Date : Monday, 21-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲೋಕಸಭೆ ಎಲೆಕ್ಟ್ರಿಕ್ ಬಸ್‌ನ್ನು ಸಮರ್ಪಿಸಿದ್ದಾರೆ. ವಾಯುಮಾಲಿನ್ಯ ಉಂಟುಮಾಡುವ ಡಿಸೇಲ್ ಬಸ್‌ಗಳ ಜಾಗಕ್ಕೆ ಎಲೆಕ್ಟ್ರಿಕ್ ಬಸ್‌ಗಳನ್ನು ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಸಾರಿಗೆ ಸಚಿವಾಲಯ ರೂಪಿಸಿದೆ, ಅದರ ಮೊದಲ ಭಾಗವಾಗಿ ಇಂದು ಲೋಕಸಭೆಗೆ ಎಲೆಕ್ಟ್ರಿಕ್ ಬಸ್‌ನ್ನು...
Date : Monday, 21-12-2015
ಬಂಟ್ವಾಳ : ನರಿಕೊಂಬುವಿನ ನಾಟಿ ಬೀದಿ ಕೊಂದಂಡ ರಾಮಚಂದ್ರ ದೇವಸ್ಥಾನಕ್ಕೆ ಪ್ರಧಾನ ದ್ವಾರವನ್ನು ಜಗದೀಶ ಬಂಗೇರ ನಿರ್ಮಲ್ ಮತ್ತು ಊರಿನ ಹತ್ತು ಸಮಸ್ತರು ಸೇರಿ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ , ಪ್ರಧಾನ ಕಾರ್ಯದರ್ಶಿ...
Date : Monday, 21-12-2015
ನವದೆಹಲಿ: ಆ್ಯಪಲ್ ತನ್ನ ನೂತನ iPhone 6S, 6S Plus ಬಿಡುಗಡೆಯಾದ 2 ತಿಂಗಳ ಬಳಿಕ ಇದರ ದರಗಳನ್ನು ಭಾರತದಲ್ಲಿ ಇಳಿಕೆ ಮಾಡಿದೆ. ದೀಪಾವಳಿ ಬಳಿಕ ತನ್ನ ಅತ್ಯಂತ ನಿರ್ಣಾಯಕ ತ್ರೈಮಾಸಿಕದಲ್ಲಿ ಈ ಮೊಬೈಲ್‌ಗಳ ದರಗಳನ್ನು ಶೇ.16ರಷ್ಟು ಕಡಿತಗೊಳಿಸಿದೆ. ಅಕ್ಟೋಬರ್ 16ರಂದು ಪರಿಚಯಿಸಲಾಗಿದ್ದ...
Date : Monday, 21-12-2015
ಕೋಲ್ಕತ್ತಾ: ಗೋವುಗಳನ್ನು ರಕ್ಷಿಸುವ ಸಲುವಾಗಿ ಕೋಲ್ಕತ್ತಾದ ಟ್ರಸ್ಟ್‌ವೊಂದು ವಿಭಿನ್ನ ‘ಸೆಲ್ಫಿ ವಿತ್ ಗೋಮಾತಾ’ ಎಂಬ ಅಭಿಯಾನವನ್ನು ಆರಂಭಿಸಿದೆ. ಗೋ ಸೇವಾ ಪರಿವಾರ್ ಎಂಬ ಈ ಟ್ರಸ್ಟ್ ಗೋವುಗಳೊಂದಿಗೆ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವಂತೆ ಜನರಿಗೆ ಕರೆ ನೀಡಿದೆ....
Date : Monday, 21-12-2015
ನವದೆಹಲಿ: ಬಾಲಪರಾಧಿ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ ಆಶಾದೇವಿ, ಕಾನೂನು ಬದಲಾವಣೆಗೆ ಇನ್ನೆಷ್ಟು ನಿರ್ಭಯಾರ ಬಲಿ ಬೇಕು? ಎಂದು ಪ್ರಶ್ನಿಸಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದಿರುವ ಅವರು, ನ್ಯಾಯಾಲಯ ಇಂದು...
Date : Monday, 21-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯವಾಗಿ ಧರಿಸುವ ಅರ್ಧ ತೋಳಿನ ಜಾಕೆಟ್ ’ಮೋದಿ ಜಾಕೆಟ್’ ಎಂದೇ ಪ್ರಸಿದ್ಧಿ ಪಡೆದಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಧರಿಸುತ್ತಿದ್ದ ’ಜವಾಹರ್...
Date : Monday, 21-12-2015
ನವದೆಹಲಿ: ನಿರ್ಭಯಾ ಪ್ರಕರಣದ ಬಾಲಪರಾಧಿ ಬಂಧಮುಕ್ತನಾದ ಬಳಿಕ ರಾಜ್ಯಸಭಾ ಸದಸ್ಯರುಗಳು ಎಚ್ಚೆತ್ತುಕೊಂಡಿದ್ದಾರೆ. ಬಾಲಪರಾಧಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಸೋಮವಾರ ರಾಜ್ಯಸಭೆಯಲ್ಲಿ ಭಾರೀ ಒತ್ತಾಯಗಳು ಕೇಳಿ ಬಂದಿವೆ. 16-18 ವರ್ಷದ ನಡುವಿನ ವಯಸ್ಸಿನ ಬಾಲಕರು ಅಪರಾಧ ಕೃತ್ಯ ಎಸಗಿದಾಗ ಅವರಿಗೆ ವಯಸ್ಕರ ರೀತಿಯೇ...
Date : Monday, 21-12-2015
ಪಾಟ್ನಾ: ಎಪ್ರಿಲ್ 1ರಿಂದ ಬಿಹಾರದಲ್ಲಿ ದೇಶೀಯ ಮದ್ಯಗಳ ಮಾರಾಟ ನಿಷೇಧಗೊಳ್ಳಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಅಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಹಲವಾರು ಮಂದಿ ಬೀದಿಗೆ ಬೀಳುವ ಸಾಧ್ಯತೆ ಇದೆ. ಹೀಗಾಗದಿರಲಿ ಎಂದು ಸಿಎಂ ಅವರೇ...
Date : Monday, 21-12-2015
ನವದೆಹಲಿ: ಮಹೀಂದ್ರ ತನ್ನ SUV, KUV100 ಕಾರನ್ನು ಜ.15ರಂದು ಬಿಡುಗಡೆ ಮಾಡಲಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಎಲ್ಲಾ ಮಹೀಂದ್ರ ವಿತರಣಾ ಕೇಂದ್ರಗಳಲ್ಲಿ ಬುಕಿಂಗ್ ಆರಂಭಿಸಲಾಗಿದೆ. KUV100 ಏಳು ವಿವಿಧ ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. KUV100ನ ಎಲ್ಲಾ ಎಂಟು ವೈವಿಧ್ಯತೆಗಳ (4 ಡೀಸೆಲ್...
Date : Monday, 21-12-2015
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿಯನ್ನಾಗಿಸುವ ಕನಸು ಕಾಣುತ್ತಿದೆ ಜೆಡಿಯು. ಅದಕ್ಕಾಗಿ ಮಹಾ ಮೈತ್ರಿ ಮಾಡಿಕೊಂಡು ಬಿಹಾರವನ್ನು ಗೆದ್ದಂತೆ ರಾಷ್ಟ್ರಮಟ್ಟದಲ್ಲೂ ಮಹಾಮೈತ್ರಿ ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದೆ. 2016ರಲ್ಲಿ ಒಟ್ಟು ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಕಾಂಗ್ರೆಸ್ ಮತ್ತು...