Date : Monday, 11-01-2016
ಉಡುಪಿ : ಪೇಜಾವರ ಶ್ರೀಗಳ ಪರ್ಯಾಯೋತ್ಸವದ ವೀಕ್ಷಣೆಗೆ ಮಾಜಿ ಉಪಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ ಎಂದು ಎಸ್‌ಪಿ ಅಣ್ಣಾಮಲೈ ಕೆ. ಹೇಳಿದ್ದಾರೆ. ಆಡ್ವಾಣಿ ಅವರಿಗೆ ಝಡ್ ಪ್ಲಸ್ ಭದ್ರತೆ ಇದೆ. ಅವರೊಂದಿಗೆ...
Date : Monday, 11-01-2016
ಬಂಟ್ವಾಳ : ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕಾಮಾಜೆ ವಾರ್ಡಿನ ಫಲಾನುಭವಿಗಳಿಗೆ ಪುರಸಭಾ ವತಿಯಿಂದ ಚೌಟ ಗ್ಯಾಸ್ ಏಜನ್ಸಿಯವರು ಗ್ಯಾಸ್ ಕಿಟ್ ವಿತರಿಸಿದರು. ಈ ಸಂದರ್ಭ ಪುರಸಭಾ ಸದಸ್ಯ ಭಾಸ್ಕರ್ ಟೈಲರ್ ಮತ್ತಿತರರು...
Date : Monday, 11-01-2016
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯೂ ಜರಗಿತ್ತು. ಅಧ್ಯಕ್ಷರಾಗಿ ಕು| ಕೃತಿಕಾ ಮದುವೆಗದ್ದೆ, ಉಪಾಧ್ಯಕ್ಷರಾಗಿ ಚಿನ್ಮಯ್ ಕಾರ್ಯದರ್ಶಿಯಾಗಿ ಆದಿತ್ಯಕೇಶವ ಕೆ ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಸ್ಥೆಯ...
Date : Monday, 11-01-2016
ಬೆಳ್ತಂಗಡಿ : ಉಡುಪಿ ಪರ್ಯಾಯೋತ್ಸವದ ಪೂರ್ವದಲ್ಲಿ ಪೂಜ್ಯ ಪೇಜಾವರಶ್ರೀಗಳಿಗೆ ಕೆ. ಸೋಮನಾಥ ನಾಯಕ್, ವಿದ್ಯಾ ನಾಯಕ್ ದಂಪತಿಗಳು ಮತ್ತು ಕುಟುಂಬದವರು ಗುರುವಾಯನಕೆರೆಯ ತಮ್ಮ ನಿವಾಸ ‘ಇಂಚರ’ದಲ್ಲಿ ವಿಶೇಷ ಗೌರವಾರ್ಪಣೆ ಪ್ರಣಾಮಗಳನ್ನು ಸಲ್ಲಿಸಿದರು. ಈ ಸಲದ ಪರ್ಯಾಯದಲ್ಲಿ ವಿವಿಧ ಯೋಜನೆಗಳೊಂದಿಗೆ ಸೇವಾಕಾರ್ಯಗಳಿಗೂ ಒತ್ತು...
Date : Monday, 11-01-2016
ಬೆಳ್ತಂಗಡಿ : ಅವಕಾಶಗಳ ನಿರ್ಮಾಣದಿಂದ ದೇಶದಲ್ಲಿ ಪರಿವರ್ತನೆ ಮೂಡತೊಡಗಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರಿಂದ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಸೋಮವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ದ.ಕ.ಜಿ.ಪಂ., ತಾ.ಪಂ.ಬೆಳ್ತಂಗಡಿ, ತಾಲೂಕು ಸಮಾಜ ಕಲ್ಯಾಣ...
Date : Monday, 11-01-2016
ಬೆಳ್ತಂಗಡಿ : ಶ್ರೀ ದೇವರಗುಡ್ಡೆ ಅಮ್ಮನವರ ದೇವಸ್ಥಾನ, ಕಾಜೋಡಿ-ಫಂಡಿಜೆ ಇಲ್ಲಿ ಜ. 19 ರಂದು ಸಂಜೆ 7ಗಂಟೆಗೆ ಧಾರ್ಮಿಕ ಸಭೆ ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ ಇವರಿಂದ ಬನತ್ತ ಬೊಬ್ಬರ್ಯೆ ಎಂಬ ಯಕ್ಷಗಾನ ಬಯಲಾಟ ಮತ್ತು...
Date : Monday, 11-01-2016
ಬೆಳ್ತಂಗಡಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಬಳಂಜ ಮಂಡಲ ವತಿಯಿಂದ ಜ. 17 ರಂದು ಪಥ ಸಂಚಲನ ಮತ್ತು ಸಾರ್ವಜನಿಕ ಸಮಾರಂಭ ಕಾಪಿನಡ್ಕ ವೀರ ಸಾವರ್ಕರ್ ವೇದಿಕೆಯಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ.,ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ...
Date : Monday, 11-01-2016
ಕಾರ್ಕಳ : ಕುಕ್ಕುಂದೂರು ಗ್ರಾಮದ ಪರಪು ಗುಂಡ್ಯಡ್ಕ 1ನೇ ವಾರ್ಡಿನ ಜನವಸತಿ ಪ್ರದೇಶದ ಸಂಪರ್ಕ ರಸ್ತೆಯನ್ನು ಕ್ಷೇತ್ರ ಶಾಸಕರಾದ ವಿ.ಸುನಿಲ್‌ಕುಮಾರ್ ರವರು ಕಾಂಕ್ರೀಟ್ ರಸೆಯನ್ನಾಗಿ ಅಭಿವೃದ್ಧಿ ಪಡಿಸಿದ್ದು ಈ ರಸ್ತೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ರವರ ನೆನಪಿಗಾಗಿ ಅವರ ಹೆಸರನ್ನು...
Date : Monday, 11-01-2016
ಮಂಗಳೂರು : ನಗರದ ಖ್ಯಾತ ಉದ್ಯಮಿ, ಸಮಾಜ ಸೇವಕ ಹಾಗೂ ರೋಟಾರಿ ಸೇರಿದಂತೆ ವಿವಿಧ ಸಂಘ – ಸಂಸ್ಥೆಗಳಲ್ಲಿ ಮೂಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಾಜ್‌ಗೋಪಾಲ್ ರೈಯವರ ಮಾಲಕತ್ವದ ಭಗವಾ ಎಂಟರ್‌ಪ್ರೈಸಸ್ ಸಂಸ್ಥೆ ( ಕೆಟರಿಂಗ್ಸ್ – ಎರೆಂಜರ್‍ಸ್ – ರಿಯಲ್ ಎಸ್ಟೇಟ್ )...
Date : Monday, 11-01-2016
ಉಡುಪಿ : ಐದನೆಯ ಪರ್ಯಾಯ ಸಮಾರಂಭದೊಂದಿಗೆ ಉಡುಪಿಯ ಶ್ರೀ ಮಧ್ವಾಚಾರ್ಯ ಪರಂಪರೆಯ ಪೀಠವನ್ನು ಅರೋಹಣಗೈಯಲಿರುವ ಹಿರಿಯ ಯತಿಗಳಾದ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಮಂಗಳೂರು ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯಕ್ಕೆ ಆಗಮಿಸಿದರು. ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ನಮ್ಮಲ್ಲಿ ಭಕ್ತಿ...