Date : Tuesday, 20-10-2015
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ 2015 ಮಂಗಳೂರಿನ ದಸರಾ ಮಹೋತ್ಸವದ ಪ್ರಯುಕ್ತ ಅ.23 ರಂದು ಶುಕ್ರವಾರ ಸಂಜೆ 4.00 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರ ಸರಕಾರದ ಮಾಜಿ ಸಚಿವರಾದ ಶ್ರೀ. ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು...
Date : Tuesday, 20-10-2015
ಬೆಂಗಳೂರು: ನವೆಂಬರ್ 10ರಂದು ಟಿಪ್ಪು ಸುಲ್ತಾನ ಜಯಂತಿ ಆಚರಿಸುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ 50ಸಾವಿರ ರೂಪಾಯಿ ಮತ್ತು ತಾಲೂಕು ಕೇಂದ್ರಕ್ಕೆ 25 ಸಾವಿರ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದೆ. ಮುಂದಿನ ವರ್ಷದಿಂದ ಟಿಪ್ಪು ಸುಲ್ತಾನ...
Date : Tuesday, 20-10-2015
ಮಂಗಳೂರು : ಶ್ರೀ ಮಂಗಳಾಂಬಿಕಾ ಪ್ರೊಡಕ್ಷನ್ಸ್ ಪುತ್ತೂರು ಲಾಂಛನದಲ್ಲಿ ಕೆ.ಚಂದ್ರಶೇಖರ ರೈ ಅಕ್ಷಯ ಪುತ್ತೂರು ಮತ್ತು ಯತೀಶ್ ಕುಮಾರ್ ಆಳ್ವ ನಿರ್ಮಾಣದ ‘ರೈಟ್ ಬೊಕ್ಕ ಲೆಫ್ಟ್’ ನಡುಟು ಕುಡೊಂಜಿ ತುಳು ಚಲನಚಿತ್ರ ನವಂಬರ್ 5ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ 14 ಟಾಕೀಸ್ಗಳಲ್ಲಿ...
Date : Tuesday, 20-10-2015
ಅಹ್ಮದಾಬಾದ್: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯೊಂದರ ಸಿಬ್ಬಂದಿಗಳು ಆಸ್ಪತ್ರೆಯ ಒಳಗಡೆಯೇ ಲೌಡ್ ಮ್ಯೂಸಿಕ್ ಹಾಕಿ ಗರ್ಬಾ ನೃತ್ಯ ಮಾಡಿದ ಘಟನೆ ಗುಜರಾತಿನ ಅಹ್ಮದಾಬಾದ್ನಲ್ಲಿ ನಡೆದಿದೆ. ಇದೀಗ ಇದರ ವಿರುದ್ಧ ಕ್ರಮಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಕಿಡ್ನಿ ಸಮಸ್ಯೆ ಹೊಂದಿದ ರೋಗಿಗಳೇ ಇರುವ ಹೆಮೊಡಾಯಲಿಸಿಸ್...
Date : Tuesday, 20-10-2015
ಫೈಝಾಬಾದ್: ಬಾಬ್ರಿ ಮಸೀದಿ ಪ್ರಕರಣದ ಅತಿ ಪ್ರಮುಖ ವ್ಯಾಜ್ಯದಾರ ಹಸೀಮ್ ಅನ್ಸಾರಿಯವರು ದೇಶದಾದ್ಯಂತ ಗೋಮಾಂಸ ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೋಮಾಂಸವನ್ನು ದೇಶದಾದ್ಯಂತ ನಿಷೇಧಿಸಬೇಕು ಎಂದಿರುವ ಅವರು, ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿರಬಾರದು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ...
Date : Tuesday, 20-10-2015
ನವದೆಹಲಿ: ಭಾರತದ ಓಪನರ್ ವಿರೇಂದ್ರ ಸೆಹ್ವಾಗ್ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಮಂಗಳವಾರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ನಿಂದ ನಿವೃತ್ತಿ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸೋಮವಾರ ದುಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಕ್ರಿಕೆಟ್ಗೆ ವಿದಾಯ ನೀಡುವ...
Date : Tuesday, 20-10-2015
ಮಂಗಳೂರು : ನಗರದ ಕಾರ್ಸ್ಟ್ರೀಟ್ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಬುಧವಾರ ದಿನ ಮಾಡಿದ ವಿಶೇಷ ನಾರಾಯಣಿ...
Date : Tuesday, 20-10-2015
ಬೆಳ್ತಂಗಡಿ : ಸಾರ್ವಜನಿಕರ ಸಂದರ್ಶನ ಹಾಗೂ ಸಕ್ರಿಯ ಭಾಗವಹಿಸುವಿಕೆಯು, ಕುಟುಂಬಗಳಿಂದ ಪರಿತ್ಯಕ್ತರಾದ ಆಶ್ರಮವಾಸಿಗಳಲ್ಲಿ ವಿಶ್ವಾಸ ಹಾಗೂ ಭದ್ರತೆಯ ಭಾವನೆಯನ್ನು ಮೂಡಿಸುತ್ತದೆ. ಈ ದಿಸೆಯಲ್ಲಿ ಆಶ್ರಮಕ್ಕೆ ದೇಣಿಗೆ ನೀಡುವ ಹಾಗೂ ಆಶ್ರಮದ ಕೆಲಸಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ಅಭಿನಂದನೀಯರು ಎಂದು ಗಂಡಿಬಾಗಿಲಿನ ಸಿಯೋನ್ ಆಶ್ರಮದ...
Date : Tuesday, 20-10-2015
ಬೆಳಗಾವಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಕಾರಿನ ಮೇಲೆ ಮಂಗಳವಾರ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಇದಕ್ಕೆ ಮತ್ತೊಂದು ನಿದರ್ಶನ. ಇಂದು ಬೆಳಿಗ್ಗೆ ಬೆಳಗಾವಿಯ ಆರ್ಪಿಡಿ ಕ್ರಾಸ್ನ ಕೃಷ್ಣಮಠದ ಬಳಿ ಶ್ರೀಗಳು...
Date : Tuesday, 20-10-2015
ಜೋಹನ್ಸ್ಬರ್ಗ್: ಮಹಾತ್ಮಾಗಾಂಧೀಜಿಯವರು ಮರಿ-ಮೊಮ್ಮಗಳ ಮೇಲೆ ದಕ್ಷಿಣ ಆಫ್ರಿಕಾದಲ್ಲಿ ವಂಚನೆಯ ಪ್ರಕರಣ ದಾಖಲಾಗಿದೆ. ಇಬ್ಬರು ಉದ್ಯಮಿಗಳಿಗೆ 830,000 ಯುಎಸ್ಡಿ ವಂಚಿಸಿದ ಆರೋಪ ಅವರ ಮೇಲಿದೆ. ಆಶಿಶ್ ಲತಾ ರಾಮ್ಗೋಬಿನ್ ಅವರ ಮೇಲೆ ಕಳ್ಳತನ, ವಂಚನೆ ಮತ್ತು ಫೋರ್ಜರಿಯ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆಗೆ...