Date : Monday, 11-01-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕ ದಾಳಿಯನ್ನು ಸಹಿಸುವುದು ಸಮಂಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನೆ, ಪಠಾನ್‌ಕೋಟ್ ವಾಯುನೆಲೆಯ ಮೇಲೆ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಬೇಕೆಂದು ಹೇಳಿದೆ. ನಾವು ಭಯೋತ್ಪಾದಕರ ದಾಳಿಯನ್ನು ಸಹಿಸಿಕೊಳ್ಳಲು ಒಂದು ಮಿತಿಯಿದೆ. ಮೋದಿಯವರು ಇತಂಹ...
Date : Monday, 11-01-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ತನಿಖೆ ಮುಂದುವರೆದಿದ್ದು, ದಾಳಿ ವೇಳೆ ಬಳಸಲಾದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ದಾಳಿಗೂ ಮುನ್ನ ವಾಯುನೆಲೆಯ ಆಂತರಿಕ ಸಿಬ್ಬಂದಿಗಳು ಕಳ್ಳಸಾಗಣೆ ಮಾಡಿರಬಹುದೆಂದು ಶಂಕಿಸಲಾಗಿದೆ. ವರದಿಗಳ ಪ್ರಕಾರ ದಾಳಿಯ ಸಂದರ್ಭದಲದಲ್ಲಿ ಭಯೋತ್ಪಾದಕರು ಬಳಸಿದ ಭಾರೀ ಶಸ್ತ್ರಾಸ್ತ್ರಗಳು,...
Date : Monday, 11-01-2016
ನವದೆಹಲಿ : ಪ್ರಧಾನ ಮಂತ್ರಿಗಳು ಗೌಪ್ಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ಪಠಾನ್‌ಕೋಟ್ ವಾಯುನೆಲೆಯ ಮೇಲೆ ಧಾಳಿ ಮತ್ತು ಪಾಕ್ ಪ್ರಧಾನಿ ನವಾಜ್ ಶರೀಫ್ ಜೊತೆಗಿನ ಭೇಟಿಯ ಬಗ್ಗೆ ಚರ್ಚಿಸಲು ಸರ್ವಪಕ್ಷಗಳಸಭೆಯನ್ನು ಕರೆಯಬೇಕೇಂದು ಆಪ್ ಮುಖಂಡ ಆಶಿತೋಶ್ ಆಗ್ರಹಿಸಿದ್ದಾರೆ. ಪ್ರಧಾನಮಂತ್ರಿಗಳು ತಮ್ಮ ಕ್ಯಾಬಿನೆಟ್ ಸಚಿವರನ್ನು ಕತ್ತಲಲ್ಲಿಟ್ಟು...
Date : Monday, 11-01-2016
ನವದೆಹಲಿ: ವಿದೇಶಾಂಗ ಸಚಿವಾಲಯದಲ್ಲಿ ಇಂಗ್ಲಿಷ್ ಬದಲು ಹಿಂದಿ ’ಪ್ರಾಬಲ್ಯ’ ಸ್ಥಾಪಿಸಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ. ಕೇವಲ ಹಿಂದಿ ಭಾಷೆಯನ್ನು ಪ್ರಚಾರಪಡಿಸುವುದು ಮಾತ್ರ ಒಂದು ಸಂಸ್ಥೆಯ ಕಾರ್ಯವಲ್ಲ, ಅದನ್ನು ಅಳವಡಿಸುವುಸುದು ಕೂಡ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಹಿಂದಿ...
Date : Monday, 11-01-2016
ನವದೆಹಲಿ : ಪಾಕಿಸ್ಥಾನ ಸರಕಾರ ಭಾರತಕ್ಕೆ ಸಮಾಧಾನತರುವ ರೀತಿಯಲ್ಲಿ ಪಠಾನ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನೆಡಸಿರುವ ಉಗ್ರಸಂಘಟನೆಯ ವಿರುದ್ಧ ಕಠಿಣ ಕ್ರಮಕೈಗೊಂಡ ಬಳಿಕವೆಷ್ಟೇ ಉಭಯ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್...
Date : Monday, 11-01-2016
ನವದೆಹಲಿ: ಪಠಾನ್ಕೋಟ್‌ನ ಭಾರತೀಯ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ಸಂಬಂಧ ಗುರುದಾಸ್ಪುರ ಎಸ್‌ಪಿ ಸಲ್ವಿಂದರ್ ಸಿಂಗ್ ಸೋಮವಾರ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪಠಾನ್ಕೋಟ್ ದಾಳಿಯ ತನಿಖೆಯನ್ನು...
Date : Monday, 11-01-2016
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಜ.22ರಂದು ಇಲ್ಲಿನ ದಿವ್ಯಾಂಗರಿಗೆ ಹಂಚಲಿರುವ ಮೂರು ಗಾಲಿ ಸೈಕಲ್‌ಗಳು ಕಾಶಿಗೆ ತಲುಪಿದ್ದು, ಈಗಾಗಲೇ ’ಮೋದಿ ಟ್ರೈಸೈಕಲ್’ ಎಂದು ಪ್ರಸಿದ್ಧಿ ಪಡೆದಿದೆ. ಡೀಸೆಲ್ ಲೊಕೊಮೋಟಿವ್ ವರ್ಕ್ಸ್ (ಡಿಎಲ್‌ಡಬ್ಲೂ) ಕಾಲೇಜು ಆವರಣದಲ್ಲಿ ಒಂಬತ್ತು ಟ್ರಕ್‌ಗಳಲ್ಲಿ ಈ ಮೂರು...
Date : Monday, 11-01-2016
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯ ಕುರಿತು ವಿಶಾಲ ದೃಷ್ಟಿಕೋನ ಹೊಂದಿದ್ದು, ಅದನ್ನು ನೈಜ ರೂಪಕ್ಕೆ ತರಲು ಸರಿಯಾದ ವೈಜ್ಞಾನಿಕ ಸಲಹೆ ಅಗತ್ಯವಿದೆ. ಜೊತೆಗೆ ಹಲವು ಯೋಜನೆಗಳನ್ನು ಪ್ರಾರಂಭಿಸಬೇಕಿದೆ ಎಂದು ಭಾರತ ರತ್ನ ಪ್ರಶಸ್ತಿ ವಿಜೇತ ಸಿಎನ್‌ಆರ್ ರಾವ್...
Date : Monday, 11-01-2016
ಮುಂಬಯಿ: ಭಾರತ ವಿಶ್ವದಲ್ಲಿ ಕೋಮುವಾದದ ಭಾವನೆಗಳನ್ನು ಮೂಡಿಸಿಲ್ಲ, ಬದಲಾಗಿ ಆಧ್ಯಾತ್ಮಿಕತೆಯ ವಿಚಾರಗಳನ್ನು ಕಲಿಸಿದೆ. ಭಾರತದ ಸಾಧು-ಸಂತರು, ಪರಿಣಿತರು ಯಾವಾಗಲೂ ’ರಾಷ್ಟ್ರ ಧರ್ಮ’ (ರಾಷ್ಟ್ರಕ್ಕಾಗಿ ದುಡಿಯುವವರು)ಕ್ಕೆ ಸಮರ್ಥಿಸಲ್ಪಟ್ಟವರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೈನ ಸನ್ಯಾಸಿ ಹಾಗೂ ಲೇಖಕ ಆಚಾರ್ಯ ರತ್ನಸುಂದರ್‌ಸುರ್ಜಿ...
Date : Sunday, 10-01-2016
ಬೆಳ್ತಂಗಡಿ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ದ.ಕ.ಜಿ.ಪಂ., ತಾ.ಪಂ. ಬೆಳ್ತಂಗಡಿ, ತಾಲೂಕು ಸಮಾಜಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ನಿರ್ಮಿತಿಕೇಂದ್ರ ವತಿಯಿಂದ ಪರಿಶಿಷ್ಠ ವರ್ಗದ ಆಶ್ರಮ ಶಾಲೆ ಧರ್ಮಸ್ಥಳ ಇಲ್ಲಿಗೆ ನಿರ್ಮಿಸಲಾದ ವಸತಿ ನಿಲಯದ ನೂತನಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಧರ್ಮಾಧಿಕಾರಿಡಾ| ಡಿ....