Date : Thursday, 27-08-2015
ಚೆನ್ನೈ: ಇಸ್ರೋ ಸಂಸ್ಥೆಯ ಜಿಯೋ- ಸಮಕಾಲಿಕ ಉಪಗ್ರಹ ಉಡಾವಣಾ ವಾಹನ (GSLV) D6 ರಾಕೆಟ್ ಭಾರತದ ಹೊಸ ಸಂಪರ್ಕ ಉಪಗ್ರಹ GSAT-6 ಇಂದು 4.52ಕ್ಕೆ ಆಂಧ್ರದ ಶ್ರೀಹರಿಕೋಟದಿಂದ ಉಡಾವಣೆಯಾಗಲಿದೆ. ಇಸ್ರೋದಿಂದ ನಿರ್ಮಿಸಲಾದ 25ನೇ ಸಂವಹನ ಉಪಗ್ರಹವಾಗಿದ್ದು, ಜಿಸ್ಯಾಟ್‌ನ ಸಾಲಿನಲ್ಲಿ 12ನೇ ಉಪಗ್ರಹವಾಗಿದೆ....
Date : Thursday, 27-08-2015
ನವದೆಹಲಿ: ಕಡಿಮೆ ವೆಚ್ಚದ ಬ್ಯಾಟರಿ ತಂತ್ರಜ್ಞಾನ ಹೊಂದಿರುವ 15 ಎಲೆಕ್ಟ್ರಿಕ್ ಬಸ್‌ಗಳು ಇನ್ನೂ ಕೆಲವೇ ತಿಂಗಳಲ್ಲಿ ರಸ್ತೆಗಿಳಿಯಲಿದೆ. ಈ ಬಸ್‌ಗಳನ್ನು ಇಸ್ರೋ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಬಸ್ ಅಭಿವೃದ್ಧಿ ಪಡಿಸುವ ಕಾರ್ಯ ಆರಂಭವಾಗಿದ್ದು, ಯೋಜನೆಯಂತೆ ಆರು ಅಥವಾ 12 ತಿಂಗಳೊಳಗೆ 15...
Date : Thursday, 27-08-2015
ಬೆಳ್ತಂಗಡಿ : ರಾಜ್ಯ ಸರಕಾರದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಕೃಷಿ ಅಭಿಯಾನ ತಾಲೂಕಿನ ಮೂರು ಹೋಬಳಿಗಳಲ್ಲಿ ಸೆ. 8, 11 ಮತ್ತು 14 ರಂದು ನಡೆಯಲಿದೆ. ಸೆ. 8 ರಂದು ಬೆಳ್ತಂಗಡಿ ಹೋಬಳಿಯ ಅಭಿಯಾನವನ್ನು ಅಂಬೇಡ್ಕರ್ ಭವನದಲ್ಲಿ ಶಾಸಕ ಕೆ. ವಸಂತ ಬಂಗೇರ...
Date : Thursday, 27-08-2015
ಬೆಂಗಳೂರು: ಉತ್ತಮ ಕಾರ್ಯ ಮಾಡಲು ಅಧಿಕಾರಿಗಳಿಗೆ, ಯುವಕರಿಗೆ ಸದಾ ಪ್ರೇರಣೆ ನೀಡುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಂಗಳೂರು ಪೊಲೀಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮುಖೇನ ಸಂಭಾಷಣೆ ನಡೆಸಿ ಅವರ ಬೆನ್ನು ತಟ್ಟಿದ್ದಾರೆ. ಬೆಂಗಳೂರು ಪೊಲೀಸರು ಅಪರಾಧ ಪತ್ತೆಗೆ ಬಳಸುತ್ತಿರುವ ತಂತ್ರಜ್ಞಾನಗಳ ಬಗ್ಗೆ...
Date : Thursday, 27-08-2015
ನವದೆಹಲಿ: ನಕ್ಸಲರಿಂದ ತತ್ತರಿಸಿ ಹೋಗಿರುವ ಪ್ರದೇಶಗಳಲ್ಲಿ ಮೊಬೈಲ್ ಸರ್ವಿಸ್ ನೆಟ್‌ವರ್ಕ್‌ಗಳನ್ನು, ಪೋಸ್ಟಲ್ ಸೇವೆಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಪ್ರಗತಿ(PRAGATI=Pro-Active Governance And Timely Implementation) ಸಭೆಯ ನೇತೃತ್ವ ವಹಿಸಿದ್ದ ಮೋದಿ, ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೊಬೈಲ್...
Date : Thursday, 27-08-2015
ಮಂಗಳೂರು : ನಗರದ ಅತ್ತಾವರದ ಕೆಎಂಸಿ ಬಳಿ ಕಳೆದ ರಾತ್ರಿ ಆಟೋ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಯುವಕರ ಗುಂಪೋಂದು ದಾಳಿ ನಡೆಸಿದೆ. ದಾಳಿಗೊಳಗಾದವರನ್ನು ಬಂಟ್ವಾಳದ ಪಾಣೆ ಮಂಗಳೂರಿನ ನಂದಾವರ ನಿವಾಸಿ ಗುರುದತ್ತ್ ಎಂದು ಗುರುತಿಸಲಾಗಿದೆ. ಗುರುದತ್ತ್ ಅವರ ಸೋದರಿಯ ಮಗಳ ಗರ್ಭಿಣಿಯಾಗಿದ್ದು...
Date : Wednesday, 26-08-2015
ಬೆಳ್ತಂಗಡಿ : ವ್ಯವಸ್ಥಿತ ಜೀವನ ನಿರ್ವಹಣೆಗೆ ಯೋಗ್ಯ ಶಿಕ್ಷಣ ಅಗತ್ಯ ಎಂದು ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ| ವಿನೋದ್ ಮಸ್ಕರೇನಸ್ ಹೇಳಿದರು. ಅವರು ಬುಧವಾರ ಲಾಯಿಲದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ಥಾನಿಕ ಬ್ರಾಹ್ಮಣ ಸಮಾಜ ಸಭಾಭವನದಲ್ಲಿ ದಯಾಳ್‌ಬಾಗ್ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಕ್ಕಳಿಗೆ...
Date : Wednesday, 26-08-2015
ಬೆಳ್ತಂಗಡಿ : ಸರ್ಕಲ್ ಇನ್ಸ್‌ಪೆಕ್ಟರ್ ಬಿ. ಆರ್ ಲಿಂಗಪ್ಪ ಅವರ ನೇತೃತ್ವದಲ್ಲಿ ಗರ್ಡಾಡಿ ಗ್ರಾಮದ ಪಜೆಮಾರು ಸಾರ್ವಜನಿಕ ಗುಡ್ಡಪ್ರದೇಶದಲ್ಲಿ ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿ ಮೂವರು ಆರೋಪಿಗಳು, 6 ಸಾವಿರ ರೂ ನಗದು, 12 ಕೋಳಿಗಳು, 13 ಬೈಕ್ ಮತ್ತು 3 ಅಟೋ ರಿಕ್ಷಾಗಳನ್ನು ಮಂಗಳವಾರ...
Date : Wednesday, 26-08-2015
ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ , ವಕೀಲರ ಸಂಘ ಬಂಟ್ವಾಳ. ತಾಲೂಕು ಪಂಚಾಯತ್ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ತಾಲೂಕಿನ ವಿವಿಧ ಗ್ರಾಮಪಂಚಾಯತ್ ಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ...
Date : Wednesday, 26-08-2015
ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘ ದ. ಕ. ಹಾಗೂ ಉಡುಪಿ ಜಿಲ್ಲೆಗಳ ಕಾರ್ಯವ್ಯಾಪ್ತಿಯಲ್ಲಿ ಕೇಂದ್ರ ಕಚೇರಿ ಸಹಿತ 5 ಶಾಖೆಗಳನ್ನು ಹೊಂದಿದೆ. ಸಂಘವು 2014-15 ನೇ ಸಾಲಿನಲ್ಲಿ 88 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ 27.24 ಲಕ್ಷ ನಿವ್ವಳ...