Date : Monday, 21-12-2015
ಬೆಳ್ತಂಗಡಿ : ಸೌತ್‌ಕೆನರಾ ಫೋಟೊಗ್ರಾಫರ್‍ಸ್ ಅಸೋಸಿಯೇಸನ್ ದ.ಕ ಮತ್ತು ಉಡುಪಿ ಜಿಲ್ಲೆಯ ಬೆಳ್ತಂಗಡಿ ವಲಯದ ಛಾಯಾಗ್ರಾಹಕರ ಸಂಘದ ಸಭಾಭವನ ಶಿಲಾನ್ಯಾಸ ಗುರುವಾಯನಕೆರೆ ಅಯ್ಯಪ್ಪ ಮಂದಿರದ ಬಳಿ ಇರುವ ಸಂಘದ ನಿವೇಶನದಲ್ಲಿ ನಡೆಯಿತು. ಶಿಲಾನ್ಯಾಸವನ್ನು ಸೌತ್‌ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ಸ್ ಜಿಲ್ಲಾಧ್ಯಕ್ಷಜಗನ್ನಾಥ ಶೆಟ್ಟಿ ನೆರವೇರಿಸಿದರು....
Date : Monday, 21-12-2015
ಮುಂಬಯಿ: ರಾಷ್ಟ್ರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಆರ್‌ಎಸ್‌ಎಸ್‌ನ ಶಾಖೆಗಳು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಶರವೇಗದಲ್ಲಿ ಬೆಳೆಯುತ್ತಿವೆ. ಇದೀಗ ಬರೋಬ್ಬರಿ 39 ದೇಶಗಳಲ್ಲಿ ಅದರ ಶಾಖೆಗಳು ವಿಸ್ತರಿಸಿದೆ. ವಿದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಹಿಂದೂ ಸ್ವಯಂಸೇವಕ್ ಸಂಘ (ಎಚ್‌ಎಸ್‌ಎಸ್)ಎಂದು ಬದಲಾಯಿಸಲಾಗಿದೆ. ವಿದೇಶಿ...
Date : Monday, 21-12-2015
ಬೆಳ್ತಂಗಡಿ : ವೈ.ಸಿ. ಮಾಣಿಂಜ ಪ್ರೆಂಡ್ಸ್ ಪುಂಜಾಲಕಟ್ಟೆ, ಬೆಳ್ತಂಗಡಿ ತಾ| ಹಾಗೂ ದ.ಕಜಿಲ್ಲಾಅಮೆಚೂರುಕಬ್ಬಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಪ್ರೋ.ಕಬ್ಬಡಿ ಮಾದರಿಯಲ್ಲಿರಾಜ್ಯಮಟ್ಟದ ಪುರುಷರಆಹ್ವಾನಿತ ತಂಡಗಳ ಮುಕ್ತ ಕಬ್ಬಡಿ ಪಂದ್ಯಾಟ ನಮ್ಮ ಗ್ರಾಮ ನಮ್ಮ ರಸ್ತೆ ಟ್ರೋಫಿ ಡಿ. 25 ರಂದು ಪುಂಜಾಲಕಟ್ಟೆ ಬಳಿಯ ಮಡಂತಡೆ...
Date : Monday, 21-12-2015
ಜಿಂದ್: ‘ಬೇಟಿ ಬಚಾವೋ ಬೇಟಿ ಪಡಾವೋ’ ಆಂದೋಲನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹರಿಯಾಣ ಸರ್ಕಾರವು ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಜನರ ಬೆರಳಿಗೆ ಇಂಕ್ ಮಾರ್ಕ್ ಹಾಕುವ ಬದಲು ಕೈಗೆ ಈ ಯೋಜನೆಯ ಲೋಗೋ ಹಾಕಲು ನಿರ್ಧರಿಸಿದೆ. ಹರಿಯಾಣದ ಮಹಿಳಾ...
Date : Monday, 21-12-2015
ದೆಹಲಿ: ಭಾರತದಲ್ಲಿ ಯುವಕರು ಇಸಿಸ್‌ನತ್ತ ವಾಲುವುದನ್ನು ತಡೆಯಲು ಮುಸ್ಲಿಂ ಧರ್ಮಗುರುಗಳು, ಬುದ್ಧಜೀವಿಗಳು, ಸಮುದಾಯದ ನಾಯಕರುಗಳು, ಸಚಿವಾಲಯಗಳು, ಸರ್ಕಾರಿ ಇಲಾಖೆಗಳು ರಾಷ್ಟ್ರವ್ಯಾಪಿ ಪ್ರಯತ್ನಗಳನ್ನು ಆರಂಭಿಸಿದೆ. ಐಟಿ, ಸಮಾಜ ಕಲ್ಯಾಣ, ಗೃಹ ಮತ್ತು ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ ಹೀಗೆ ಎಲ್ಲರೂ ಸೇರಿ ಭಾರತದಿಂದ ಇಸಿಸ್...
Date : Monday, 21-12-2015
ಸಿಡ್ನಿ: ಇಲ್ಲಿನ ಆಸ್ಟೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್ ಮಿಶೆಲ್ ಗುತ್ರಿ ಅವರನ್ನು ತನ್ನ ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಕ ಮಾಡಿದೆ. ಗೂಗಲ್ ಕಾರ್ಯನಿರ್ವಾಹರಾಗಿರುವ ಮಿಶೆಲ್ ಗುತ್ರಿ, ಸಾರ್ವಜನಿಕ ಪ್ರಸಾರಕ ABC ಸಂಸ್ಥೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಮಹಿಳೆಯಾಗಿದ್ದಾರೆ. ಮಾಧ್ಯಮ ಹಾಗೂ ತಂತ್ರಜ್ಞಾನಗಳ ಮಾಜಿ...
Date : Monday, 21-12-2015
ಉಡುಪಿ : ಶ್ರೀಕೃಷ್ಣನ ಪೂಜಾಧಿಕಾರ ಸ್ವೀಕರಿಸಲು ಪೇಜಾವರಶ್ರೀಗಳಿಗೆ ಬಾಕಿಯಿರುವುದು ಇನ್ನು ಒಂದೇ ತಿಂಗಳು. ಪರ್ಯಾಯಕ್ಕೆ ಪೂರ್ವಭಾವಿಯಾಗಿ ಇಂದು ಮಠದಲ್ಲಿ ಚಪ್ಪರ ಮಹೂರ್ತ ನಡೆಯಿತು. ಈಗಾಗಲೇ ನಾಲ್ಕು ಮಹೂರ್ಥಗಳು ಪೂರ್ಣಗೊಂಡಿದ್ದು, ನಿನ್ನೆ ವಿಧಿವತ್ತಾಗಿ ಚಪ್ಪರ ಮಹೂರ್ಥ ನೆರವೇರಿತು. ಇನ್ನು ಒಂದು ತಿಂಗಳ ಕಾಲ...
Date : Monday, 21-12-2015
ಉಡುಪಿ : ಪರ್ಯಾಯ ಸಂಚಾರದಲ್ಲಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪುರಪ್ರವೇಶ ಮತ್ತು ಪೌರಸಮ್ಮಾನ ಜ. 4 ರಂದು ನೆರವೇರಲಿದೆ. ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಅನಂತರ ರಾತ್ರಿ 7.30ಕ್ಕೆ ರಥಬೀದಿಯ ಪೂರ್ಣಪ್ರಜ್ಞ...
Date : Monday, 21-12-2015
ನವದೆಹಲಿ: 2012ರ ಡಿ.16ರ ನಿರ್ಭಯ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿಯ ಬಿಡುಗಡೆಯನ್ನು ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಕೆ ಗೋಯಲ್, ಯುಯು ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ, ನಿಮ್ಮ ಕಾಳಜಿಯನ್ನು...
Date : Monday, 21-12-2015
ಜಿಂದ್: ಕಾಪ್ ಪಂಚಾಯತ್‌ಗಳು ಸದಾ ಅಸಂಬದ್ಧ ಮತ್ತು ಕಾನೂನಿಗೆ ವಿರುದ್ಧವಾದ ತೀರ್ಪುಗಳನ್ನು ಪ್ರಕಟಿಸಿ ಟೀಕೆಗೆ ಗುರಿಯಾಗುತ್ತವೆ. ಇವುಗಳ ವಿರುದ್ಧ ಕ್ರಮ ಜರುಗಿಸಬೇಕೆಂಬ ಕೂಗುಗಳೂ ಕೇಳಿ ಬರುತ್ತವೆ. ಆದರೆ ಅಪರೂಪಕ್ಕೆ ಎಂಬಂತೆ ಹರಿಯಾಣದ ಜಿಂದ್‌ನಲ್ಲಿನ ಕಾಪ್ ಪಂಚಾಯತ್‌ವೊಂದು ಪ್ರಗತಿಪರವಾದ ಆದೇಶವನ್ನು ಹೊರಡಿಸಿ ಎಲ್ಲರ...