News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈತರು ಆರ್ಥಿಕವಾಗಿ ಸದೃಢವಾಗಲು ಸಹಕಾರಿ ರಂಗವೇ ಕಾರಣ

ಬೆಳ್ತಂಗಡಿ : ದ.ಕ.ಜಿಲ್ಲೆಯಲ್ಲಿ ರೈತರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಇದಕ್ಕೆ ಸಹಕಾರಿ ರಂಗವೇ ಕಾರಣ ಎಂದು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಸೋಮವಾರ ಅವರು ಗೇರುಕಟ್ಟೆಯಲ್ಲಿನ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಹಕಾರಿ ಸಭಾಭವನದ...

Read More

ಅರ್ಥಶಾಸ್ತ್ರದಲ್ಲಿ ಸ್ನಾತಕೋತರ ಪದವಿ ಪಡೆಯಲು ಮುಂದಾದ 95ರ ಅಜ್ಜ

ಪಾಟ್ನಾ: ಎಲ್ಲರೂ ತಲುಪಲಾಗದ, ಸಾಧಿಸಲು ಯಾವ ಗುರಿಯೂ ಇರದ ವಯಸ್ಸು ಅವರದ್ದು, ಆದರೆ ತನ್ನ ಕನಸನ್ನು ನನಸು ಮಾಡಲೇ ಬೇಕು ಎಂದು ಪಣತೊಟ್ಟಿರುವ  95 ವರ್ಷದ ರಾಜ್ ಕುಮಾರ್ ವೈಶ್ಯಾ ಅವರು ಇಳಿವಯಸ್ಸಿನಲ್ಲೂ ಸ್ನಾತಕೋತರ ಪದವಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ನಿವೃತ್ತ ಮಗ...

Read More

ಕ್ಷಮೆಯಾಚಿಸದ ಹೊರತು ಪಾಕ್ ಹಾಕಿ ಆಟಗಾರರು ಭಾರತಕ್ಕೆ ಬರುವಂತಿಲ್ಲ

ನವದೆಹಲಿ: ಪಾಕಿಸ್ಥಾನ ಹಾಕಿ ಫೆಡರೇಶನ್ ಕ್ಷಮೆಯಾಚನೆ ಮಾಡದ ವಿನಃ ಪಾಕಿಸ್ಥಾನ ಆಟಗಾರರಿಗೆ ಹಾಕಿ ಇಂಡಿಯಾ ಲೀಗ್‌ನಲ್ಲಿ ಭಾಗವಹಿಸಲು ಅವಕಾಶ ಕೊಡುವುದಿಲ್ಲ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ನರೀಂದರ್ ಬಾತ್ರಾ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ...

Read More

ಸಗಟು ಹಣದುಬ್ಬರ ಇಳಿಕೆ

ಮುಂಬಯಿ: ಸಗಟು ಬೆಲೆ ಸೂಚ್ಯಾಂಕ ಆಧರಿಸಿದ ಹಣದುಬ್ಬರದ ದರ ಆಗಸ್ಟ್‌ನಲ್ಲಿ (-)4.95ರಷ್ಟು ಇಳಿಕೆ ಕಂಡಿದೆ. ಹಣ್ಣು, ತರಕಾರಿ ಮತ್ತು ತೈಲ ಬೆಲೆಯಲ್ಲಿ ಇಳಿಕೆಯಾದ ಪರಿಣಾಮ ಸಗಟು ಹಣದುಬ್ಬರ ಇಳಿಕೆ ಕಂಡಿದೆ. ಸಗಟು ಹಣದುಬ್ಬರ ಇಳಿಕೆಗೊಂಡ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ 92...

Read More

ಕೊನೆಗೂ ಬಿಜೆಪಿ ಮೈತ್ರಿಗಳ ಸೀಟು ಹಂಚಿಕೆ ಬಿಕ್ಕಟ್ಟು ಅಂತ್ಯ

ಪಾಟ್ನಾ: ಹಲವಾರು ಹಂತಗಳ ಮಾತುಕತೆಯ ಬಳಿಕ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಸೀಟು ಹಂಚಿಕೆಯ ಬಿಕ್ಕಟ್ಟು ಕೊನೆಗೂ ಅಂತ್ಯವಾಗಿದೆ. ಬಿಜೆಪಿ ಒಟ್ಟು 160ಸ್ಥಾನಗಳಲ್ಲಿ ಸ್ಪಧಿಸುತ್ತಿದ್ದು, ಅದರ ಮಿತ್ರ ಪಕ್ಷಗಳು 83 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ರಾಮ್ ವಿಲಾಸ್ ಪಾಸ್ವಾನ್ ಅವರು ಎಲ್‌ಜೆಪಿ...

Read More

ಆಧುನಿಕತೆಯ ಪ್ರಭಾವಕ್ಕೊಳಗಾಗಿ ದೇಶ, ಭಾಷೆ, ಸಂಸ್ಕೃತಿ ಕುರಿತು ಅನಾದರ

ಮಂಗಳುರು :  ಯುವ ಜನಾಂಗ ಇಂದು ಆಧುನಿಕತೆಯ ಪ್ರಭಾವಕ್ಕೊಳಗಾಗಿ ನಮ್ಮ ದೇಶ, ಭಾಷೆ, ಸಂಸ್ಕೃತಿಯ ಕುರಿತು ಅನಾದರ ಹೊಂದಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಎಳೆಯರಲ್ಲಿ ನಮ್ಮ ಸಂಸ್ಕೃತಿಯ ಕುರಿತು ಅರಿವು ಮೂಡಿಸಲು ಸಾಧ್ಯ....

Read More

750 ಕೋಟಿಗೆ ಮುಂಬಯಿಯ ಲಿಂಕನ್ ಪ್ಯಾಲೇಸ್ ಖರೀದಿಸಿದ ಸೈರಸ್

ನವದೆಹಲಿ: ಪುಣೆ ಮೂಲದ ಉದ್ಯಮಿ ಸೈರಸ್ ಪೂನಾವಾಲಾ ಅವರು ಬರೋಬ್ಬರಿ 750ಕೋಟಿ ನೀಡಿ ದಕ್ಷಿಣ ಮುಂಬಯಿಯ ಬ್ರೀಚ್ ಕ್ಯಾಂಡಿಯಲ್ಲಿರುವ ಯುಎಸ್ ಗವರ್ನ್‌ಮೆಂಟ್ ಒಡೆತನದ ಅರಮನೆ ಆಸ್ತಿ ಲಿಂಕನ್ ಹೌಸನ್ನು ಖರೀದಿಸಿದ್ದಾರೆ. ಎರಡು ಎಕರೆ ಪ್ರದೇಸದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಈ ಅರಮನೆ...

Read More

ಕೇರಳದಲ್ಲಿ ದೇಶದ ಮೊದಲ ಮಹಿಳಾ ಫಿಲ್ಮ್‌ಸಿಟಿ

ತಿರುವನಂತಪುರ: ಒಂದು ಕಾಲದಲ್ಲಿ ದೇಶದ ಫಿಲ್ಮ್ ಸೊಸೈಟಿ ಚಳುವಳಿಗೆ ಸಾಕ್ಷಿಯಾಗಿದ್ದ ಕೇರಳ ಇದೀಗ ದೇಶದ ಮೊದಲ ಮಹಿಳಾ ಫಿಲ್ಮ್ ಸೊಸೈಟಿಯನ್ನು ಹೊಂದಲಿದೆ. ಲಿಂಗ ಕೇಂದ್ರಿತ ವಿಷಯಗಳ ಬಗ್ಗೆ ಸಂಶೋಧನೆ, ಜಾಗೃತಿ ಮೂಡಿಸುವ ‘ಕೇರಳ ಸ್ತ್ರೀ ಪದನ ಕೇಂದ್ರಂ’ ಎಂಬ ಸಂಘಟನೆ  ಮೊತ್ತ...

Read More

`ದಬಕ್ ದಬಾ ಐಸಾ’ ತುಳು ಚಿತ್ರಕ್ಕೆ ಮುಹೂರ್ತ

ಮಂಗಳೂರು : ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ `ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಬಿಜೈ ಬಟ್ಟಗುಡ್ಡದಲ್ಲಿರುವ ಜಯಕಿರಣ ಕಚೇರಿಯಲ್ಲಿ ಸೋಮವಾರ ಜರಗಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ...

Read More

ಧೋನಿ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಸುಪ್ರೀಂ ತಡೆ

ನವದೆಹಲಿ: ಕೈಯಲ್ಲಿ ಶೂ ಹಿಡಿದು ವಿಷ್ಣು ದೇವರಂತೆ ಫೋಸ್ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಸಾಮಾಜಿಕ ಹೋರಾಟಗಾರ...

Read More

Recent News

Back To Top