗ್ರಾ.ಪಂ. ಸದಸ್ಯ ಸದಾನಂದ...
Date : Wednesday, 02-12-2015
ಇಸ್ಲಾಮಾಬಾದ್: ಪೇಶಾವರ ಶಾಲೆಯ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಪಾಕಿಸ್ಥಾನ ಬುಧವಾರ ಗಲ್ಲಿಗೇರಿಸಿದೆ. ಈ ದಾಳಿಯ ಆರೋಪಿಗಳಿಗೆ ನೀಡುತ್ತಿರುವ ಮೊದಲ ಮರಣದಂಡನೆ ಇದಾಗಿದೆ. ಕೋಹಟ್ ಜೈಲಿನಲ್ಲಿ ಇಂದು ಬೆಳಿಗ್ಗೆ ಉಗ್ರರಾದ ಮೌಲ್ವಿ ಅಬ್ಡಸ್ ಸಲಾಂ, ಹಝ್ರತ್ ಅಲಿ, ಮುಜೀಬರ್ ರೆಹಮಾನ್,...
Date : Wednesday, 02-12-2015
ವಾಷಿಂಗ್ಟನ್: ಮದರಸದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಬಹಿರಂಗವಾಗಿ ಆರೋಪಿಸಿರುವ ಕೇರಳದ ಪತ್ರಕರ್ತೆ ವಿಪಿ ರಜೀನಾ ಅವರ ಬೆಂಬಲಕ್ಕೆ ಭಾರತೀಯ-ಅಮೆರಿಕನ್ ಸಮುದಾಯ ಮುಂದಾಗಿದೆ. ಮಲಯಾಳಂ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ರಜೀನಾ ಅವರು ಬಾಲ್ಯದಲ್ಲಿ ಮದರಸದಲ್ಲಿ ತಾನು ಅನುಭವಿಸಿದ ಲೈಂಗಿಕ ದೌರ್ಜನ್ಯದ...
Date : Wednesday, 02-12-2015
ಭೋಪಾಲ್: ಯಶಸ್ಸಿನ ಉತ್ತುಂಗದಲ್ಲಿರುವ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬೇಡಿಕೆಗಳೂ ಉತ್ತುಂಗಕ್ಕೇರಿವೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ಇವರಿಟ್ಟ ಬೇಡಿಕೆ ನೋಡಿ ಕ್ರೀಡಾ ಸಚಿವರೇ ಸುಸ್ತಾಗಿದ್ದಾರೆ. ಸಮಾರಂಭಕ್ಕೆ ಆಗಮಿಸುವಂತೆ ಸಾನಿಯಾ ಅವರನ್ನು ಕೋರಿದಾಗ ಒಪ್ಪಿಕೊಂಡ...
Date : Wednesday, 02-12-2015
ನವದೆಹಲಿ: ಕೇಂದ್ರವನ್ನು ಸಂಪರ್ಕಿಸದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡುವ ಅಧಿಕಾರ ತಮಿಳುನಾಡು ಸರ್ಕಾರಕ್ಕಿಲ್ಲ ಎಂದು ಬುಧವಾರ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದೆ, ಹೀಗಾಗಿ ತಮಿಳುನಾಡು ಸರ್ಕಾರಕ್ಕೆ ಅಪರಾಧಿಗಳನ್ನು ತನ್ನಿಷ್ಟಕ್ಕೆ ತಕ್ಕಂತೆ ಬಿಡುಗಡೆ...
Date : Wednesday, 02-12-2015
ನ್ಯೂಯಾರ್ಕ್: ಅಮೆರಿಕಾದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಸಂಕೇತವಾಗಿರುವ ಸ್ಟ್ಯಾಚು ಆಫ್ ಲಿಬರ್ಟಿ ಅರಬ್ ಮಹಿಳೆಯಿಂದ ಸ್ಫೂರ್ತಿ ಪಡೆದು ನಿರ್ಮಿತಗೊಂಡಿದೆ ಎಂಬುದು ನೂತನ ಸಂಶೋಧನೆಯೊಂದರಿಂದ ತಿಳಿದು ಬಂದಿದೆ. ಸ್ಯುಝ್ ಕಾಲುವೆಯನ್ನು ಗಾರ್ಡ್ ಮಾಡುವ ರೀತಿಯಲ್ಲಿ ಬಟ್ಟೆ ಸುತ್ತಿದ ಕೈಯಲ್ಲಿ ಟಾರ್ಚ್ ಹಿಡಿದ ಮಹಿಳೆಯೊಬ್ಬಳ...
Date : Wednesday, 02-12-2015
ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ನಲ್ಲಿನ ತಮ್ಮ ಶೇ.99ರಷ್ಟು ಶೇರ್‌ಗಳನ್ನು ಚಾರಿಟಿಗೆ ನೀಡುವುದಾಗಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಡಾ.ಪ್ರಿಸಿಲ್ಲಾ ಚಾನ್ ದಂಪತಿಗಳು ಘೋಷಿಸಿದ್ದಾರೆ. ಕಳೆದ ವಾರ ಜನಿಸಿದ ತಮ್ಮ ಮಗಳು ಮಾಕ್ಸ್‌ಗೆ ಬಹಿರಂಗ ಪತ್ರ ಬರೆದಿರುವ ಝಕರ್‌ಬರ್ಗ್ ದಂಪತಿಗಳು, ಫೇಸ್‌ಬುಕ್‌ನಲ್ಲಿನ ತಮ್ಮ...
Date : Wednesday, 02-12-2015
ಬೆಳ್ತಂಗಡಿ : ಉಜಿರೆಯ ಶ್ರೀ ಧ. ಮಂ. ಪದವಿ ಕಾಲೇಜು ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸಿದೆ. ಸುವರ್ಣ ಮಹೋತ್ಸವದ ಸಂಭ್ರಮವನ್ನು ಡಿ. 17 ರಂದು ಅರ್ಥಪೂರ್ಣ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ದವಾಗಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿದ್ದು ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು...
Date : Wednesday, 02-12-2015
ಚೆನ್ನೈ: ಸುರಿಯುತ್ತಿರುವ ಮಹಾಮಳೆಗೆ ತಮಿಳುನಾಡು ತತ್ತರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ವತಿಯಿಂದ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ತಮಿಳುನಾಡಿನ ಮನವಿಯ...
Date : Wednesday, 02-12-2015
ಮಂಗಳೂರು: ಡಿಸೆಂಬರ್ 5ರ ಮಧ್ಯರಾತ್ರಿ 12 ರಿಂದ ಡಿಸೆಂಬರ್ 6ರ ಮಧ್ಯರಾತ್ರಿ 12ರವರೆಗೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯಾವುದೇ ಸಾರ್ವಜನಿಕ, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು, ಮೆರವಣಿಗೆಗಳನ್ನು, ಜಾಥಾ, ಧರಣಿ, ಪ್ರತಿಭಟನೆ, ರಸ್ತೆ ತಡೆ ನಡೆಸುವುದನ್ನು ಮತ್ತು ಪೋಸ್ಟರ್‌ಗಳನ್ನು ಅಂಟಿಸುವುದನ್ನು, ಗುಂಪು ಸೇರುವುದನ್ನು, ಮುತ್ತಿಗೆ...