News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 23rd October 2025


×
Home About Us Advertise With s Contact Us

ಬಿಗಿ ಅಪ್ಪುಗೆಯ ಮೂಲಕ ಬಾಂಧವ್ಯ ವ್ಯಕ್ತಪಡಿಸಿದ ಮೋದಿ-ಒಬಾಮ

ನ್ಯೂಯಾರ್ಕ್: ವಿಶ್ವಸಂಸ್ಥೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭೇಟಿಯಾಗಿದ್ದು, ಉಭಯ ನಾಯಕರು ಪರಸ್ಪರ ಬಿಗಿ ಅಪ್ಪುಗೆ ನೀಡುವ ಮೂಲಕ ತಮ್ಮ ಬಾಂಧವ್ಯವನ್ನು ವ್ಯಕ್ತಪಡಿಸಿದರು. ಇದು ಮೋದಿ ಮತ್ತು ಒಬಾಮ ಅವರ 5ನೇ ಭೇಟಿಯಾಗಿದ್ದು,...

Read More

ಸುಂದರ ಮಲೆಕುಡಿಯ ಅವರ ಮೇಲೆ ನಡೆದಿರುವ ಧಾಳಿ ಅತ್ಯಂತ ಅಮಾನವೀಯ

ಬೆಳ್ತಂಗಡಿ : ಆಳುವ ಸರಕಾರಗಳು ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು ಇದೀಗ ಕೆಂದ್ರ ಸರಕಾರ ಜಾರಿಗೆ ತರುತ್ತಿರುವ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದಾಗಿ ದೇಶದ ಆರು ರಾಜ್ಯಗಳ ಲಕ್ಷಾಂತರ ಮಂದಿ ಆದಿವಾಸಿಗಳು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಇದರ ವಿರುದ್ದ...

Read More

ರಾಯನ್’ಸ್ ಶಿಕ್ಷಣ ಸಂಸ್ಥೆಗಳಿಗೆ ಪುರಸ್ಕಾರಗಳ ಸರಮಾಳೆ

ಮುಂಬಯಿ : ಎಜ್ಯುಕೇಶನ್ ವರ್ಲ್ಡ್ ಅವಾರ್ಡ್ ಸಂಸ್ಥೆಯು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಇತರ ಅನೇಕ ಚಟುವಟಿಕೆಗಳಿಗಾಗಿ ಸರ್ವೋತ್ಕೃಷ್ಟ ಶಿಕ್ಷಣ ಸಂಸ್ಥೆಯನ್ನಾಗಿಸಿ ಹಲವಾರು ಪುರಸ್ಕಾರಗಳ ಸರಮಾಳೆಗಳನ್ನಿತ್ತು ಅಭಿನಂದಿಸಿದೆ. ನವ ದೆಹಲಿಯ ಖಾಸಾಗಿ ಹೊಟೇಲುವೊಂದರಲ್ಲಿ ಎಜ್ಯುಕೇಶನ್...

Read More

ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ

ಬೆಳ್ತಂಗಡಿ : ಸರಕಾರದ ಸವಲತ್ತುಗಳನ್ನು ಶೋಷಿತ ವರ್ಗದ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬೆಳ್ತಂಗಡಿ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು ಹೇಳಿದರು. ಅವರು ಮುಂಡಾಜೆ ಗ್ರಾಪಂ ಸಭಾಭವನದಲ್ಲಿ ನಡೆದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ...

Read More

ಧೃಢವಾದ ಸಂಕಲ್ಪದಿಂದಾಗಿ ದೇವತಾಕಾರ್ಯ ಯಶಸ್ವಿಯಾಗುತ್ತದೆ

ಬೆಳ್ತಂಗಡಿ : ಧೃಢವಾದ ಸಂಕಲ್ಪದಿಂದಾಗಿ ದೇವತಾಕಾರ್ಯ ಯಶಸ್ವಿಯಾಗುತ್ತದೆ ಎಂದು ಜ್ಯೋತಿಷಿ ಶ್ರೀನಾಥ ಜೋಶಿ ಹೇಳಿದರು. ಅವರು ಈಚೆಗೆ ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಇಲಿ ಕೃಷ್ಣಾರ್ಪಣ ಎಂಬ ವಿನೂತನ ಯೋಜನೆಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಶ್ರದ್ಧಾಕೇಂದ್ರಗಳು ಭಕ್ತರ ತನು-ಮನ-ಧನ...

Read More

ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಬೆಳ್ತಂಗಡಿ : ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ 2014-15ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ರಮಾಗೋವಿಂದ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ನಡೆಯಿತು. ಸಂಘದ ಅಧ್ಯಕ್ಷ ಹರೀಶ್ ಪುಜಾರಿ ಅವರ ಅಧ್ಯಕ್ಷತೆಯಲ್ಲಿ...

Read More

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ : ನಿವ್ವಳ ಲಾಭ ಗಳಿಸಿದ ಇತಿಹಾಸದಾಖಲಾಗಿದೆ

ಬೆಳ್ತಂಗಡಿ : ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2014-15ನೇ ಸಾಲಿನಲಿ ಒಟ್ಟು 81 ಕೋಟಿ 13 ಲಕ್ಷರೂ ವ್ಯವಹಾರ ನಡೆಸಿದ್ದು ರೂ.26,98,208.78 ನಿವ್ವಳ ಲಾಭ ಗಳಿಸಿದ ಇತಿಹಾಸದಾಖಲಾಗಿದೆ ಎಂದು ಸಂಘದ ಅಧ್ಯಕ್ಷ ವಸಂತ ಮಜಲು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ...

Read More

ಪಂಜಾಬ್ ಗಡಿಯ ಮೂಲಕ ಒಳನುಸುಳಿದ್ದಾರೆ ಉಗ್ರರು?

ನವದೆಹಲಿ: ದೆಹಲಿ ಸೇರಿದಂತೆ ದೇಶದ ನಾನಾ ಭಾಗದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಲುವಾಗಿ 15-20 ಉಗ್ರರು ಪಂಜಾಬ್ ಗಡಿಯ ಮೂಲಕ ಭಾರತಕ್ಕೆ ಒಳುನುಸುಳಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈ ಉಗ್ರರ ಗುಂಪು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಟೋರಿಯಸ್...

Read More

‘ಸ್ವಚ್ಛ ಭಾರತ’ ಗೀತೆಗೆ ಧ್ವನಿ ನೀಡಿದ ಸಚಿನ್ ತೆಂಡೂಲ್ಕರ್

ನವದೆಹಲಿ: ಸ್ವಚ್ಛ ಭಾರತದ ಅಭಿಯಾನಕ್ಕಾಗಿ ರಚಿಸಲಾದ ಗೀತೆಗೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರೂ ಧ್ವನಿ ನೀಡಿದ್ದಾರೆ. ಈ ಗೀತೆಯನ್ನು ಶಂಕರ್ ಮಹಾದೇವನ್, ಎಸ್ಸಾನ್ ಮತ್ತು ಲಾಯ್ ಅವರು ಕಂಪೋಸ್ ಮಾಡಿದ್ದು, ಪ್ರಸೂನ್ ಜೋಶಿ ಸಾಹಿತ್ಯ ನೀಡಿದ್ದಾರೆ. ಶಂಕರ್ ಮಹಾದೇವನ್ ಹಾಡಿದ್ದಾರೆ,...

Read More

ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕ್ರೀಡಾಕೂಟ ಪೂರಕ

ನೀರ್ಚಾಲು : ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕೇರಳದಲ್ಲಿ ವ್ಯವಸ್ಥಿತವಾಗಿ ಪ್ರತಿವರ್ಷವೂ ಆಯೋಜಿಸಲ್ಪಡುತ್ತಿರುವ ಕ್ರೀಡಾಕೂಟಗಳು ಅತ್ಯಂತ ಪರಿಣಾಮಕಾರಿಯಾಗಿವೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗುವ ಈ ಕ್ರೀಡಾಕೂಟವು ಕುಂಬಳೆ ಉಪ ಜಿಲ್ಲಾ ಮಟ್ಟದಲ್ಲಿ ನಮ್ಮ ಗ್ರಾಮೀಣ ಪ್ರದೇಶವಾದ ನೀರ್ಚಾಲಿನಲ್ಲಿ ನಡೆಯಲಿರುವುದು ಸಂತಸದ...

Read More

Recent News

Back To Top