Date : Tuesday, 06-10-2015
ಮಂಗಳೂರು : ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ-ನಿರ್ದೇಶನದಲ್ಲಿ ತಯಾರಾದ `ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸುಮಾರು 22 ದಿನಗಳಲ್ಲಿ ಒಂದೇ ಹಂತದಲ್ಲಿ ಎರಡು ಕ್ಯಾಮಾರಾಗಳನ್ನು ಬಳಸಿ ಸಿನಿಮಾಕ್ಕೆ ಚಿತ್ರೀಕರಣ ನಡೆಸಲಾಗಿದೆ. ಸುಮಾರು 50 ಲಕ್ಷ ರೂ....
Date : Tuesday, 06-10-2015
ನವದೆಹಲಿ: ಭಾರತೀಯ ಸೇನೆ ಜಗತ್ತಿನ ಐದನೇ ಅತಿ ಬಲಿಷ್ಠ ಸೇನೆ ಎಂದು ಕ್ರೆಡಿಟ್ ಸುಸ್ಸೆ ವರದಿ ತಿಳಿಸಿದೆ. ಅಮೆರಿಕಾದ ಸೇನೆ ವಿಶ್ವದಲ್ಲೇ ನಂ.1 ಸ್ಥಾನವನ್ನು ಪಡೆದರೆ, ಎರಡನೇ ಸ್ಥಾನ ರಷ್ಯಾ ಸೇನೆ ಪಾಲಾಗಿದೆ. 3ನೇ ಸ್ಥಾನದಲ್ಲಿ ಚೀನಾದ ಸೇನೆಯಿದ್ದರೆ, ನಾಲ್ಕನೇ ಸ್ಥಾನದಲ್ಲಿ...
Date : Tuesday, 06-10-2015
ಬೆಂಗಳೂರು: ಕಾಲ್ಸೆಂಟರ್ ಉದ್ಯೋಗಿಯೊಬ್ಬಳ ಮಲೆ ಚಲಿಸುವ ಟೆಂಪೋ ಟ್ರಾವೆಲರ್ ನಲ್ಲಿ ದುಷ್ಕರ್ಮಿಗಳ ಗುಂಪು ಗ್ಯಾಂಗ್ರೇಪ್ ನಡೆಸಿದ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ಅ.3ರಂದು ನಡೆದಿದೆ. ಬಿಪಿಓವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ 20ರ ಹರೆಯದ ಯುವತಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಟಿಟಿನಲ್ಲಿ ಕುಳ್ಳರಿಸಿ...
Date : Tuesday, 06-10-2015
ನವದೆಹಲಿ: ಜಮ್ಮುಕಾಶ್ಮೀರದ ದೇಗುಲವೊಂದರಿಂದ 24 ವರ್ಷಗಳ ಹಿಂದೆ ಕದಿಯಲಾಗಿದ್ದ 10ನೇ ಶತಮಾನದ ದುರ್ಗಾದೇವಿಯ ವಿಗ್ರಹವನ್ನು ಜರ್ಮನ್ ಭಾರತಕ್ಕೆ ವಾಪಾಸ್ ನೀಡಿದೆ. ವಿದೇಶಕ್ಕೆ ಕಳ್ಳ ಸಾಗಾಣೆಯಾಗಿದ್ದ ಈ ವಿಗ್ರಹ ಜರ್ಮನಿಯ ಬಳಿ ಇತ್ತು. 8 ಕೈಗಳುಳ್ಳ ಮಹಿಷಮರ್ಧಿನಿಯ ವಿಗ್ರಹ ಇದಾಗಿದ್ದು, ಸೆಪ್ಟಂಬರ್ 23ರಂದು...
Date : Tuesday, 06-10-2015
ಸ್ಟಾಕ್ಹೋಂ: ವೈದ್ಯಕೀಯ ಕ್ಷೇತ್ರದ 2015ನೇ ಸಾಲಿನ ನೋಬೆಲ್ ಪ್ರಶಸ್ತಿಗೆ ಐರಿಷ್ ಮೂಲದ ವಿಲಿಯಂ ಕ್ಯಾಂಪ್ಟೆಲ್, ಜಪಾನಿನ ಸತೋಶಿ ಒಮುರಾ ಮತ್ತು ಚೀನಾದ ಯುಯು ಟು ಅವರು ಆಯ್ಕೆಯಾಗಿದ್ದಾರೆ. ಥಿಯರಿ ಎಗೆಂಸ್ಟ್ ರೌಂಡ್ವೋರ್ಮ್ನಲ್ಲಿ ಇವರು ಮಾಡಿದ ಕಾರ್ಯವನ್ನು ಗಮನಿಸಿ ನೋಬೆಲ್ ಪ್ರಶಸ್ತಿಯನ್ನು ಇವರಿಗೆ...
Date : Monday, 05-10-2015
ನಮ್ಮ ತುಳುನಾಡಿನ ಮಣ್ಣಿಗೆ ಪೂರ್ವಜರ ಸಂಸ್ಕೃತಿಗೆ ಮರುಜೀವ ನೀಡುವ ಗುಣವಿದೆ. ತುಳುನಾಡಿನ ಸತ್ಯದ ಮಣ್ಣಿಗೆ ಹಾಗೂ ಜನರಿಗೆ ಪರಂಪರೆಯನ್ನು ಗೌರವಿಸುವ ಗುಣ ಇರುವುದರಿಂದಲೇ ಇಂತಹ ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರದ್ಧಾಪೂರ್ವಕವಾಗಿ ತುಳುವ ಧಾರ್ಮಿಕ ಸಂಸ್ಕೃತಿಯ ಸೇವೆಗೆ ಹೆಜ್ಜೆಯನ್ನಿಟ್ಟಿರುವ...
Date : Monday, 05-10-2015
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 17ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ ನಾಳೆ ಅ. 6 ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಭಜನಾ ತರಬೇತಿ ಕಮ್ಮಟವನ್ನು ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ...
Date : Monday, 05-10-2015
ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲಾ ಬೆಳ್ಳಿಹಬ್ಬ ಪೂರ್ವಭಾವಿ ಸಭೆಯು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬೆಳ್ಳಿಹಬ್ಬದ ರೂಪುರೇಷೆಯ ಕುರಿತು ಚರ್ಚಿಸಲಾಯಿತು. ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಶಾಲೆಗೆ ಶಾಶ್ವತ ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ...
Date : Monday, 05-10-2015
ಕುತ್ಲೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಮೂಲಭೂತ ಸೌಲಭ್ಯ ವಂಚಿತ ಪ್ರದೇಶ ಕುತ್ಲೂರಿಗೆ ಬಂಟ್ವಾಳ ಉಪವಿಭಾಗದ ಎಎಸ್ಪಿ ರಾಹುಲ್ ಕುಮಾರ್ ಸೋಮವಾರ ಕುತ್ಲೂರಿಗೆ ಭೇಟಿ ನೀಡಿ ಆದಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಪರಿಶೀಲನೆ ನಡೆಸಿದರು. ಸ್ವಾತಂತ್ರ್ಯ ಲಭಿಸಿ 68 ವರ್ಷಗಳು ಕಳೆದರೂ ಕೂಡಾ ಶತಮಾನಗಳಿಂದ...
Date : Monday, 05-10-2015
ಬೆಳ್ತಂಗಡಿ : ಗ್ರಾಮ ಪಂಚಾಯತ್ ನೌಕರರಿಗೆ ನೀಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲು ಮುಂದಾಗಿರುವ ಸರಕಾರದ ಕ್ರಮದ ವಿರುದ್ಧ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತು ನೌಕರರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪ್ರಾಸ್ತಾವಿಕವಾಗಿ...