Date : Tuesday, 01-12-2015
ಮಂಗಳೂರು : ಸ್ವಸ್ತಿ ಆರ್‌ಎಕ್ಸ್‌ಲೈಫ್ ಟ್ರಸ್ಟ್ ನಿಯೋಜಿತ 9ನೇ ವರ್ಷದ ಆರ್‌ಎಕ್ಸ್‌ಲೈಫ್ ಹರ್‌ಕ್ಯುಲಸ್ ಸೈಕಲ್ ರ್‍ಯಾಲಿಯು ಡಿಸೆಂಬರ್ 6 ರ ಆದಿತ್ಯವಾರ ಮಂಗಳೂರಿನಲ್ಲಿ ನಡೆಯಲಿದೆ . ಬೆಳಿಗ್ಗೆ 6-30ಗಂಟೆಗೆ ಲೇಡಿಹಿಲ್ ವೃತ್ತದಿಂದ ಹೊರಡುವ 21 ಕಿ.ಮೀ ದೂರದ ಈ ಸೈಕಲ್ ರ್‍ಯಾಲಿಯನ್ನು ಮಂಗಳೂರು ಪೊಲೀಸ್ ಕಮೀಷನರ್...
Date : Tuesday, 01-12-2015
ನವದೆಹಲಿ: ಸಮಾಜದಲ್ಲಿ ತಕ್ಕಮಟ್ಟಿನ ಅಸಹಿಷ್ಣುತೆ ಇದೆ ಎಂಬುದು ನಿಜ, ಆದರೆ ಅದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ರಾತ್ರೋರಾತ್ರಿ ಆರಂಭವಾಗಿದ್ದಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಕ್ಕ ಮಟ್ಟಿನ ಅಸಹಿಷ್ಣುತೆ ದೇಶದಲ್ಲಿ...
Date : Tuesday, 01-12-2015
ಸುಬ್ರಹ್ಮಣ್ಯ : ಗುತ್ತಿಗಾರು ಕಮಿಲ ಬಳ್ಪ ರಸ್ತೆಯ ದೇವಸ್ಯದಲ್ಲಿ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ ದೊರೆತಿದೆ. ಕಳೆದ ಹಲವಾರು ವರ್ಷಗಳಿಂದ ದೇವಸ್ಯದ ಈ ಪ್ರದೇಶದಲ್ಲಿ ರಸ್ತೆ ತೀರಾ ಹದಗೆಟ್ಟಿತ್ತು. ಗುತ್ತಿಗಾರು ಕಮಿಲ ಬಳ್ಪ ರಸ್ತೆಯ ದೇವಸ್ಯದಲ್ಲಿ ರಸ್ತೆ ಹದಗೆಟ್ಟಿತ್ತು. ಹೀಗಾಗಿ ಶಾಸಕ ಎಸ್.ಅಂಗಾರ...
Date : Tuesday, 01-12-2015
ನವದೆಹಲಿ: ಅಸಹಿಷ್ಣುತೆಯ ವಾದ ದೇಶದಾದ್ಯಂತ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಮಾಜಿ ಸಚಿವ ಪಿ.ಚಿದಂಬರಂ ನೀಡಿರುವ ಹೇಳಿಕೆ ಕಾಂಗ್ರೆಸ್‌ಗೆ ಇರಿಸುಮುರಿಸು ಉಂಟು ಮಾಡಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಡಳಿತದ ವೇಳೆ ಖ್ಯಾತ ಬರಹಗಾರ ಸಲ್ಮಾನ್ ರಶ್ದಿಯವರ ‘ಸಟಾನಿಕ್ ವರ್ಸಸ್’...
Date : Tuesday, 01-12-2015
ಪ್ಯಾರೀಸ್: ಸ್ವಚ್ಚ ಇಂಧನ ಮತ್ತು ಇಂಗಾಲದ ಹೊರಸೂಸುವಿಕೆಯ ತಡೆಗಟ್ಟುವಿಕೆಗಾಗಿ ಭಾರತ ಸ್ಪಷ್ಟ ಗುರಿಗಳನ್ನು ಇಟ್ಟುಕೊಂಡಿದೆ. ಹವಮಾನ ವೈಪರೀತ್ಯ ಎಂಬುದು ಜಾಗತಿಕ ಸಮಸ್ಯೆಯಾಗಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಮಾನ ವೈಪರೀತ್ಯದ ಸವಾಲನ್ನು ಎದುರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ....
Date : Monday, 30-11-2015
ಬೆಳ್ತಂಗಡಿ : ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ವತಿಯಿಂದ ಬೆಳಗಾವಿಯಲ್ಲಿ ಡಿ. 6 ರಂದು ಡಾ| ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಪ್ರಯುಕ್ತ ನಡೆಯಲಿರುವ ಮೂಢನಂಬಿಕಾ ವಿರೋಧಿ ಪರಿವರ್ತನಾ ದಿನಾಚರಣೆಯ ಪ್ರಚಾರಾರ್ಥ ರಾಜ್ಯದಾದ್ಯಂತ ಸಂಚರಿಸುತ್ತಿರುವ ಮೂಡನಂಬಿಕೆ ವಿರೋಧಿ...
Date : Monday, 30-11-2015
ಬೆಳ್ತಂಗಡಿ : ಲಯನ್ಸ್ ಕ್ಲಬ್, ಸೇವಾ ಸಹಕಾರಿ ಬ್ಯಾಂಕ್, ಗ್ರಾಮ ಪಂಚಾಯತ್ ಅಳದಂಗಡಿ, ಒಮೇಗಾ ಆಸ್ಪತ್ರೆ ಮಂಗಳೂರು ಮತ್ತು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಮಂಗಳೂರು ಇವರ ಸಹಕಾರದಿಂದ ಹೃದಯ ರೋಗ ಮತ್ತು ಮಧುಮೇಹ ತಪಾಸಣಾ ಉಚಿತ ಶಿಬಿರ ಡಿ. 12 ರಂದು ಅಳದಂಗಡಿ...
Date : Monday, 30-11-2015
ಪುತ್ತೂರು : ಪ್ರತೀ ವ್ಯಕ್ತಿಯ ಬಾಹ್ಯವಿಕಾಸ ಮಾತ್ರವಲ್ಲ, ಅಂತರ್ಯದಲ್ಲೂ ವಿಕಾಸ ಕಾಣಬೇಕು.ಇದಕ್ಕೆ ಯೋಗ ಪ್ರಮುಖ ಮಾರ್ಗ.ವ್ಯಕ್ತಿತ್ವ ವಿಕಾಸದ ದೃಷ್ಟಿಯಿಂದ ಯೋಗವನ್ನು ಜೀವನದಲ್ಲಿ ಹಾಸುಹೊಕ್ಕಾಗಿ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಯೋಗ ಸಲಹೆಗಾರ, ಭಾರತ ಸರ್ಕಾರದ ಆಯುಷ್ ಅಧ್ಯಕ್ಷ ಡಾ.ಎಚ್.ಆರ್.ನಾಗೇಂದ್ರ ಹೇಳಿದರು....
Date : Monday, 30-11-2015
ಬಂಟ್ವಾಳ : ಗ್ರಾಮ ವಿಕಾಸ ಪ್ರತಿಷ್ಠಾನ ಕುಮ್ಡೇಲು ಮತ್ತು ಸೇವಾ ಭಾರತಿ ಬಂಟ್ವಾಳ , ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಇದರ ಸಹಯೋಗ ದೊಂದಿಗೆ ರಕ್ತದಾನ ಶಿಬಿರ ವನ್ನು ಕುಮ್ಡೇಲುವಿನಲ್ಲಿ ಹಮ್ಮಿಕೊಂಡಿದ್ದರು. ಉದ್ಘಾಟನೆ ಯನ್ನು ಪಿ . ಸುಬ್ರಮಣ್ಯ ರಾವ್ , ಗಣೇಶ್...
Date : Monday, 30-11-2015
ಬೆಳ್ತಂಗಡಿ : ಖಾಸಗಿಯವರ ಸಹಭಾಗಿತ್ವದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಪುನರ್ ವಸತಿಕೇಂದ್ರಗಳನ್ನು ತೆರೆದು ಸಮರ್ಪಕ ನಿರ್ವಹಣೆಯ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಅವರು ಸೋಮವಾರ ಉಜಿರೆಯಲ್ಲಿ ಖಾಸಗಿ ಸುದ್ದಿವಾಹಿನಿ ಟಿ.ವಿ. 9 ನವರು ಎಂಡೋ...