Date : Thursday, 24-12-2015
ರಷ್ಯಾ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಸಂಜೆ ಕ್ರೆಮ್ಲಿನ್‌ನಲ್ಲಿ tete-e-tete ಕೂಟವನ್ನು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಮಹಾತ್ಮಾ ಗಾಂಧೀಜಿಯವರ ಡೈರಿಯ ಪುಟವನ್ನು ಪ್ರಧಾನಿಗೆ ನೀಡಿದರು. ಅದು ಮಹಾತ್ಮಾ ಗಾಂಧೀಜಿಯವರ ಕೈಬರಹದ ಪುಟವಾಗಿದೆ....
Date : Thursday, 24-12-2015
ನವದೆಹಲಿ : ರೈಲ್ವೆ ಇಲಾಖೆ ತತ್ಕಾಲ್ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಡಿ.25 ರ ಶುಕ್ರವಾರದಿಂದ ಹೊಸ ದರಗಳು ಅನ್ವಯವಾಗಲಿದೆ. ಸಾಮಾನ್ಯ ಸ್ಲೀಪರ್ ಕ್ಲಾಸ್ ಟಿಕೆಟ್ ದರ 175 ರೂ. ಆಗಿದ್ದು ಪ್ರಸಕ್ತ ಟಿಕೆಟ್ ದರ 200 ರೂ.ಗೆ ಏರಿಕೆಯಾಗಿದೆ. ಎ.ಸಿ. 3 ಟಯರ್ ಕೋಚ್...
Date : Thursday, 24-12-2015
ಭುವನೇಶ್ವರ: ವಿಪ್ರೋ ಸಮೂಹದ ಅಜಿಂ ಪ್ರೇಮ್‌ಜೀ ಪರೋಪಕಾರಿ ಉಪಕ್ರಮ (ಎಪಿಪಿಐ) ಒಡಿಶಾ ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆ ತಗ್ಗಿಸಲು ಮುಂದಿನ 10 ವರ್ಷಗಳಲ್ಲಿ 300 ಕೋಟಿ ರೂಪಾಯಿ ವ್ಯಯಿಸಲಿದೆ. ಈ ನಿಟ್ಟಿನಲ್ಲಿ ಎಪಿಪಿಐ ಒಡಿಶಾ ಸರ್ಕಾರದೊಂದಿಗೆ ದಾಖಲೆ ಪತ್ರಗಳಿಗೆ ಸಹಿ ಹಾಕಿದೆ. ವಿಪ್ರೋ ಸಂಸ್ಥಾಪಕ...
Date : Thursday, 24-12-2015
ಮೂಲ್ಕಿ : ಶ್ರೀ ವೆಂಕಟರಮಣ ದೇವಸ್ಥಾನದ ವೈಭವೋಪೇತ ಪ್ರತಿಷ್ಠಾ ಹುಣ್ಣಿಮೆಯ ಮಹೋತ್ಸವವು ಡಿಸೆಂಬರ್ 25 ರ ಶುಕ್ರವಾರದಂದು ಜರುಗಲಿದೆ. ಡಿ.25 ರ ಬೆಳಗ್ಗೆ 8 ಗಂಟೆಗೆ “ನಗರ ಕಾಣಿಕೆ” ಯು ಮೆರವಣಿಗೆ ಬೆಳಗ್ಗೆ 9 ಗಂಟೆಗೆ ಮಹಾಪ್ರಾರ್ಥನೆ ನೆರವೇರಲಿದೆ. ಬಳಿಕ ಶ್ರೀ ಕಾಶೀ ಮಠ...
Date : Thursday, 24-12-2015
ಬೆಳ್ತಂಗಡಿ : 7 ನೇ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಜ.2 ರಂದು ಗೇರುಕಟ್ಟೆ ಸನಿಹದ ಪುಂಡಿಕಲ್‌ಕುಕ್ಕು ಅಶ್ವತ್ಥಕಟ್ಟೆಯಲ್ಲಿ ಕುಂಟಿನಿ ರಾಘವೇಂದ್ರ ಭಾಂಗಿಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ. ಈ ಸಂದರ್ಭ ಧಾರ್ಮಿಕ ಉಪನ್ಯಾಸವನ್ನು ಶ್ರೀ.ಧ.ಮಂ.ಕಾಲೇಜು ಉಜಿರೆ ಇದರ ವಿಶ್ರಾಂತ ಪ್ರಾಧ್ಯಾಪಕ ಡಾ| ಈ....
Date : Thursday, 24-12-2015
ನವದೆಹಲಿ: 20 ದಿನಗಳ ಸಂಸತ್ ಚಳಿಗಾಲದ ಅಧಿವೇಶನವು ಬುಧವಾರ ಕೊನೆಗೊಂಡಿದೆ. ಗದ್ದಲ, ಬಿಸಿ ಚರ್ಚೆ, ಆರೋಪ-ಪ್ರತ್ಯಾರೋಪ, ಕಲಾಪ ಮುಂದೂಡಿಕೆ, ಇಂತಹವುಗಳಲ್ಲೇ ಅಧಿವೇಶನ ಅಂತ್ಯ ಕಂಡಿತು. 20 ದಿನಗಳ ಕಾಲ ನಡೆದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಲೋಕಸಭೆ ಒಟ್ಟು 13 ಮಸೂದೆಗಳನ್ನು ಜಾರಿ...
Date : Thursday, 24-12-2015
ಬೆಳ್ತಂಗಡಿ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಹಾಗೂ ಮುಂಡಾಜೆ ಇಲ್ಲಿಗೆ 2016-17ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ 5 ನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ 6 ನೇ...
Date : Thursday, 24-12-2015
ನವದೆಹಲಿ: ಭಾರತ 2016ರ ಪೂವಾರ್ಧದಲ್ಲಿ 150 ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರು ಪರಮಾಣು ರಿಯಾಕ್ಟರ್‌ಗಳ ನಿರ್ಮಾಣಕ್ಕೆ Westinghouse Electric Co LLC ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನಲ್ಲಿ ಪ್ರಸ್ತಾಪಿತ ಅಣು ಸ್ಥಾವರದಲ್ಲಿ ಸುಮಾರು 60 ರಿಯಾಕ್ಟರ್‌ಗಳ ನಿರ್ಮಾಣವಾಗಲಿದ್ದು, ಇದು...
Date : Thursday, 24-12-2015
ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಬಹಿರಂಗವಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಹಗರಣ ಕುರಿತು ಆರೋಪ ಮಾಡಿದ್ದ ಕೀರ್ತಿ ಆಜಾದ್‌ರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಹಾರದ ದರ್ಭಾಂಗ ಲೋಕಸಭಾ ಕ್ಷೇತ್ರದ...
Date : Wednesday, 23-12-2015
ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶತಾಯಗತಾಯ ಯಾವುದೇ ರೀತಿಯಲ್ಲಿ ಪ್ರಯತ್ನ ಮಾಡಿದರು ರಾಜ್ಯದ ಜನತೆಯಲ್ಲಿ ವಿಶ್ವಾಸ ಉಂಟು ಮಾಡಲು ಆಗುತ್ತಿಲ್ಲಾ. ತಮ್ಮ ವೈಫಲ್ಯ ಮುಚ್ಚಲು ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. ಇವರು ಬಿಜೆಪಿಯನ್ನು ವಿರೋಧಿಸುವ ಕಾಂಗ್ರೇಸ್ ನಾಯಕನೆ ಹೊರತು ರಾಜ್ಯದ ಮುಖ್ಯಮಂತ್ರಿಯೇ...