News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಭಾರತ ಮಾತಾ ಪೂಜನ ಕಾರ್ಯಕ್ರಮ

ಬೆಳ್ತಂಗಡಿ : ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಹೊಸಂಗಡಿ ಗ್ರಾ.ಪಂ.ಅಡ್ಡಿ ಮಾಡುತ್ತಿದೆ. ಇದನ್ನು ಖಂಡಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಭಾರತ ಮಾತಾ ಪೂಜನವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಕ ಭಟ್ ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ...

Read More

ಅ.11 ರಂದು ಹಿಂದೂ ಸ್ಮಶಾನದ ಭಾಗವನ್ನು ಮುಸ್ಲಿಂರಿಗೆ ಸಂಸ್ಕಾರಕ್ಕಾಗಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆ

ಮಂಗಳೂರು : ನಂದಿಗುಡ್ಡೆಯ ಹಿಂದೂ ಸ್ಮಶಾನದ ಭಾಗವನ್ನು ಮುಸ್ಲಿಂರಿಗೆ ಸಂಸ್ಕಾರಕ್ಕಾಗಿ ನೀಡುವುದನ್ನು ವಿರೋಧಿಸಿ ಅ.11 ರಂದು ವಿಶ್ವ ಹಿಂದೂ ಪರಿಷದ್ ಪ್ರತಿಭಟನೆ ಕೈಗೊಂಡಿದೆ ಎಂದು ಪ್ರಾಂತ ಗೋ-ಸೇವಾ ಪ್ರಮುಖರಾದ ಕಟೀಲು ದಿನೇಶ್ ಪೈ ಹೇಳಿದ್ದಾರೆ. ಅ.11ರ ಸಂಜೆ 4 ಗಂಟೆಗೆ ಪ್ರತಿಬಟನಾ ಮೆರವಣಿಗೆ...

Read More

ಜೆಎನ್‌ಯುನಲ್ಲಿ ಭಾರತೀಯ ಸಂಸ್ಕೃತಿ, ಯೋಗ ಕೋರ್ಸ್

ನವದೆಹಲಿ: ಭಾರತೀಯ ಸಂಸ್ಕೃತಿ ಮತ್ತು ಯೋಗದಲ್ಲಿ ಅಲ್ಪಾವಧಿ ಕೋರ್ಸ್‌ಗಳನ್ನು ಆರಂಭಿಸಲು ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಮುಂದಾಗಿದೆ. ಭಾರತದ ಆಧ್ಯಾತ್ಮ ಮತ್ತು ಪೌರಾಣಿಕ ಅಂಶಗಳನ್ನು ಪ್ರಖ್ಯಾತಪಡಿಸಲು, ಭಾರತದ ಮೌಲ್ಯಗಳನ್ನು ಜಗತ್ತಿನಲ್ಲಿ ಎತ್ತಿ ಹಿಡಿಯುವ ಸಲುವಾಗಿ ಈ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ವೇದಗಳು, ವಿವಿಧ...

Read More

ಏಷ್ಯಾದ 14 ಪ್ರಮುಖ ಉದ್ಯಮ ರಾಜವಂಶಗಳ ತವರು ಭಾರತ

ವಾಷಿಂಗ್ಟನ್: ಏಷ್ಯಾದ ಟಾಪ್ 50 ಉದ್ಯಮ ರಾಜವಂಶಗಳ ಪೈಕಿ 14 ರಾಜವಂಶಗಳು ಭಾರತದಲ್ಲೇ ಇವೆ ಎಂದು ಫೋರ್ಬ್ಸ್ ಪಟ್ಟಿಯಿಂದ ತಿಳಿದು ಬಂದಿದೆ. ಪಟ್ಟಿಯಲ್ಲಿ ಅಂಬಾನಿ ಕುಟುಂಬ ಮೂರನೇ ಸ್ಥಾನವನ್ನು ಪಡೆದಿದೆ. ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಆಸ್ತಿ ಒಟ್ಟು ಮೊತ್ತವನ್ನು...

Read More

ಎತ್ತಿನಹೊಳೆ ಹೋರಾಟ ರಾಜಕೀಯಗೊಳ್ಳಬಾರದು: ನಳಿನ್

ಮಂಗಳೂರು: ಎತ್ತಿನಹೊಳೆ ವಿರೋಧಿ ಹೋರಾಟಗಾರರ ಎಲ್ಲಾ ಹೋರಾಟಕ್ಕೆ ಬಿಜೆಪಿ ಹಿಂದಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಈ ವಿಷಯ ರಾಜಕಾರಣಗೊಳ್ಳಬಾರದು ಎಂಬ ಕಾರಣಕ್ಕೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದ್ದೇವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಗುರುವಾರ ನಗರದ ಬಿಜೆಪಿ ಕಛೇರಿಯಲ್ಲಿ...

Read More

ಜಂಗಲ್ ರಾಜ್, ವಿಕಾಸ್ ರಾಜ್ ನಡುವೆ ಚುನಾವಣಾ ಸ್ಪರ್ಧೆ

ಮುಂಗೆರ್: ಬಿಹಾರದಲ್ಲಿ ಗುರುವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೈ ಪ್ರಕಾಶ್ ನಾರಾಯಣ್ ಅವರನ್ನು ಹೊಗಳುತ್ತಿದ್ದ ಲಾಲೂ ಮತ್ತು ನಿತೀಶ್ ಇದೀಗ ಅಂತಹ...

Read More

ಮಹಿಳಾ ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್‌ಗೆ 23 ವರ್ಷ

ಹೈದರಾಬಾದ್: ಕೇಂದ್ರ ಮೀಸಲು ಪಡೆಯ ವಿಶೇಷ ಘಟಕ ವುಮೆನ್ ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್(RAF) ತನ್ನ 23ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ವರ್ಷಾಚರಣೆಯ ನಿಮಿತ್ತ ಅ.7ರಂದು ಹೈದರಾಬಾದ್‌ನ ಹೊರವಲಯದಲ್ಲಿ ಆ್ಯಕ್ಷನ್ ಫೋರ್ಸ್‌ನ ಸಿಬ್ಬಂದಿಗಳು ಪಥಸಂಚಲನವನ್ನು ಹಮ್ಮಿಕೊಂಡಿದ್ದರು. ದಂಗೆ, ದಂಗೆಯಂತಹ ಪರಿಸ್ಥಿತಿಯ ನಿಯಂತ್ರಣ, ಜನಜಂಗುಳಿಯ ನಿಯಂತ್ರಣ,...

Read More

ನಳಿನ್ ಕಾಲ್ನಡಿಗೆ ಜಾಥಾಕ್ಕೆ ಅಜಿತ್ ಕುಮಾರ್ ರೈ ಬೆಂಬಲ

ಮಂಗಳೂರು : ಎತ್ತಿನ ಹೊಳೆ ಯೋಜನೆ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೈಗೊಂಡಿರುವ ಬೃಹತ್ ಕಾಲ್ನಡಿಗೆ ಜಾಥಾಗೆ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಅವರು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಿಂದ ಎತ್ತಿನ...

Read More

ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಮನವಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಪರಮ ಪಾವನೆ ನೇತ್ರಾವತಿಯನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಅನುಷ್ಠಾನಿಸಿದ್ದು, ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಕಷ್ಟ ಎದುರಾಗಬಹುದಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ...

Read More

ಉಗ್ರರಿಗೆ ಸಿಂಹಸ್ವಪ್ನರಾಗಿದ್ದ ಎಸ್ಪಿ ಅಲ್ತಾಫ್ ಎನ್‌ಕೌಂಟರ್‌ಗೆ ಬಲಿ

ಶ್ರೀನಗರ: ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆ ಹೆಸರಾಗಿದ್ದ ಜಮ್ಮು ಕಾಶ್ಮೀರದ ದಕ್ಷ ಸಬ್ ಇನ್ಸ್‌ಪೆಕ್ಟರ್ ಅಲ್ತಾಫ್ ಅಹ್ಮದ್ ಗುರುವಾರ ಬಂದಿಪೋರ್ ಜಿಲ್ಲೆಯಲ್ಲಿ ನಡೆದ  ಎನ್‌ಕೌಂಟರ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಅವರ ಸಾವು ಪೊಲೀಸರಿಗೆ ಮತ್ತು ರಕ್ಷಣಾ ಪಡೆಗಳಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ....

Read More

Recent News

Back To Top