Date : Sunday, 10-01-2016
ಬೆಳ್ತಂಗಡಿ : ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನಕ್ಕೆ ಕೊಡುಗೆಯಾಗಿ ಬಂದಿರುವ ಚಂದ್ರಮಂಡಲ ರಥವನ್ನು ಭಾನುವಾರ ಭವ್ಯವಾದ ಮೆರೆವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಅಳದಂಗಡಿ ಹಳೇಪೇಟೆ ದೊಡ್ಡ ಬಸದಿಯಲ್ಲಿರಥದ ಭವ್ಯವಾದ ಮೆರವಣಿಗೆಗೆ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಇವರು...
Date : Sunday, 10-01-2016
ಉಡುಪಿ : ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀಅನ೦ತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತವಾಗಿ ಶನಿವಾರದ೦ದು ರಥಬೀದಿಯ ವ್ಯಾಪಾರಸ್ಥರಿ೦ದ ಹಾಗೂ ಉಡುಪಿಯ ಪ್ರಖ್ಯಾತ ಕಿದಿಯೂರು ಹೊಟೇಲ್ ಆಶ್ರಯದಲ್ಲಿ ಹೊರೆಕಾಣಿಕೆಯನ್ನು ದೇವಸ್ಥಾನಕ್ಕೆ ಶ್ರೀಪುತ್ತಿಗೆಶ್ರೀಗಳ ಉಪಸ್ಥಿತಿಯಲ್ಲಿ ಸಮರ್ಪಿಸಲಾಯಿತು. ಬ್ರಹ್ಮಕಲಶೋತ್ಸವಕ್ಕೆ ಶ್ರೀದೇವರಿಗೆ ಹಾಲುಪಾಯಸದ ಸೇವೆಯನ್ನು ಕಿದಿಯೂರು ಹೊಟೇಲಿನ ಮಾಲಿಕರಾದ...
Date : Sunday, 10-01-2016
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ದೇವಚಳ್ಳ, ಗುತ್ತಿಗಾರು,ಪೈಕ,ಚಣಿಲ ಮೊದಲಾದ ಬೈಲುಗಳಿಂದ ಆಗಮಿಸಿದ ಮಕ್ಕಳ ಸಹಿತ 100 ಕ್ಕೂ ಅಧಿಕ ಭಕ್ತಾದಿಗಳು ಶ್ರಮಸೇವೆ...
Date : Sunday, 10-01-2016
ಸುಬ್ರಹ್ಮಣ್ಯ : ಊರಿನ ಜಾತ್ರೆಗೆ ಆಮಂತ್ರಣ ಪತ್ರ ಹಚ್ಚುವುದು ಇದೆ. ಆದರೆ ದೈವ ನರ್ತನದ ಮೂಲಕ ಜಾತ್ರೆ ಆರಂಭವಾಗುವ ಹಾಗೂ ಆಹ್ವಾನ ನೀಡುವ ವಿಶೇಷ ಆಚರಣೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ದೈವಗಳ...
Date : Saturday, 09-01-2016
ಉಡುಪಿ : ತಂಬಿಹಳ್ಳಿ ಮಠದ ಶ್ರೀ ವಿದ್ಯಾಸಾಗರ ಮಾಧವತೀರ್ಥರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು ಪರ್ಯಾಯ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅವರನ್ನು ಸ್ವಾಗತಿಸಿ...
Date : Saturday, 09-01-2016
ಮುಂಬಯಿ: ಮುಂದಿನ ಕೆಲವೇ ವರ್ಷದಲ್ಲಿ ಪತಂಜಲಿ ಆಟ್ಟಾ ನೂಡಲ್ಸ್ ಮ್ಯಾಗಿಯನ್ನು ಹಿಂದಿಕ್ಕಲಿದೆ ಎಂದು ಯೋಗ ಗುರು ರಾಮ್‌ದೇವ್ ಬಾಬಾ ಹೇಳಿದ್ದಾರೆ. ಅಲ್ಲದೇ ಸ್ವದೇಶಿ ಕಂಪನಿಗಳು ದೇಶದ ಎಲ್ಲಾ ಮಲ್ಟಿನ್ಯಾಷನಲ್ ಕಂಪನಿಗಳನ್ನು ಓವರ್‌ಟೇಕ್ ಮಾಡಿ ಮುನ್ನುಗ್ಗಲಿದೆ. ಮಲ್ಟಿನ್ಯಾಷನಲ್ ಕಂಪನಿಗಳು ದೇಶದ ಹಣವನ್ನು ಲೂಟಿ...
Date : Saturday, 09-01-2016
ವಿಲಿಯಂನಗರ್: ಮೇಘಾಲಯದ ವಿಲಿಯಂನಗರದ ಮಾರುಕಟ್ಟೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ 1.15ರ ಸುಮಾರಿಗೆ ಮಾರುಕಟ್ಟೆಯ ವೈನ್‌ಶಾಪ್ ಬಳಿ ಈ ಸ್ಫೋಟ ಸಂಭವಿಸಿದೆ. ಗಾಯಾಳಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೇಘಾಲಯದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ಗರೊ ನ್ಯಾಷನಲ್ ಲಿಬರೇಶನ್ ಆರ್ಮಿ...
Date : Saturday, 09-01-2016
ನವದೆಹಲಿ: ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರು ಸತತ ಮೂರನೇ ಬಾರಿಗೆ ದೇಶದ ಅತ್ಯಂತ ‘ಉದಾರಿ ಉದ್ಯಮಿ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಣಕ್ಕಾಗಿ ಅವರು ಮಾಡಿದ ದಾನ ಈ ವರ್ಷ ಬರೋಬ್ಬರಿ ರೂ. 27,514 ಕೋಟಿ. ಹುರುನ್ ಇಂಡಿಯಾ ಫಿಲಾಂಥ್ರೊಫಿ...
Date : Saturday, 09-01-2016
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ದೇಶದ 500 ಸಂಸದರ ಸಮ್ಮತಿ ಇದೆ ಎಂದು ವಿಎಚ್‌ಪಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್‌ಪಿಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ರಾಜಕೀಯ ಪಕ್ಷಗಳು ಬೇರೆಯಾಗಿರಬಹುದು ಆದರೆ 500 ಎಂಪಿಗಳು ರಾಮ ಮಂದಿರ ನಿರ್ಮಿಸುವ...
Date : Saturday, 09-01-2016
ನವದೆಹಲಿ: ದೇಶದಲ್ಲಿನ ನೂತನ ವಿಮಾನ ನಿಲ್ದಾಣಗಳಿಗೆ ನಾಯಕರ ಹೆಸರು ಇಡುವುದನ್ನು ನಿಲ್ಲಿಸಿ, ಆಯಾಯ ನಗರಗಳ ಹೆಸರನ್ನೇ ಇಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸಚಿವ ಸಂಪುಟದ ಮುಂದೆ ಶೀಘ್ರದಲ್ಲೇ ಈ ಪ್ರಸ್ತಾವನೆ ಬರಲಿದ್ದು, ವಿಮಾನ ನಿಲ್ದಾಣದ ಸಮೀಪದ ನಗರಗಳ ಹೆಸರನ್ನೇ ಇಡುವ ಬಗ್ಗೆ...