ಚೆನ್ನೈ: ಕಳೆದ ಒಂದೂವರೆ ತಿಂಗಳಲ್ಲಿ ಸಂಭವಿಸಿದ ಭಾರೀ ಮಳೆ, ನೆರೆಯಿಂದಾಗಿ ಗುಡಿಸಲುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ 10,000 ರೂಪಾಯಿ ಪರಿಹಾರ ಧನ, ಸೀರೆ, ಧೋತಿ ಹಾಗೂ 10 ಕೆ.ಜಿ. ಅಕ್ಕಿ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಇನ್ನು ಸ್ವಂತ ಮನೆ ಹೊಂದಿದವರು ಕಷ್ಟಕ್ಕೆ ಸಿಲುಕಿದವರಿಗೂ 5 ಸಾವಿರ ರೂ. ನಗದು, ಸೀರೆ, ಧೋತಿ, 10 ಕೆ.ಜಿ. ಅಕ್ಕಿ ನೀಡುವುದಾಗಿ ಸರ್ಕಾರ ಹೇಳಿದೆ.
ಮೇಕೆ, ಕೋಳಿಗಳನ್ನು ಕಳೆದುಕೊಂಡವರಿಗೆ 3000, ಜಾನುವಾರು ಕಳೆದುಕೊಂಡವರಿಗೆ 30,000 ನಗದು ಪರಿಹಾರ ಹಾಗೂ ಜಮೀನು ಕಳೆದುಕೊಂಡವರಿಗೆ 10,000 ಮನೆಗಳನ್ನು ನಿರ್ಮಿಸುವುದಾಗಿಯೂ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.