Date : Monday, 30-11-2015
ಫರಂಗಿಪೇಟೆ : ಬಂಟರ ಸಂಘ ಫರಂಗಿಪೇಟೆ ವಲಯದ ವಾರ್ಷಿಕ ಮಹಾಸಭೆಯ ಸಂದರ್ಭ ಕಲಿಕೆ ಯಲ್ಲಿ 95 % ಅಂಕ ದಿಂದ ತೇರ್ಗಡೆ ಗೊಂಡ 2 ವಿದ್ಯಾರ್ಥಿಗಳಿಗೆ ಮತ್ತು ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಆಯ್ಕೆಗೊಂಡ ಬಂಟ ಸಮುದಾಯದ ಜನಪ್ರತಿನಿಧಿ ಗಳನ್ನೂ...
Date : Monday, 30-11-2015
ಬೆಳ್ತಂಗಡಿ : ರೋಗ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ತಡಮಾಡದೆ ವೈದ್ಯರಲ್ಲಿ ಹೇಳಿದಲ್ಲಿ ಅದಕ್ಕೆ ತಕ್ಕಂತೆ ಸಮರ್ಪಕವಾಗಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸೋಮವಾರ ವಿಜಯಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಉಜಿರೆ ಶ್ರೀ...
Date : Monday, 30-11-2015
ಮಂಗಳೂರು : ಶಾರದಾ ಪ.ಪೂ. ಕಾಲೇಜಿನ ಧ್ಯಾನಮಂದಿರದಲ್ಲಿ ನಡೆದ ವೃತಿಪರ ಉನ್ನತ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಇದು ಸೂಕ್ತ ಸಮಯ. ತಮ್ಮ ಅಮೂಲ್ಯವಾದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾರದಾ ಸಮೂಹ ಸಂಸ್ಧೆಗಳ ಸಲಹೆಗಾರರಾದ ಡಾ| ಲೀಲಾ...
Date : Sunday, 29-11-2015
ಬೆಳ್ತಂಗಡಿ : ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕನಕದಾಸರ ಸಾಹಿತ್ಯ ಹಾಗೂ ಚಿಂತನೆಗಳು ಸಹಕಾರಿಯಾಗಿದೆ ಎಂದು ಸಾಹಿತಿ ಪೂವಪ್ಪ ಕಣಿಯೂರು ಹೇಳಿದರು. ಅವರು ಶನಿವಾರ ಬೆಳ್ತಂಗಡಿಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ...
Date : Saturday, 28-11-2015
ಬೆಳ್ತಂಗಡಿ : ಇಂದಿನ ತಂತ್ರಜ್ಞಾನವು ಭಜನೆಗೆ ಹೊಸತನವನ್ನು ತಂದುಕೊಟ್ಟಿದೆ. ಇದರಿಂದ ಭಜನೆ ಇನ್ನಷ್ಟು ಜನಪ್ರಿಯಗೊಳಿಸುವತ್ತ ಸಾಗಿದೆ. ಎಳವೆಯಲ್ಲಿಯೇ ಭಜನಾ ಸಂಸ್ಕಾರ ದೊರೆತಲ್ಲಿ ಭಗವಂತನ ವಿರಾಟ್ ಸ್ವರೂಪದ ದರ್ಶನ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು...
Date : Friday, 27-11-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಅನುಜ್ಞಾ ಕಲಶವು ನಿಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ಪದ್ಮನಾಭ ತಂತ್ರಿಗಳು ನೆರವೇರಿಸಿದರು. ಜೀರ್ಣೋದ್ದಾರ ಕಾರ್ಯದ ಅಂಗವಾಗಿ ದೇವಸ್ಥಾನದ ಒಳಾಂಗಣದಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳು ನಡೆಯಲಿದೆ.ದೇವಸ್ಥಾನದ ಗರ್ಭಗುಡಿ ದುರಸ್ತಿ...
Date : Friday, 27-11-2015
ನವದೆಹಲಿ : ನ್ಯಾಯಾಂಗದ ಕ್ರೀಯಾತ್ಮಕ ಕೆಲಸಗಳಿಂದ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗದ ಅಧಿಕಾರಗಳಿಗೆ ಮಾರಕವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಅವರು ನ್ಯಾಯಾಂಗದ ಕ್ರೀಯಾತ್ಮಕ ಕಾರ್ಯಗಳ ಬಗ್ಗೆ ಮಾತನಾಡುತ್ತಾ ನ್ಯಾಯಾಂಗ ಯಾವತ್ತು ತನ್ನ ಬಳಿ ಶಾಸನವನ್ನು ರಚಿಸುವ ಅಧಿಕಾರ...
Date : Friday, 27-11-2015
ನವದೆಹಲಿ : ಭಾರತದಲ್ಲಿ ಅರಾಜಕತೆ ಮತ್ತು ಮತೀಯ ಸಾಮರಸ್ಯವನ್ನು ಕದಡಿ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕೆ ಪಾಕ್‌ನ ಲಷ್ಕರ್-ಎ- ತೊಯ್ಬಾ, ಜೈಶ್- ಇ- ಮೊಹಮ್ಮದ್(ಜೆಇಎಂ) ಹಾಗೂ ಹಿಜಬ್-ಉಲ್- ಮುಜಾಹಿದ್ದೀನ್(ಹೆಚ್ ಯುಎಂ) ಭಯೋತ್ಪಾದಕ ಸಂಘಟನೆಗಳು ಒಂದುಗೂಡಿ ದಾಳಿನಡೆಸಲು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ....
Date : Thursday, 26-11-2015
ಕಾರ್ಕಳ : ಆಳ್ವಾಸ್ ನುಡಿಸಿಯ ಉದ್ಘಾಟನೆಯು ಗುರುವಾರ ಸಂಜೆ ನೆರವೇರಿತು ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದ...
Date : Thursday, 26-11-2015
ಬೆಳ್ತಂಗಡಿ : ನೃತ್ಯ ವಿದ್ಯಾನಿಧಿ ಪಿ. ಕಮಲಾಕ್ಷ ಆಚಾರ್ ಅವರ ಶಿಷ್ಯೆ ಸುಶ್ಮಿತಾ ಎಸ್. ಅವರ ಭರತನೃತ್ಯ ರಂಗಪ್ರವೇಶ ನ. 29ರಂದು ಸಂಜೆ 6-30 ರಿಂದ ಶ್ರೀಗುರುನಾರಾಯಣ ವಾಣಿಜ್ಯ ಸಂಕೀರ್ಣ, ಬೆಳ್ತಂಗಡಿ ಇಲ್ಲಿನ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಮಾರಂಭವು ಶ್ರೀ...