News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿ.20 ಸರ್ವಧರ್ಮ ಕ್ರಿಸ್‌ಮಸ್ ಆಚರಣೆ

ಮಂಗಳೂರು : ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಪರ್ಕ್ ಹೈ ಸ್ಪೀಡ್ ನೆಟ್, ಡಿವೈನ್ ವರ್ಡ್ ಮತ್ತು ಬಿಗ್ ಜೆ ಇವರ ಆಶ್ರಯದಲ್ಲಿ “ಸರ್ವಧರ್ಮ ಕ್ರಿಸ್‌ಮಸ್ ಆಚರಣೆ-2015” ಡಿಸೆಂಬರ್ 20, ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ಸಾಯಾಂಕಾಲ 4-30 ರಿಂದ 10-30 ತನಕ ನೆರವೇರಲಿದೆ. ಇದೇ...

Read More

ಡಿ.21ರಂದು ಲೋಕಸಭೆಗೆ ಮೋದಿ ನೀಡಲಿದ್ದಾರೆ ಎಲೆಕ್ಟ್ರಿಕ್ ಬಸ್

ನವದೆಹಲಿ: ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಲೋಕಸಭೆ ಶೀಘ್ರದಲ್ಲೇ ಎರಡು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಲಿದೆ, ಇದರಿಂದ ಕಳಮನೆಗೆ ಸದಸ್ಯರು ಕೈಗೊಳ್ಳುವ ಪ್ರಯಾಣ ಸಂಪೂರ್ಣ ಮಾಲಿನ್ಯ ರಹಿತವಾಗಲಿದೆ. ಡಿ.21ರಂದು ಪ್ರಧಾನಿ ನರೇಂದ್ರ ಮೋದಿಯವರು ಎಲೆಕ್ಟ್ರಿಕ್ ಬಸ್‌ನ್ನು ಲೋಕಸಭೆಗೆ ನೀಡಲಿದ್ದಾರೆ ಎಂದು...

Read More

ಡಿ.22ಕ್ಕೆ ಚೇಳಾರು ಗುತ್ತು ಸೀತಾರಾಮ ಹೆಗ್ಡೆ ಸಂಸ್ಮರಣಾ ಕಾರ್ಯಕ್ರಮ

ಮಂಗಳೂರು : ಚೇಳಾರುಗುತ್ತು ಸೀತಾರಾಮ ಹೆಗ್ಡೆ ಆಪ್ತ ಕೂಟ ಚೇಳಾರು ಇದರ ಆಶ್ರಯದಲ್ಲಿ ಸೀತಾರಾಮ ಹೆಗ್ಡೆ (ಎಸ್.ಆರ್.ಹೆಗ್ಡೆ) ಸಂಸ್ಮರಣೆ ಕಾರ್ಯಕ್ರಮ ಡಿಸೆಂಬರ್ 22 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಚೇಳಾರು ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ಯುವಜನ ಸೇವಾ ಮತ್ತು ಮೀನುಗಾರಿಕಾ...

Read More

ನಳಿನ್ ನಿಯೋಗದಿಂದ ಜಾವ್ಡೇಕರ್ ಭೇಟಿ: ಎತ್ತಿನಹೊಳೆ ಯೋಜನೆ ವಿರುದ್ಧ ಮನವಿ

ನವದೆಹಲಿ: ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗ ಗುರುವಾರ ನವದೆಹಲಿಯಲ್ಲಿ ಪರಿಸರ ಮತ್ತು ಅರಣ್ಯ ಖಾತೆಯ ರಾಜ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಿ ಎತ್ತಿನ ಹೊಳೆ ಯೋಜನೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ಚರ್ಚೆ ನಡೆಸಿದೆ. ನಿಯೋಗದ...

Read More

ಮಾಹಿತಿಯಿದ್ದರೂ ರಾಜೇಂದ್ರ ಕುಮಾರ್ ವಿರುದ್ಧ ಕ್ರಮಕೈಗೊಳ್ಳದ ಕೇಜ್ರಿ

ನವದೆಹಲಿ: ತನ್ನ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅಕ್ರಮ ಎಸಗಿದ್ದಾನೆ ಎಂದು ಮಾಹಿತಿ ನೀಡಿದ್ದರೆ ನಾನೇ ಆತನ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೆ ಎಂದು ಅರವಿಂದ್ ಕೇಜ್ರಿವಾಲ್ ಹಲವಾರು ಬಾರಿ ಹೇಳಿದ್ದಾರೆ. ಅವರ ಈ ಹೇಳಿಕೆಗೆ ವಿರುದ್ಧವಾದ ವರದಿಯೊಂದು ಇದೀಗ ಲಭ್ಯವಾಗಿದೆ. ‘ರಾಜೇಂದ್ರ ಕುಮಾರ್...

Read More

ಡಿ. 18 ರಂದು ಛಾಯಾಗ್ರಾಹಕರ ಸಂಘದ ಸಭಾಭವನ ಶಿಲಾನ್ಯಾಸ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ಸಭಾಭವನ ಶಿಲಾನ್ಯಾಸ ಕಾರ್ಯಕ್ರಮ ಡಿ. 18 ರಂದು ಬೆಳಿಗ್ಗೆ 10-30ಕ್ಕೆ ಗುರುವಾಯನಕೆರೆ ಅಯ್ಯಪ್ಪ ಮಂದಿರದ ಬಳಿ ಇರುವ ಸಂಘದ ನಿವೇಶನದಲ್ಲಿ ನಡೆಯಲಿದೆ. ಶಾಸಕ ಕೆ. ವಸಂತ ಬಂಗೇರ ಶಿಲಾನ್ಯಾಸ ಮಾಡಲಿದ್ದಾರೆ. ಸೌತ್ ಕೆನರಾ ಫೋಟೋಗ್ರಾಫರ್‍ಸ್...

Read More

ರಾಹುಲ್‌ಗೆ ಮುಜಗರ ತಂದ ‘ರಾಹುಲ್ ಗೋ ಬ್ಯಾಕ್’ ಘೋಷಣೆ

ನವದೆಹಲಿ: ಬಡತನ ಹಾದಿ ಹಿಡಿಯುತ್ತಿರುವ ಪಶ್ಚಿಮಬಂಗಾಳದ ಗಾರ್ಡನ್ ಕೆಲಸಗಾರರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಕಷ್ಟವನ್ನು ಆಲಿಸಲು ಬುಧವಾರ ಅಲ್ಲಿಗೆ ತೆರಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ತೀವ್ರ ಮುಜಗರಕ್ಕೊಳಗಾಗಿದ್ದಾರೆ. ರಾಹುಲ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ‘ರಾಹುಲ್ ಗೋ...

Read More

ಎಸ್.ಡಿ.ಎಂ ಸುವರ್ಣ ಮಹೋತ್ಸವ ಇಂದು ಉದ್ಘಾಟನೆ

ಬೆಳ್ತಂಗಡಿ : ಉಜಿರೆಯ ಶ್ರೀ ಧ. ಮಂ. ಪದವಿ ಕಾಲೇಜು ಐವತ್ತು ವರ್ಷಗಳನ್ನು ಪೂರೈಸುತ್ತಿದ್ದು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 50ನೇ ವರ್ಷಾಚರಣೆಯನ್ನು ಅರ್ಥಪೂರ್ಣ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ದತೆ ನಡೆದಿದ್ದು, ಡಿ. 17 ರಂದು ಕಾರ್ಯಕ್ರಮದ ಉದ್ಘಾಟನೆಗೊಳ್ಳಲಿದೆ. ಇಂದು(ಡಿ. 17) ಸಂಜೆ 6 ಗಂಟೆಗೆ ಸುವರ್ಣ...

Read More

ಕಾರ್ತಿ ಚಿದಂಬರಂ ಕಛೇರಿ ಮೇಲೆ ED ದಾಳಿ

ಚೆನ್ನೈ: ಹಣಕಾಸು ಅವ್ಯವಹಾರ ನಡೆಸಿದ ಆರೋಪದ ಮೇರೆಗೆ ಜಾರಿನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಕಛೇರಿ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ. ಕಾರ್ತಿ ಚಿದಂಬರಂ ಅವರ ಮೇಲೆ ತೆರಿಗೆ ವಂಚನೆಯ ಆರೋಪವೂ ಇದೆ....

Read More

ದೇಶದಲ್ಲಿ ಅಸಹಿಷ್ಣುತೆ ಇಲ್ಲ: ಶಾರುಖ್ ಯೂಟರ್ನ್

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಯೂಟರ್ನ್ ಹೊಡೆದಿದ್ದಾರೆ. ‘ದೇಶದಲ್ಲಿ ಎಲ್ಲವೂ ಸರಿ ಇದೆ, ಇಲ್ಲಿ ಅಸಹಿಷ್ಣುತೆ ಎಂಬುದೇ ಇಲ್ಲ’ ಎಂದು ಎಬಿಪಿ ನಡೆಸಿದ್ದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ. ‘ಯಾವುದೇ...

Read More

Recent News

Back To Top